ಬೇಸ್ ವಿವಿ ನೂತನ ಕ್ಯಾಂಪಸ್ ಉದ್ಘಾಟನೆ: ಉನ್ನತೀಕರಿಸಿದ ಐಟಿಐ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಬೆಂಗಳೂರು,ಜೂನ್,20,2022(www.justkannada.in):  ಪ್ರಧಾನಿ ನರೇಂದ್ರ ಮೋದಿ ಇಂದು ಡಾ:ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕ್ಯಾಂಪಸ್  ಉದ್ಘಾಟನೆ ಮಾಡಿದರು.

ಜ್ಞಾನಭಾರತಿ ಆವರಣದಲ್ಲಿರುವ ಬೇಸ್ ವಿಶ್ವ ವಿದ್ಯಾನಿಲಯದ ನೂತನ ಕ್ಯಾಂಪಸ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಕೊಮ್ಮಘಟ್ಟಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ಮೋದಿ ಬೇಸ್ ಕ್ಯಾಂಪ್ ನಿಂದ, ರಸ್ತೆ ಮಾರ್ಗವಾಗಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಾಲೇಜು ಆವರಣಕ್ಕೆ ತೆರಳಿದರು. ಇಲ್ಲಿ ಡಾ:ಬಿ.ಆರ್.ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಪ್ರಧಾನಿ ಮೋದಿ  ಡಾ:ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಕ್ಯಾಂಪಸ್ ಉದ್ಘಾಟನೆ ಹಾಗೂ ಮೇಲ್ದರ್ಜೆಗೇರಿಸಿದ 150 ಐಟಿಐಗಳನ್ನು ಲೋಕಾರ್ಪಣೆ ಮಾಡಿದರು.

ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಸಚಿವಾರಾ ಶ್ರೀರಾಮುಲು.  ಅಶ್ವಥ್ ನಾರಾಯಣ್, ವಿ ಸೋಮಣ್ಣ, ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ ಸೇರಿ ಹಲವರು ಉಪಸ್ಥಿತರಿದ್ದರು.

Key words: PM Modi- inaugurated –Dr. BR Ambedkar -School -of Economics -Campus.

ENGLISH SUMMARY…

Inauguration of BASE University new campus: PM Modi dedicates upgraded ITI to the nation
Bengaluru, June 20, 2022 (www.justkannada.in): Prime Minister Narendra Modi today dedicated the Dr. B.R. Ambedkar School of Economics University campus to the nation.
He inaugurated the new campus located in the Jnanabharati campus. The PM who arrived at Kommaghatta in a helicopter, reached the Ambedkar School of Economics College premises via road from the base camp. He also unveiled Dr. B.R. Ambedkar’s bronze statue and inaugurated the BASE campus. He also dedicated the upgraded 150 ITIs to the nation.
The Prime Minister was accompanied by Governor Thaawar Chand Gehlot, Chief Minister Basavaraj S. Bommai, Union Minister Prahlad Joshi, Ministers Sriramulu, Dr. Ashwathnarayan C.N., V. Somanna, Sunilkumar, Kota Srinivas Poojary, and others.
Keywords: Prime Minister Narendra Modi/ inauguration/ dedicates to the nation