ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ – ನಟಿ ರಾಗಿಣಿ ತಾಯಿ ಹೇಳಿಕೆ

Promotion

ಬೆಂಗಳೂರು, ಸೆಪ್ಟೆಂಬರ್, 05,2020(www.justkannda.in) ; ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ಅವಳ ಮೇಲಿನ ಎಲ್ಲಾ ಹೇಳಿಕೆ ಸುಳ್ಳು ಎಂದು ನಟಿ ರಾಗಿಣಿ ತಾಯಿ ರೋಹಿಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

jk-logo-justkannada-logo

ಸಿಸಿಬಿ ಕಚೇರಿ ಎದುರು ಮಾತನಾಡಿದ ಅವರು, ಕಾನೂನು ಹೋರಾಟದಲ್ಲಿ ನನ್ನ ಮಗಳು ಗೆದ್ದು ಬರ್ತಾಳೆ. ಆರೋಪ ಮುಕ್ತಾಳಾಗಿ ಬರುತ್ತಾಳೆ. ಅವಳು ಯಾವುದೇ ತಪ್ಪು ಮಾಡಿಲ್ಲ. ಅವಳ ಮೇಲಿನ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ.

My-daughter-nothing-wrong-Actress-Ragini's-mother

key words : My-daughter-nothing-wrong-Actress-Ragini’s-mother