Home Blog Page 4969

ಸಲ್ಮಾನ್ ಜತೆ ಕಿಚ್ಚ ಫೈಟಿಂಗ್ ಸೀನ್: ಅಭಿಮಾನಿಗಳಲ್ಲಿ ಹೆಚ್ಚಿದ ಕುತೂಹಲ

0
ಮುಂಬೈ, ಮೇ 15, 2019 (www.justkannada.in): ಸಲ್ಮಾನ್ ಜತೆ ಕಿಚ್ಚ ಸುದೀಪ್ ಬರೀ ಮೈಯಲ್ಲಿ ಫೈಟಿಂಗ್ ಮಾಡಲಿದ್ದಾರೆ ! ಸಲ್ಮಾನ್ ಜತೆ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ವಿಲನ್ ರೋಲ್ ಮಾಡುತ್ತಿದ್ದಾರೆ. ಈ...

ವಿಚಾರಣೆಗೆ ಬನ್ನಿ: ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬುಗೆ ಪೊಲೀಸರ ನೋಟಿಸ್

0
ಬೆಂಗಳೂರು, ಮೇ 15, 2019 (www.justkannada.in): ಮನೆ ಬಾಡಿಗೆ ವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಹಿರಿಯ ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಸದಾಶಿವನಗರ ಠಾಣೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದಾರೆ. ನೋಟಿಸ್‌ ಸ್ವೀಕರಿಸಿರುವ...

ಬೆಂಗಳೂರಿನಲ್ಲಿ ಅಂಗಡಿ ಹಾಕುವ ವಿಚಾರಕ್ಕೆ ಜಗಳ: ವ್ಯಕ್ತಿ ಬರ್ಬರ ಹತ್ಯೆ…

0
ಬೆಂಗಳೂರು,ಮೇ,15,2019(www.justkannada.in):  ಅಂಗಡಿ ಹಾಕುವ ವಿಚಾರಕ್ಕೆ ಜಗಳವಾಗಿ ದುಷ್ಕರ್ಮಿಗಳು ವ್ಯಾಪಾರಿಯೊಬ್ಬರನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಕೆ.ಆರ್ ಮಾರುಕಟ್ಟೆ ಬಳಿ ಈ ಘಟನೆ ನಡೆದಿದೆ. ಭರತ್ ಹತ್ಯೆಯಾದ ವ್ಯಕ್ತಿ. ಪುಟ್...

ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದ ಪ್ರಯಾಣಿಕ: ಗಂಭೀರ ಗಾಯ

0
ಬೆಂಗಳೂರು: ಮೇ-15:(www.justkannada.in) ಪ್ರಯಾಣಿಕನೊಬ್ಬ ಮೆಟ್ರೋ ನಿಲ್ದಾಣದಿಂದ ಕೆಳಗೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ರಸ್ತೆಯ ದಾಸರಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಕೇರಳ ಮೂಲದ ಸಂದೀಪ್‌ (26) ಗಾಯಾಳು. 25 ಅಡಿ ಎತ್ತರ ಇರುವ...

ಜೂ.4ಕ್ಕೆ ಮುಂಗಾರು : ಖಾಸಗಿ ಹವಾಮಾನ ಸಂಸ್ಥೆ ಸ್ಕೈಮ್ಯಾಟ್‌ ಮುನ್ಸೂಚನೆ

0
ಹೊಸದಿಲ್ಲಿ/ಮಂಗಳೂರು:ಮೇ-15: ದೇಶದ ರೈತರ ಬೆನ್ನೆಲುಬಾಗಿರುವ ಮುಂಗಾರು ಮಳೆ ಈ ಬಾರಿ ಕೊಂಚ ತಡವಾಗಿ ಬರಲಿದೆ. ಮೇ 22ಕ್ಕೆ ಅಂಡಮಾನ್‌ ಮತ್ತು ನಿಕೋಬಾರ್‌ಗೆ ಆಗಮಿಸಲಿರುವ ಮಾನ್ಸೂನ್‌ ಮಾರುತ, ಜೂನ್‌ 4ಕ್ಕೆ ಕೇರಳ ಪ್ರವೇಶಿಸಲಿದೆ ಎಂದು...

ಸರ್ಕಾರಿ ವಸತಿ ಶಾಲೆಗಳಿಗೆ ಅನ್ಯಾಯ: ವಿದ್ಯಾರ್ಥಿಗಳಿಗೆ ಕೊನೆಗೂ ಕೊಡಲೇ ಇಲ್ಲ ಶೂ-ಸಾಕ್ಸ್, ಸ್ವೆಟರ್, ರಾತ್ರಿ ದಿರಿಸು

0
ಬೆಂಗಳೂರು:ಮೇ-15: ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ನವೋದಯ ಮಾದರಿಯಲ್ಲಿ ರಾಜ್ಯ ಸರ್ಕಾರ ಆರಂಭಿಸಿದ ವಸತಿ ಶಾಲೆಗಳ ಸಮೂಹ ಕಡೆಗಣನೆಗೊಳಗಾಗುತ್ತಲೇ ಇದ್ದು, ಇದರ ಪರಿಣಾಮ ಎದುರಿಸುತ್ತಿರುವವರು ಮಾತ್ರ ಮಕ್ಕಳು ಹಾಗೂ ಅಲ್ಲಿನ ಸಿಬ್ಬಂದಿ. 2018-19ನೇ ಶೈಕ್ಷಣಿಕ...

ಇತಿಹಾಸದ ಪುಟ ಸೇರುತ್ತದೆಯೇ ಎಡಕಲ್ಲು ಗುಡ್ಡ?

0
ವಯನಾಡು:ಮೇ-15: ಕನ್ನಡದ ಖ್ಯಾತ ‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾದಿಂದ ಪ್ರಸಿದ್ಧಿ ಹೊಂದಿರುವ ಕೇರಳದ ವಯನಾಡು ಜಿಲ್ಲೆಯ ಎಡಕ್ಕಲ್ ಬೆಟ್ಟದ ಗುಹೆಗಳು ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿದ್ದು, ಕರ್ನಾಟಕ ಹಾಗೂ ಕೇರಳ ಸರ್ಕಾರಗಳ ತಾತ್ಸಾರದಿಂದಾಗಿ ಎಡಕಲ್ಲು...

ಮೈಸೂರು ಯೂನಿವರ್ಸಿಟಿ ಸಬ್ ಡೊಮೈನ್ ಹ್ಯಾಕ್ ಗೆ ವಿಫಲ ಯತ್ನ…

0
  ಮೈಸೂರು, ಮೇ 14, 2019 : (www.justkannada.in news) : ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವೆಬ್ ಸೈಟ್ ಹ್ಯಾಕ್ ಮಾಡುವ ವಿಫಲ ಯತ್ನ ನಡೆದಿರುವುದು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ...

ಕೊಡಗಿನಲ್ಲಿ ನಿರಾಶ್ರಿತರಿಗೆ ಶೀಘ್ರವೇ ಮನೆ – ಸಚಿವ ಸಾ.ರಾ ಮಹೇಶ್ ಭರವಸೆ…

0
ಮೈಸೂರು,ಮೇ,14,2019(www.justkannada.in):  ಕಳೆದ ಬಾರಿ ಕೊಡಗಿನಲ್ಲಿ ಉಂಟಾದ ಜಲಪ್ರಳಯದಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವವರಿಗೆ ಮನೆ ನಿರ್ಮಾಣ ಕಾರ್ಯ ಮುಗಿದಿದ್ದು ಶೀಘ್ರವೇ ಮನೆ ನೀಡಲಾಗುತ್ತದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್ ಭರವಸೆ...

ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಹ್ಯಾಕ್; ಸಾಫ್ಟ್ ವೇರ್ ಅಪ್ ಡೇಟ್​ ಮಾಡಿಕೊಳ್ಳುವಂತೆ ಬಳಕೆದಾರರಿಗೆ ಕಂಪನಿ ಸೂಚನೆ

0
ನವದೆಹಲಿ:ಮೇ-14:(www.justkannada.in) ವಿಶ್ವದ ನಂಬರ್ ಒನ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಪ್ ಹ್ಯಾಕ್ ಆಗಿದೆ. ವಾಟ್ಸ್​ಆ್ಯಪ್​ ವಾಯ್ಸ್​ಕಾಲ್​ ಮೂಲಕ ಮಿಸ್ಡ್​ಕಾಲ್​ ಕೊಟ್ಟು ವೈರಸ್​ ಅನ್ನು ಬಿಡುಗಡೆ ಮಾಡುವ ಸೈಬರ್​ ದಾಳಿಯನ್ನು ವಾಟ್ಸ್​ಆ್ಯಪ್​ ಸಂಸ್ಥೆ ಪತ್ತೆ ಮಾಡಿದೆ. ಇಸ್ರೇಲ್​ನ...