Tuesday, April 28, 2026
Home Blog Page 4690

ಸರ್ಕಾರಿ ನೌಕರರ ವರ್ಗಾವಣೆಗೆ ಕೌನ್ಸಿಲಿಂಗ್ : ಎರಡು ಮತ್ತು ನಾಲ್ಕನೇ ಶನಿವಾರ ರಜೆ- ಸಚಿವ ಸಂಪುಟ ಸಭೆ ಬಳಿಕ...

0
ಬೆಂಗಳೂರು, ಜೂನ್ 06,2019(www.justkannada.in): ರಾಜ್ಯ ಸರ್ಕಾರಿ ಗ್ರೂಪ್ ‘ಸಿ’ ಮತ್ತು ‘ಡಿ’ ದರ್ಜೆಯ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಕರಡು ಕಾನೂನಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು...

ಇನ್ನೆರೆಡು ಮೂರು ದಿನಗಳಲ್ಲಿ ಹೆಚ್,ವಿಶ್ವನಾಥ್ ಅವರಿಂದ ರಾಜೀನಾಮೆ ವಾಪಸ್- ಸಂಸದ ಪ್ರಜ್ವಲ್ ರೇವಣ್ಣ…

0
ಹಾಸನ,ಜೂ,6,2019(www.justkannada.in): ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹೆಚ್.ವಿಶ್ವನಾಥ್ ಅವರನ್ನ ಮನವೊಲಿಸಲು ಹೆಚ್.ಡಿ ದೇವೇಗೌಡರ ಕುಟುಂಬ ಹಾಗೂ ಜೆಡಿಎಸ್ ನಾಯಕರು ಯತ್ನಿಸುತ್ತಿದ್ದು, ಈ ನಡುವೆ ಇನ್ನೆರೆಡು ಮೂರು ದಿನಗಳಲ್ಲಿ ಹೆಚ್.ವಿಶ್ವನಾಥ್ ಅವರು ರಾಜೀನಾಮೆ...

ಕೇಂದ್ರದ ಎಲ್ಲಾ 8 ಸಂಪುಟ ಸಮಿತಿಯಲ್ಲೂ ಅಮಿತ್ ಷಾಗೆ ಸ್ಥಾನ: ರಾಜನಾಥ್ ಕೇವಲ ಎರಡಕ್ಕೆ ಸೀಮಿತ; ಅಚ್ಚರಿ ಮೂಡಿಸಿದ...

0
ನವದೆಹಲಿ:ಜೂ-6:(www.justkannada.in) ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಎನ್ ಡಿಎ ಸರ್ಕಾರದ 8 ಸಂಪುಟ ಸಮಿತಿಗಳನ್ನು ಪುನರ್ ರಚಿಸಲಾಗಿದ್ದು, ಅದರಲ್ಲಿ ಮೊದಲ...

ಆನೆ ನಡೆದಿದ್ದೇ ದಾರಿ: ಒಂಟಿ ಸಲಗ ಯಾವತ್ತು ಡೇಂಜರ್- ಡೈಲಾಗ್ ಮೂಲಕ ತಮ್ಮ ವಿರೋಧಿಗಳಿಗೆ ಟಾಂಗ್ ಕೊಟ್ರಾ ಮಾಜಿ...

0
ಬೆಂಗಳೂರು, ಜೂ.6,2019(www.justkannada.in):  ಆನೆ ನಡೆದಿದ್ದೇ ದಾರಿ. ಒಂಟಿ ಸಲಗ ಯಾವತ್ತು ಡೇಂಜರ್ ಹೀಗೆ ಡೈಲಾಗ್ ಹೊಡೆದಿದ್ದು ಮಾಜಿ ಸಿಎಂ ಸಿದ್ದರಾಮಯ್ಯ. ಅದು ಸಲಗ ಚಿತ್ರದ ಮುಹೂರ್ತದ ವೇಳೆಯಲ್ಲಿ. ಹೌದು, ಇಂದು ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ...

ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ: ಔಷಧಿ ಗಿಡ ನೆಟ್ಟು ಸಾಮಾಜಿಕ ಕಳಕಳಿ ಮೆರೆದ ಸಿಎಂ ಹೆಚ್.ಡಿ ಕುಮಾರಸ್ವಾಮಿ

0
ಬೆಂಗಳೂರು,ಜೂ,6,2019(www.justkannada.in): ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿಧಾನಸೌಧದ ಆವರಣದಲ್ಲಿ  ಔಷಧೀಯ ಗಿಡವನ್ನ ನೆಟ್ಟು ಸಾಮಾಜಿಕ ಕಳಕಳಿ ಮೆರೆದರು. ನಿನ್ನೆ ವಿಶ್ವಪರಿಸರ ದಿನ ಆಚರಣೆ ಮಾಡಲಾಯಿತು. ಈ ಹಿನ್ನೆಲೆ ಸಿಎಂ ಹೆಚ್.ಡಿ...

ರಜೆ ವಿಚಾರ: ಸರ್ಕಾರಿ ನೌಕರರಿಗೆ  ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ…   

0
ಬೆಂಗಳೂರು,ಜೂ,6,2019(www.justkannada.in): ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು,  ಜಯಂತಿ ಆಚರಣೆಗೆ ನೀಡುವ ರಜೆ ಮುಂದುವರಿಕೆ ಮತ್ತು ನಾಲ್ಕನೇ ಶನಿವಾರ ರಜೆ ನೀಡುವುದಕ್ಕೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇಂದು ಬೆಂಗಳೂರಿನ...

ಇನ್ಮುಂದೆ ‘ NO PARKING ‘ ಸ್ಥಳದಲ್ಲಿ ವಾಹನ ನಿಲ್ಸಿದ್ರೆ ಕಟ್ಟಬೇಕಾಗುತ್ತದೆ 700 ರೂ. ದಂಡ. ಎಚ್ಚರ…!

0
  ಮೈಸೂರು, ಜೂ.06, 2019 : (www.justkannada.in news) : ಇನ್ನುಮುಂದೆ ನಗರದಲ್ಲಿ ನೋ-ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆ ಮಾಡಿದರೆ, ನಿಮ್ಮ ವಾಹನ ಲಿಫ್ಟ್ ಮಾಡಲು ಟೈಗರ್ ಬರಲ್ಲ, ಬದಲಿಗೆ ಸ್ಥಳದಲ್ಲೇ ವಾಹನದ ಚಕ್ರವನ್ನು...

‘ಪಿಂಕ್ ಸಾರಥಿ’ ವಾಹನಗಳನ್ನ ಲೋಕಾರ್ಪಣೆ ಮಾಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ…

0
ಬೆಂಗಳೂರು,ಜೂ,6,2019(www.justkannada.in):  ನಿರ್ಭಯ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಖರೀದಿಸಲಾಗಿರುವ ಪಿಂಕ್ ಸಾರಥಿ  ವಾಹನಗಳನ್ನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಲೋಕಾರ್ಪಣೆ ಮಾಡಿದರು. ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಇಂದು  ಬಿಎಂಟಿಸಿಯ 25...

ಎಸ್ ಟಿ ಜನಾಂಗಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಿ: ಮೈಸೂರು ಜಿಲ್ಲಾ ನಾಯಕ ಸಂಘ ಸಂಸ್ಥೆಗಳ ಒಕ್ಕೂಟದಿಂದ ಪ್ರತಿಭಟನೆ..

0
ಮೈಸೂರು,ಜೂ,6,2019(www.justkannada.in): ಎಸ್ ಟಿ ಜನಾಂಗಕ್ಕೆ ಶೇ.7.5ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸಿ  ಮೈಸೂರು ಜಿಲ್ಲಾ ನಾಯಕ ಸಂಘ ಸಂಸ್ಥೆಗಳ ಒಕ್ಕೂಟ ಇಂದು ಪ್ರತಿಭಟನೆ ನಡೆಸಿತು. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗಕ್ಕೆ ಆಗಮಿಸಿದ ಜಿಲ್ಲಾ ನಾಯಕ ಸಂಘ...

ರೆಪೊ ದರ ಇಳಿಸಿದ ಭಾರತೀಯ ರಿಸರ್ವ್ ಬ್ಯಾಂಕ್…

0
ನವದೆಹಲಿ,ಜೂ,6,2019(www.justkannnada.rn)  ಭಾರತೀಯ ರಿಸರ್ವ್ ಬ್ಯಾಂಕ್  ರೆಪೊ ದರ 25 ಬೆಸಿಸ್ ಪಾಯಿಂಟ್ ಇಳಿಕೆ ಮಾಡಿದೆ. ರೆಪೋ ದರದಲ್ಲಿ 25 ಬೇಸಿಕ್ ಅಂಕಗಳಷ್ಟು ಕಡಿತ ಮಾಡಿದ್ದು, ಈ ಮೂಲಕ ಶೇ 6ರಷ್ಟಿದ್ದ ರೆಪೋ ದರವನ್ನು ಶೇ...