Tuesday, September 29, 2026

BDA Apartments

ಸರಕಾರಿ ಶಾಲೆ ಮಕ್ಕಳಿಗೆ ಪುಸ್ತಕ ವಿತರಿಸಿದ ಪರಿಮಳಾ ಜಗ್ಗೇಶ್ BDA JK_Adv BDA Adv
Home Cinema ಸರಕಾರಿ ಶಾಲೆ ಮಕ್ಕಳಿಗೆ ಪುಸ್ತಕ ವಿತರಿಸಿದ ಪರಿಮಳಾ ಜಗ್ಗೇಶ್

ಸರಕಾರಿ ಶಾಲೆ ಮಕ್ಕಳಿಗೆ ಪುಸ್ತಕ ವಿತರಿಸಿದ ಪರಿಮಳಾ ಜಗ್ಗೇಶ್

ಬೆಂಗಳೂರು, ಮೇ 30, 2019 (www.justkannada.in): ನವರಸ ನಾಯಕ ಜಗ್ಗೇಶ್ ಪತ್ನಿ ಪರಿಮಳಾ ಜಗ್ಗೇಶ್ 300 ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಪುಸ್ತಕ ಪೆನ್ನು, ಪೆನ್ಸಿಲ್, ರಬ್ಬರ್ ವಿತರಣೆ ಮಾಡಿದ್ದಾರೆ.

ದಾನಗಳಲ್ಲಿ ಉತ್ತಮ ದಾನ ವಿದ್ಯಾದಾನ ಎಂದು ಟ್ವಿಟ್ಟರ್ ನಲ್ಲಿ ಪರಿಮಳಾ ಜಗ್ಗೇಶ್ ಬರೆದುಕೊಂಡಿದ್ದಾರೆ. ಪರಿಮಳಾ ಅವರ ಉತ್ತಮ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಅಂದಹಾಗೆ ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳಾ ಜಗ್ಗೇಶ್ ಸಾಮಾಜಿಕ ಕೆಲಸ ಮಾಡುವುದರಲ್ಲಿ ಯಾವಾಗಲೂ ಮುಂದು. ಅವರು ಓದುವವರಿಗೂ ಸಾಕಷ್ಟು ಬೆಂಬಲ ನೀಡುತ್ತಾರೆ.