‘ಪುಟ್ಟಗೌರಿ ಮದುವೆ’ ಖ್ಯಾತಿಯ ನಟ ರಕ್ಷ್’ಗೆ ಕಂಕಣ ಭಾಗ್ಯ !
ಬೆಂಗಳೂರು, ಮೇ 25, 2019 (www.justkannada.in): 'ಪುಟ್ಟಗೌರಿ ಮದುವೆ' ಧಾರಾವಾಹಿಯ ಖ್ಯಾತಿಯ ಕಿರುತೆರೆ ನಟ ರಕ್ಷ್ ಶೀಘ್ರದಲ್ಲಿಯೇ ಹಸೆಮಣೆ ಏರಲಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲಿ ರಕ್ಷ್ ಅವರು ಮಹೇಶ್ ಪಾತ್ರ ಮಾಡಿದ್ದು, ಪ್ರೇಕ್ಷಕರ...
ಹೆಣ್ಣು ಮಗುವಿಗೆ ಅಪ್ಪನಾದ ಲೂಸ್ ಮಾದ ಯೋಗಿ
ಬೆಂಗಳೂರು, ಮೇ 25, 2019 (www.justkannada.in): ನಟ ಲೂಸ್ ಮಾದ ಯೋಗಿ ಸಾಹಿತ್ಯ ಕುಟುಂಬಕ್ಕೆ ಹೊಸ ಅತಿಥಿ ಆಗಮನವಾಗಿದೆ.
ಮೇ 25ರ ಶನಿವಾರ ಬೆಳಗ್ಗೆ 5 ಗಂಟೆಗೆ ಪದ್ಮನಾಭನಗರದಲ್ಲಿರುವ ಮದರ್‌ವುಡ್ ಆಸ್ಪತ್ರೆಯಲ್ಲಿ ಸಾಹಿತ್ಯ ಹೆಣ್ಣು...
2019-20ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ…
ಬೆಂಗಳೂರು,ಮೇ,25,2019(www.justkannada.in): ಇಂಜಿನಿಯರಿಂಗ್ ಮತ್ತು ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆದಿದ್ದ 2019-20ನೇ ಸಾಲಿನ ಸಿಇಟಿ ಫಲಿತಾಂಶವನ್ನ ಪ್ರಕಟಿಸಲಾಗಿದೆ.
ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಸಿಇಟಿ ಫಲಿತಾಂಶ ಬಿಡುಗಡೆ ಮಾಡಿದ್ದಾರೆ....
ಸಮ್ಮಿಶ್ರ ಸರ್ಕಾರ ಸುಭದ್ರ: ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಲ್ಲ ಎಂದ ಸಿದ್ದರಾಮಯ್ಯ
ನವದೆಹಲಿ:ಮೇ-25:(www.justkannada.in) ಲೋಕಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜ್ಯ ಸಮ್ಮಿಶ್ರ ಸರ್ಕಾರ ಉರುಳುತ್ತಾ ಎಂಬ ಆತಂಕ ಎದುರಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಸ್ಥಿರವಾಗಿದೆ. ಯಾವುದೇ...
ಬಿಜೆಪಿ ಮುಖಂಡರನ್ನ ಭೇಟಿಯಾಗಿ ಚರ್ಚಿಸಿದ ‘ಕೈ’ ಶಾಸಕ ರಮೇಶ್ ಜಾರಕಿಹೊಳಿ..?
ಬೆಂಗಳೂರು,ಮೇ,25,2019(www.justkannada.in): ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳುತ್ತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದೀಗ ಲೋಕಸಭೆ ಚುನಾವಣೆಯಲ್ಲೊಇ ಬಿಜೆಪಿ ಗೆದ್ದ ಬೆನ್ನಲ್ಲೆ ರಾಜಕೀಯ ಚಟುವಟಿಕೆ ಚುರುಕುಗೊಳಿಸಿದ್ದಾರೆ.
ನಿನ್ನೆ...
ನನ್ನ ಗೆಲುವಿಗೆ ಜೆಡಿಎಸ್ ವರಿಷ್ಠ ದೇವೇಗೌಡರೇ ವರವಾದರು- ತುಮಕೂರು ಸಂಸದ ಜಿ.ಎಸ್ ಬಸವರಾಜು…
ತುಮಕೂರು,ಮೇ,25,2019(www.justkannada.in): ತುಮಕೂರು ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಸದರಾಗಿರುವ ಬಿಜೆಪಿಯ ಜಿಎಸ್ ಬಸವರಾಜು ತಮ್ಮ ಗೆಲುವಿಗೆ ಹೆಚ್.ಡಿ ದೇವೇಗೌಡರೇ ಕಾರಣ ಎಂಬ ಹೇಳಿಕೆ ನೀಡಿದ್ದಾರೆ.
ತುಮಕೂರಿನಲ್ಲಿ ಇಂದು ಮಾತನಾಡಿದ ಜಿ.ಎಸ್ ಬಸವರಾಜು, ನನ್ನ ಗೆಲುವಿಗೆ...
ಪರಿಹಾರವೇ ಸಮಸ್ಯೆಯಾದಾಗ!: ದಾರಿ ಯಾವುದಯ್ಯಾ ಸಂಚಾರಕೆ
ಬೆಂಗಳೂರು:ಮೇ-25: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್.ಪುರದ ಟಿನ್ ಫ್ಯಾಕ್ಟರಿ ರಸ್ತೆಯಲ್ಲಿ ಸಂಚರಿಸಬೇಕು. ಟ್ರಾಫಿಕ್ ನಿವಾರಣೆಗಾಗಿ ಅಲ್ಲಿ ನಿರ್ಮಿಸಿದ ತೂಗು ಸೇತುವೆಯಿಂದಲೇ ಈಗ ತೀವ್ರ...
ಕುಮಾರ ನಾಯಕತ್ವಕ್ಕೆ ರಾಹುಲ್ ಸೈ
ಬೆಂಗಳೂರು:ಮೇ-25: ಲೋಕಸಭೆ ಚುನಾವಣೆ ಫಲಿತಾಂಶದಿಂದ ರಾಜ್ಯದ ಮೈತ್ರಿ ಸರ್ಕಾರದ ಬುಡ ಅಲುಗಾಡಿದ್ದು, ಎರಡೂ ಪಕ್ಷಗಳ ನಾಯಕರ ನಡುವಿನ ಮುನಿಸಿಗೆ ತೇಪೆ ಹಚ್ಚುವ ಪ್ರಯತ್ನ ಶುರುವಾಗಿದೆ. ಮೈತ್ರಿ ಸರ್ಕಾರದ ನಾಯಕರಾಗಿ ನೀವೇ ಮುಂದುವರೆಯಿರಿ, ಆದರೆ,...
ಬಜೆಟ್ ಕಡಿತಕ್ಕೆ ಅನುದಾನ ಕತ್ತರಿ
ಬೆಂಗಳೂರು:ಮೇ-25: ಬಿಬಿಎಂಪಿ ಮಂಡಿಸಿದ್ದ 12,958 ಕೋಟಿ ರೂ. ಬಜೆಟ್ನಲ್ಲಿ 1,309 ಕೋಟಿ ರೂ. ಕಡಿತಗೊಳಿಸಿ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ಹೀಗಾಗಿ, ಕಡಿತದ ಮೊತ್ತವನ್ನು ಹೊಂದಾಣಿಕೆ ಮಾಡಲು ಮುಂದಾಗಿರುವ ಬಿಬಿಎಂಪಿ, ಜನಪ್ರತಿನಿಧಿಗಳಿಗೆ ನೀಡಲಾಗಿದ್ದ...
ಮೈತ್ರಿ ಒಳಗಿನ ಸಮಸ್ಯೆಯನ್ನ ಮಾಧ್ಯಮಗಳ ಮುಂದೆ ಹೇಳಲ್ಲ- ಪರಾಜಿತ ಅಭ್ಯರ್ಥಿ ಸಿ.ಎಚ್ ವಿಜಯ್ ಶಂಕರ್..
ಮೈಸೂರು,ಮೇ,25,2019(): ಮೈತ್ರಿ ಒಳಗಿನ ಸಮಸ್ಯೆಗಳನ್ನ ಮಾಧ್ಯಮದ ಮುಂದೆ ಹೇಳಲ್ಲ. ಮನಸ್ತಾಪಗಳನ್ನ ಬಹಿರಂಗವಾಗಿ ಹೇಳಲ್ಲ. ನನ್ನ ಹೇಳಿಕೆಗಳು ಮೈತ್ರಿಗೆ ಅನುಕೂಲವಾಗಬೇಕು ಎಂದು ಮೈಸೂರು -ಕೊಡಗು ಪರಾಜಿತ ಅಭ್ಯರ್ಥಿ ಸಿ.ಎಚ್ ವಿಜಯ್ ಶಂಕರ್ ನುಡಿದರು.
ಮೈಸೂರಿನಲ್ಲಿ ಇಂದು...



