ಸಚಿವರಾದ ಎಂ.ಬಿ ಪಾಟೀಲ್ ಮತ್ತು ಡಿಕೆಶಿ ವಿರುದ್ದ ಗಂಭೀರ ಆರೋಪ ಮಾಡಿದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ…
ಹುಬ್ಬಳ್ಳಿ,ಮೇ,16,2019(www.justkannada.in): ಸಚಿವರಾದ ಎಂ.ಬಿ ಪಾಟೀಲ್ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು ಭ್ರಷ್ಟರು. ಬೈ ಎಲೆಕ್ಷನ್ ಗೆಲ್ಲಲು ತಲಾ 50 ಕೋಟಿ ಹಣ ಚೆಲ್ಲುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಗಂಭೀರ ಆರೋಪ...
ಉಸಿರುಗಟ್ಟಿಸಿ ಮಹಿಳೆ ಕೊಲೆ: ಪತಿ ವಿರುದ್ದ ಆರೋಪ…
ಚಿತ್ರದುರ್ಗ,ಮೇ,16,2019(www.justkannada.in): ಮಹಿಳೆಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನಲ್ಲಿ ನಡೆದಿದೆ.
ಹೊಸದುರ್ಗ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶೋಭಾ(27) ಹತ್ಯೆಯಾದ ಮಹಿಳೆ. ಮನೆ ಮುಂದೆ ಮಲಗಿದ್ದಾಗ ಉಸಿರುಗಟ್ಟಿಸಿ...
ಜೂನ್‌ನಲ್ಲೇ ಮೋಡ ಬಿತ್ತನೆ
ಬೆಂಗಳೂರು:ಮೇ-16: ಮಳೆ ಕೊರತೆಯ ಮುನ್ಸೂಚನೆ ದೊರೆತ ಹಿನ್ನೆಲೆಯಲ್ಲಿ ಮುಂಗಾರು ಆರಂಭದಲ್ಲೇ ಮೋಡ ಬಿತ್ತನೆ ಕಾರ್ಯ ಕೈಗೆತ್ತಿಕೊಳ್ಳಲು ಸರಕಾರ ನಿರ್ಧರಿಸಿದೆ.
ಮುಂಗಾರು ವಿಫಲವಾದರೆ ಸಾಮಾನ್ಯವಾಗಿ ಆಗಸ್ಟ್, ಸೆಪ್ಟೆಂಬರ್‌ನಲ್ಲಿ ಮೋಡ ಬಿತ್ತನೆ ಪ್ರಯತ್ನ ನಡೆಯುತ್ತಿತ್ತು. ಆದರೆ, ಸತತ...
ಪುಟ್ಟಗಂಟು ಹಗರಣದಲ್ಲಿ ಸಚಿವರಿಗೆ ಎಸಿಬಿ ಡ್ರಿಲ್!
ಬೆಂಗಳೂರು:ಮೇ-16:ವಿಧಾನಸೌಧದ ಆವರಣದಲ್ಲೇ 25 ಲಕ್ಷ ರೂ. ಜತೆ ಸಿಕ್ಕಿಬಿದ್ದಿದ್ದ ಮಧ್ಯವರ್ತಿ ಮೋಹನ್ ಕುಮಾರ್ ಪ್ರಕರಣ ಸಚಿವ ಪುಟ್ಟರಂಗಶೆಟ್ಟಿ ಹುದ್ದೆಗೇ ಕುತ್ತು ತರುವಂತಿದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಚಿವರನ್ನು ಆರು ತಾಸು ವಿಚಾರಣೆಗೊಳಪಡಿಸಿದೆ.
ಪುಟ್ಟರಂಗಶೆಟ್ಟಿ...
ರೋಗಿಗಳ ಜೀವಕ್ಕೆ ಕುತ್ತಾಗುವ ಆನ್ಲೈನ್ ಕನ್ಸಲ್ಟೆನ್ಸಿ!
ಬೆಂಗಳೂರು:ಮೇ-16;ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವ ಬದಲು ಆನ್ಲೈನ್ ವೈದ್ಯಕೀಯ ಸೇವೆ ಮೊರೆ ಹೋಗುತ್ತಿರುವಿರಾ? ಹಾಗಿದ್ದರೆ ಎಚ್ಚರ. ಸಮಯ ಹಾಗೂ ಹಣ ಉಳಿಸುವ ನಿಮ್ಮ ದೂರಾಲೋಚನೆ ನಿಮ್ಮ ಜೀವಕ್ಕೇ ಮುಳುವಾಗಬಹುದು!
ಆನ್ಲೈನ್ ಸಮಾಲೋಚನೆಯಿಂದ ಅನುಕೂಲಕ್ಕಿಂತ...
ಕೊಡಗು ಜಿಲ್ಲೆ: ನೆರೆ ಅನಾಹುತ ತಡೆಗೆ ಮುಂಜಾಗ್ರತೆ ವಹಿಸಲು ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೂಚನೆ…
ಬೆಂಗಳೂರು, ಮೇ 15:,2019(www.justkannada.in): ಕೊಡಗು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ನೆರೆ ಅನಾಹುತ ತಡೆಗಟ್ಟಲು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸೂಚಿಸಿದರು.
ಬರಪರಿಸ್ಥಿತಿ ಕುರಿತು ಇಂದು ನಡೆದ ವೀಡಿಯೋ ಸಂವಾದದ ಸಂದರ್ಭದಲ್ಲಿ ...
ಡಾ.ಚಿದಾನಂದ್ ನಿಧನಕ್ಕೆ ಕಂಬನಿ ಮಿಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್…
ಮೈಸೂರು,ಮೇ,15,2019(www.justkannada.in): ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಟಿ. ಚಿದಾನಂದ (71) ಅವರ ನಿಧನಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್,ವಿಶ್ವನಾಥ್ ಕಂಬನಿ ಮಿಡಿದಿದ್ದಾರೆ.
ಡಾ.ಚಿದಾನಂದ್ ನನ್ನ ಆಪ್ತ ಸ್ನೇಹಿತ. ವಿದ್ಯಾರ್ಥಿ ದೆಸೆಯಿಂದಲೂ...
ಉದ್ಧಟತನದಿಂದ ವರ್ತಿಸಿದ್ದ ಮೈಸೂರಿನ ‘ಶರವಣ ಭವನ’ ಹೋಟೆಲ್ ಮಾಲೀಕನಿಗೆ ಕನ್ನಡಿಗರ ತಾಖತ್ತಿನ ದರ್ಶನ…
ಮೈಸೂರು, ಮೇ 15, 2019 (www.justkannada.in news) : ಕನ್ನಡ ನಾಮಫಲಕ ಯಾಕೆ ಪ್ರದರ್ಶಿಸಿಲ್ಲ ಎಂದು ಪ್ರಶ್ನಿಸಿದ್ದಕ್ಕೆ ಅವಾಚ್ಯವಾಗಿ ನಿಂದಿಸಿದ್ದು ಅಲ್ಲದೆ ತಾಖತ್ತಿದ್ರೆ ನಾಮಫಲಕ ಬದಲಿಸು ಎಂದು ಸವಾಲೆಸಿದ್ದ ಕನ್ನಡೇತರ ಹೋಟೆಲ್ ಮಾಲೀಕನಿಗೆ...
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ದ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು…
ಬೆಂಗಳೂರು,ಮೇ,15,2019(www.justkannada.in): ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ, ಒಂದು ಸಮುದಾಯದ ಮತದಾರರ ಮೇಲೆ ಪ್ರಭಾವ ಬೀರುವ ದುರುದ್ದೇಶ ಪೂರಿತ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ...
ಮೈಸೂರು ವಿವಿಯಲ್ಲಿ ಮೌಲ್ಯಮಾಪಕರಿಂದ ದಿಢೀರ್ ಪ್ರತಿಭಟನೆ….
ಮೈಸೂರು,ಮೇ,15,2019(www.justkannada.in): ಸೇವಾ ಹಿರಿತನವನ್ನ ಪರಿಗಣಿಸುವಂತೆ ಆಗ್ರಹಿಸಿ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಮೌಲ್ಯಮಾಪಕರು ದಿಢೀರ್ ಪ್ರತಿಭಟನೆ ನಡೆಸಿದರು.
ಇಂದು ನಡೆಯುತ್ತಿದ್ದ ಮೌಲ್ಯಮಾಪನವನ್ನ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ದಿಢೀರ್ ಪ್ರತಿಭಟನೆ ಕುಳಿತರು. ಮೌಲ್ಯ ಮಾಪನ ವಿಚಾರದಲ್ಲಿ ಯುಜಿಸಿ...



