ದೇಶದ ದುಸ್ಥಿತಿಗೆ ಕಬ್ಬಿಣವೂ ಕರಗುತ್ತಿದೆ. ಪ್ರಧಾನಿಯ ಹೃದಯ ಕರಗುತ್ತಿಲ್ಲ : ರಾಜ್ಯ ಕಾಂಗ್ರೆಸ್ ಕಿಡಿ

0
162

ಬೆಂಗಳೂರು,ಏಪ್ರಿಲ್,18,2021(www.justkannada.in) : ದೇಶದ ದುಸ್ಥಿತಿಗೆ ಕಬ್ಬಿಣವೂ ಕರಗುತ್ತಿದೆ. ಪ್ರಧಾನಿಯ ಹೃದಯ ಮಾತ್ರ ಕರಗುತ್ತಿಲ್ಲ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಕಿಡಿಕಾರಿದೆ.jkದೇಶಾದ್ಯಂತ ಕೊರೊನಾ ಭೀಕರತೆಯನ್ನು ಸೃಷ್ಟಿಸಿದೆ, ಚಿಕಿತ್ಸೆ ಸಿಗದೆ ದೇಶ ಸ್ಮಶಾನವಾಗುತ್ತಿದೆ.

plight-country-Iron-also melting-Prime Minister-Heart-Not dissolving-State Congress

ಇದೇ ಹೊತ್ತಿನಲ್ಲಿ ಬಂಗಾಳದ ಚುನಾವಣಾ ಪ್ರಚಾರದಲ್ಲಿ ನಿರತರಾದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು “ಇಷ್ಟೊಂದು ಜನರನ್ನು ಮೊದಲ ಭಾರಿ ನೋಡುತ್ತಿದ್ದಾರಂತೆ, ಬಹಳ ಸಂತೋಷವಾಗುತ್ತಿದೆ” ತನು- ಮನದಲ್ಲಿ ಕ್ರೌರ್ಯದ ವಿಷ ತುಂಬಿಕೊಂಡವರು ಮಾತ್ರ ಹೀಗಿರಲು ಸಾಧ್ಯ ಎಂದು ಆಕ್ರೋಶವ್ಯಕ್ತಪಡಿಸಿದೆ.plight-country-Iron-also melting-Prime Minister-Heart-Not dissolving-State Congresskey words : plight-country-Iron-also melting-Prime Minister-Heart-Not dissolving-State Congress