ಮತ್ತೆ ಪೆಟ್ರೋಲ್,  ಡೀಸೆಲ್ ಬೆಲೆ ಏರಿಕೆ…

ನವದೆಹಲಿ,ಜೂ,12,2020(www.justkannada.in): ದೇಶದಲ್ಲಿ ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ. ಸತತ 6ನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿ ಕೇಂದ್ರ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿದೆ. petrol-diesel-prices-up-again

ಪ್ರತಿಲೀಟರ್ ಪೆಟ್ರೋಲ್ ದರ  57 ಪೈಸೆ ಹಾಗೂ ಡೀಸೆಲ್ ದರದಲ್ಲಿ 59 ಪೈಸೆ ಹೆಚ್ಚಳವಾಗಿದೆ  ಇದ್ದರಿಂದ ಪೆಟ್ರೋಲ್ ಬೆಲೆ 6 ದಿನಗಳಲ್ಲಿ  3.31 ರೂ ಏರಿಕೆಯಾದರೇ   ಡೀಸೆಲ್ ಬೆಲೆಯು  ಆರು ದಿನಗಳಲ್ಲಿ ರೂ.3.42 ಏರಿಕೆಯಾದಂತಾಗಿದೆ. ಪೆಟ್ರೋಲ್ ಬೆಲೆ  74 ರೂಪಾಯಿ,  ಡೀಸೆಲ್ ದರ ಲೀಟರ್‌ಗೆ 72.22 ರೂಪಾಯಿ ಆಗಿದೆ.

Key words: Petrol- diesel- prices –up- again.