Monday, April 27, 2026
Home Blog Page 4705

ಮೈಸೂರು ಸ್ಥಳೀಯ ಸಂಸ್ಥೆ ಚುನಾವಣೆ: ನಂಜನಗೂಡು ನಗರಸಭೆ ಕೇಸರಿಮಯ: ಬನ್ನೂರು ಪುರಸಭೆ ಜೆಡಿಎಸ್ ಪಾಲು..

0
ಮೈಸೂರು,ಮೇ,31,2019(www.justkannada.in):  ಮೈಸೂರು ಜಿಲ್ಲೆ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ನಂಜನಗೂಡು ನಗರ ಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೇ ಬನ್ನೂರು ಪುರಸಭೆ ಜೆಡಿಎಸ್ ಪಾಲಾಗಿದೆ. ಜಿಲ್ಲೆಯ 2 ಪುರಸಭೆ 1 ನಗರಸಭೆಗೆ ಚುನಾವಣೆ ಫಲಿತಾಂಶ...

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು  ಕಂಟ್ರಿ ಮೇಡ್ ಗ್ರೆನೇಡ್: ರೈಲ್ವೆ ಎಡಿಜಿಪಿ  ಅಲೋಕ್ ಮೋಹನ್ ಭೇಟಿ..

0
ಬೆಂಗಳೂರು,ಮೇ,31,2019(www.justkannada.in): ಬೆಂಗಳೂರಿನ ಸಂಗೊಳ್ಳಿ ರಾಯಣ್ಣ  ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿರುವುದು ಕಂಟ್ರಿಮೇಡ್ ಗ್ರೆನೇಡ್ ಎಂಬುದು ಪರಿಶೀಲನೆ ವೇಳೆ ತಿಳಿದು ಬಂದಿದೆ. ರೈಲ್ವೆ ನಿಲ್ದಾಣದ ಫ್ಲಾಟ್  ಫಾರ್ಮ್ 1ರಲ್ಲಿ ಅನುಮಾನಸ್ಪದ ವಸ್ತು ಪತ್ತೆಯಾದ  ಬಗ್ಗೆ ಪ್ರಯಾಣಿಕರು ಪೊಲೀಸರಿಗೆ...

ಫೇಸ್ ಬುಕ್ ನಲ್ಲಿ ಪರಿಚಯನಾದ ಗೆಳೆಯ: ಕೆಲಸ ಕೊಡಿಸುವುದಾಗಿ ನಂಬಿಸಿ 4 ಸಾವಿರ ಡಾಲರ್ ದೋಚಿ ಪರಾರಿ

0
ಬೆಂಗಳೂರು:ಮೇ-31:(www.justkannada.in) ಫೇಸ್ ಬುಕ್ ನಲ್ಲಿ ಪರಿಚಯನಾದ ಗೆಳೆಯನೊಬ್ಬ ಕೆನಡಾದಲ್ಲಿ ಕೆಲಸಕೊಡಿಸುವುದಾಗಿ ನಂಬಿಸಿ, ವ್ಯಕ್ತಿಯೊಬ್ಬನಿಂದ 4 ಸಾವಿರ ಡಾಲರ್ ದೋಚಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈಜಿಪುರದ ವಿಸೆಂಟ್ (31) ವಂಚನೆಗೆ ಒಳಗಾದ ಯುವಕ. ಕೆಲಸ ಕೊಡಿಸುವುದಾಗಿ...

ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ವಸ್ತು ಪತ್ತೆ: ಪರಿಶೀಲನೆ

0
ಬೆಂಗಳೂರು,ಮೇ,31,2019(www.justkannada.in):  ಬೆಂಗಳೂರಿನ  ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಅನುಮಾನಸ್ಪದ ವಸ್ತು ಪತ್ತೆಯಾಗಿದ್ದು ಆರ್ ಎಎಫ್ ಮತ್ತು ರೈಲ್ವೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ರೈಲು ನಿಲ್ದಾಣದ ಫ್ಲಾಟ್‌ ನಂಬರ್‌ 1ರಲ್ಲಿ ಗ್ರೇನೆಡ್ ಮಾದರಿಯ ಅನುಮಾನಸ್ಪದ...

ಕೆ.ಆರ್ ನಗರ ಪುರಸಭೆ ‘ಕೈ’ ತೆಕ್ಕೆಗೆ: ಸಚಿವ ಸಾ.ರಾ ಮಹೇಶ್ ಗೆ ಮುಖಭಂಗ…

0
ಬೆಂಗಳೂರು, ಮೇ 31,2019(www.justkannada.in):  ಕರ್ನಾಟಕದ ಒಟ್ಟು 61 ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29 ರಂದು ನಡೆದ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಕೆ.ಆರ್ ನಗರ ಪುರಸಭೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. 23 ವಾರ್ಡ್...

ಗೆಳೆಯ ನಿಖಿಲ್ ಕುಮಾರಸ್ವಾಮಿ ವಿಶ್ ಗೆ ಅಭಿಷೇಕ್ ಅಂಬರೀಶ್ ನೀಡಿದ ಪ್ರತಿಕ್ರಿಯೆಯೇನು

0
ಬೆಂಗಳೂರು:ಮೇ-31:(www.justkannada.in) ಇಂದು ದೇಶಾದ್ಯಂತ ಅಭಿಷೇಕ್ ಅಂಬರೀಶ್ ಅಭಿನಯದ ಅಮರ್ ಚಿತ್ರ ಬಿಡುಗಡೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಅಭಿಷೇಕ್ ಸ್ನೇಹಿತ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಶುಭಕೋರಿದ್ದರು. ಅಲ್ಲದೇ ಮಂಡ್ಯ ಚುನಾವಣೆಯಲ್ಲಿ ಗೆದ್ದ ಸುಮಲತಾ ಅವರನ್ನು...

ಹಳೆಯ ವಾಹನಗಳಿಗೆ ಬೀಳಲಿದೆ ಬ್ರೇಕ್‌

0
ನವದೆಹಲಿ:ಮೇ-31: 2000 ಇಸವಿಗೂ ಹಿಂದಿನ ಹಳೆಯ ವಾಹನಗಳು (ಅದರಲ್ಲೂ ಕಮರ್ಷಿಯಲ್‌ ವೆಹಿಕಲ್ಸ್‌) ನಿಮ್ಮ ಬಳಿ ಇವೆಯೇ? ಸದ್ಯದಲ್ಲಿಯೇ ಅವುಗಳಿಗೆ ಹೆಚ್ಚಿನ ತೆರಿಗೆ ತೆರುವುದು ಅನಿವಾರ್ಯವಾಗಲಿದೆ. ಜೊತೆಗೆ ಆಗಾಗ ವಾಹನ ದೃಢೀಕರಣ ಪರೀಕ್ಷೆಗಳಿಗೂ ಒಳಪಡಿಸಬೇಕಾಗುತ್ತದೆ....

ತಪ್ಪಿದರೆ ಲೆಕ್ಕಾಚಾರ ಸರ್ಕಾರಕ್ಕೆ ಸಂಚಕಾರ

0
ಬೆಂಗಳೂರು:ಮೇ-31: ಸಚಿವರು, ಶಾಸಕರು, ಹಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯದಲ್ಲಿನ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್, ಇದೀಗ ಸಂಪುಟ ಪುನಾರಚನೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಸಂಪುಟ ಪುನಾರಚನೆ ಮಾಡಿದರೆ ಯಾರನ್ನು ಕೈಬಿಡಬೇಕು...

ತಂಬಾಕು ಸೇವನೆಗೆ ದೇಶದಲ್ಲಿ ನಿತ್ಯ 2,700 ಮಂದಿ ಬಲಿ

0
ಬೆಂಗಳೂರು:ಮೇ-31: ದೇಶದಲ್ಲಿ ನಿತ್ಯ 27.4 ಕೋಟಿ ಜನ ವಿವಿಧ ರೂಪಗಳಲ್ಲಿ ತಂಬಾಕು ಸೇವನೆ ಮಾಡುತ್ತಿದ್ದು, ಪ್ರತಿದಿನ 2,700 ಮಂದಿ ಕ್ಯಾನ್ಸರ್​ನಿಂದ ಸಾವನ್ನಪ್ಪುತ್ತಿದ್ದಾರೆ. ಇಡೀ ದೇಶಕ್ಕೆ ಹೋಲಿಸಿದರೆ ರಾಜ್ಯ ದಲ್ಲೇ ಅತೀ ಹೆಚ್ಚು ತಂಬಾಕು...