Wednesday, June 10, 2026

BDA Apartments

Home Blog Page 4823

ಬೆಂಗಳೂರಿನಲ್ಲಿ ಮತ್ತೊಂದು ಬಾಲಕಿ ಅನುಮಾನಸ್ಪದ ಸಾವು: ಮನೆ ಸಂಪ್ ನಲ್ಲಿ ಮೃತದೇಹ ಪತ್ತೆ…

0
ಬೆಂಗಳೂರು,ಮೇ,7,2019(www.justkannada.in): ಬೆಂಗಳೂರಿನಲ್ಲಿ ಮನೆಯೊಂದರಲ್ಲಿ ಬಾಲಕಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಸುದ್ದಿ ಬೆನ್ನಲ್ಲೆ ಇದೀಗ ಮತ್ತೊಂದು ಬಾಲಕಿ ಅನುಮಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬಾಗಲಗುಂಟೆ ಮಲ್ಲಸಂದ್ರದ ಮನೆಯಲ್ಲಿ ಪೂಜಾ ಎಂಬ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಳು. ಮನೆಯಲ್ಲಿ ತಂದೆ...

ಎರಡು ಪ್ರಕರಣದಲ್ಲಿ ಪ್ರಧಾನಿ ಮೋದಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗ..

0
ನವದೆಹಲಿ, ಮೇ,7,2019(www.justkannada.in): ಲೋಕಸಭಾ ಚುನಾವಣಾ ಪ್ರಚಾರದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂಬ ಆರೋಪದ ಮೇಲೆ ದಾಖಲಾಗಿದ್ದ  ಎರಡು ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ. ಪ್ರಧಾನಿ...

ಮಾಜಿ ಸಂಸದೆ ರಮ್ಯಾ ಬಗ್ಗೆ ಅಶ್ಲೀಲವಾಗಿ ಪೋಸ್ಟ್ ಹಾಕಿದ್ದ ವ್ಯಕ್ತಿ ವಿರುದ್ದ ಕೇಸ್ ದಾಖಲು…

0
ಬೆಂಗಳೂರು,ಮೇ,7,2019(www.justkannada.in): ನಟಿ ಹಾಗೂ ರಾಜಕಾರಣಿ ರಮ್ಯಾ ವಿರುದ್ಧ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿ ವಿರುದ್ದ ಪ್ರಕರಣ ದಾಖಲಾಗಿದೆ. ರಮ್ಯಾ ಪರ ವಕೀಲೆ ಎಚ್‌.ವಿ ಭವ್ಯ ಅನು ಎಂಬುವರು ನೀಡಿದ ದೂರಿನ ಮೇರೆಗೆ...

ಮೈಸೂರಿನಲ್ಲಿ ಬಸವ ಜಯಂತಿ: ಸಚಿವ ಜಿಟಿ ದೇವೇಗೌಡರಿಂದ ಭರ್ಜರಿ ಡ್ಯಾನ್ಸ್: ಜಿಟಿಡಿ ಸ್ಟೆಪ್ಸ್ ಫಿದಾ ಆಗಿ ಶಿಳ್ಳಹೊಡೆದ ಜನರು…

0
ಮೈಸೂರು,ಮೇ,7,2019(www.justkannada.in): ಇಂದು ಬಸವಜಯಂತಿ ಹಿನ್ನೆಲೆ ಮೈಸೂರಿನಲ್ಲಿ ಬಸವ ಜಯಂತಿ  ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೈಸೂರಿನ ಬಸವೇಶ್ವರ ವೃತ್ತದಲ್ಲಿ ಇರುವ ಬಸವಣ್ಣ ಪುತ್ತಳಿಗೆ  ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡರು...

ಮನೆಯಲ್ಲಿ ಅನುಮಾನಸ್ಪದವಾಗಿ 11 ವರ್ಷದ ಬಾಲಕಿ ಸಾವು…

0
ಬೆಂಗಳೂರು,ಮೇ,7,2019(www.justkannnada.in):  ಮನೆಯಲ್ಲಿ 11 ವರ್ಷದ ಬಾಲಕಿ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬಾಗಲಗುಂಟೆಯ ಮಲ್ಲಸಂದ್ರದಲ್ಲಿ ಈ ಘಟನೆ ನಡೆದಿದೆ. ಮಲ್ಲಸಂದ್ರದ ಮನೆಯಲ್ಲಿ 11 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಬಾಲಕಿಯ ಕತ್ತಿನ...

ಚಿತ್ರಾವತಿ ಡ್ಯಾಂನಿಂದ 128 ಹಳ್ಳಿಗಳಿಗೆ ನೀರು ಪೂರೈಕೆ ಸ್ಥಗಿತ

0
ಚಿಕ್ಕಬಳ್ಳಾಪುರ:ಮೇ-7: ನೆರೆಯ ಆಂಧ್ರಪ್ರದೇಶದ ತೀವ್ರ ವಿರೋಧದ ಜತೆಗೆ ಹಲವು ಅಡ್ಡಿ, ಆತಂಕಗಳ ನಡುವೆಯೂ ಕುಡಿವ ನೀರಿನ ಆಸರೆಗಾಗಿ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಪರಗೋಡು ಸಮೀಪ ನಿರ್ಮಿಸಲಾಗಿರುವ ಚಿತ್ರಾವತಿ ಡ್ಯಾಂ ಜಿಲ್ಲೆಯ ಪಾಲಿಗೆ ವರದಾನ....

ಶೀಘ್ರದಲ್ಲೇ ಟೋಲ್ ಬರೆ: 17 ರಾಜ್ಯ ಹೈವೇಗಳ ಪೈಕಿ ಏಳು ಹೆದ್ದಾರಿಗಳ ಟೆಂಡರ್ ಅಂತಿಮ

0
ಬೆಂಗಳೂರು:ಮೇ-7: ರಾಜ್ಯ ಹೆದ್ದಾರಿಗಳಲ್ಲಿ ವಾಹನ ಸವಾರರಿಗೆ ಶೀಘ್ರದಲ್ಲೇ ಟೋಲ್ ಬರೆ ಬೀಳಲಿದೆ. 17 ರಾಜ್ಯ ಹೆದ್ದಾರಿಗಳ ಪೈಕಿ ಏಳಕ್ಕೆ ಟೋಲ್ ಅಳವಡಿಸಲು ಟೆಂಡರ್ ಅಂತಿಮಗೊಳಿಸಿರುವುದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ. ರಾಜ್ಯ ಹೆದ್ದಾರಿಗಳ...

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಕನ್ನಡಿಯೊಳಗಿನ ಗಂಟು

0
ಬೆಂಗಳೂರು:ಮೇ-7: ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೆ ಎಂಬ ಹೋರಾಟ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿಯೇ ನಡೆದಿದ್ದರೆ, ಇತ್ತ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಎಂಬುದು ಮಾತ್ರ ಕನ್ನಡಿಯೊಳಗಿನ ಗಂಟು ಆಗಿದೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಬದಲಾಗಿ...

ಐಶ್ವರ್ಯ ರೈ ಅವರನ್ನು ನಮ್ಮ ಚಿತ್ರಕ್ಕೆ ಕರೆತರುವ ಮಟ್ಟಕ್ಕೆ ನಾವು ಬೆಳೆದಿಲ್ಲ – ನಟ ದರ್ಶನ್

0
  ಬೆಂಗಳೂರು, ಮೇ 06, 2019 : (www.justkannada.in news) ‘ರಾಬರ್ಟ್‌’ ಚಿತ್ರದಲ್ಲಿ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ಗೆ ಬಾಲಿವುಡ್‌ ನಟಿ ಐಶ್ವರ್ಯ ರೈ ನಾಯಕಿಯಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ಕೊನೆಗೆ ತೆರೆಬಿದ್ದಿದೆ. ‘ಐಶ್ವರ್ಯ ರೈ ಅವರನ್ನು ನಮ್ಮ...

ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್

0
ನವದೆಹಲಿ:ಮೇ-6:(www.justkannada.in) ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ ಸ್ಪಷ್ಟ ಬಹುತ ಸಿಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಮೈತ್ರಿ...