ವರುಣನ ಕೃಪೆಗೆ ನಳನಳಿಸುತ್ತಿದೆ Mysore’s celebrity tree..
ಮೈಸೂರು, ಜೂ.08, 2019 : (www.justkannada.in news) : ನಗರದ ಅತ್ಯಂತ ಪುರಾತನ ಮರವೆಂದೇ ಹೆಸರು ಪಡೆದಿರುವ ' ದೊಡ್ಡಾಲದಮರ ' ಇದೀಗ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ಇದಕ್ಕೆ ಕಾರಣ ಕಳೆದ ಕೆಲ...
ಕೊನೆಗೂ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್…
ಬೆಂಗಳೂರು, ಜೂ.8,2019(www.justkannada.in): ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ರಾಜ್ಯ ಸಚಿವ ಸಂಪುಟ ಜೂ.12ರಂದು ವಿಸ್ತರಣೆಯಾಗಲಿದ್ದು, ಅಂದು ಬೆಳಗ್ಗೆ 11:30ಕ್ಕೆ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮೂವರು ಸಚಿವರುಗಳು ಪ್ರಮಾಣ...
EXCLUSIVE..ಗೂಗಲ್ ನ ವಿಶ್ವ ವೇದಿಕೆಯಲ್ಲಿ ಭಾರತ ಪ್ರತಿನಿಧಿಸಿದ ಮೈಸೂರಿನ ಹೆಮ್ಮೆಯ ಯುವಕ ಭಾರತ್ ಚೆಟ್ಟಿ.
ಮೈಸೂರು, ಜೂ.08, 2019 : (www.justkannada.in news ) ನಮ್ಮ ಮೈಸೂರಿನ ಯುವಕ, ಭಾರತ್ ಚೆಟ್ಟಿ ಕ್ಯಾಲಿಫೋರ್ನಿಯಾದಲ್ಲಿ ಮೇ 7 ರಿಂದ 9 ರವರೆಗೆ ನಡೆದ ಗೂಗಲ್ ನ ವಾರ್ಷಿಕ ವಿಚಾರ ಸಂಕಿರಣದಲ್ಲಿ...
ಕೆರೆ ಪುನಶ್ಚೇತನ ನೆಪದಲ್ಲಿ ಮಣ್ಣು ಲೂಟಿ ಆರೋಪ: ಗ್ರಾಮಸ್ಥರು ಮತ್ತು ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ..
ಮೈಸೂರು,ಜೂ,8,2019(www.justkannada.in): ಪುನಶ್ಚೇತನ ನೆಪದಲ್ಲಿ ತಾವರಕಟ್ಟೆ ಕೆರೆ ಹೂಳೆತ್ತಿದ್ದ ಮಣ್ಣನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಮತ್ತು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಗ್ರಾಮಸ್ಥರು ಮತ್ತು ಕನ್ನಡ ಪರ ಸಂಘಟನೆಗಳ ಸದಸ್ಯರು ತಾವರೆ...
ಅಭಿವೃದ್ಧಿಗೆ ನಾವು ಬೇಕು: ಮತ ಹಾಕಲು ಅವರು ಬೇಕಾ..?- ಗ್ರಾಮಸ್ಥರನ್ನ ತರಾಟೆ ತೆಗೆದುಕೊಂಡ ಸಚಿವ ಡಿ.ಸಿ ತಮ್ಮಣ್ಣ…
ಮಂಡ್ಯ,ಜೂ,8,2019(www.justkannada.in): ಜೆಡಿಎಸ್ ಗೆ ಮತಹಾಕದ ಹಿನ್ನೆಲೆ ಸಮಸ್ಯೆ ಹೇಳಿಕೊಂಡು ಬಂದ ಗ್ರಾಮಸ್ಥರನ್ನ ಸಾರಿಗೆ ಸಚಿವ ಡಿಸಿ ತಮ್ಮಣ್ಣ ತರಾಟೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನಲ್ಲಿ ನಡೆದಿದೆ.
ಮದ್ದೂರು ತಾಲ್ಲೂಕಿನ ಮದ್ದೂರಮ್ಮ ಕೆರೆಯಲ್ಲಿ...
ಗಾಯಗೊಂಡಿದ್ದ ಹಾವಿನ ಮರಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ಸ್ನೇಕ್ ಕೆಂಪರಾಜು…
ಮೈಸೂರು,ಜೂ,8,2019(www.justkannada.in): ರಸ್ತೆಯಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ಹಾವಿನ ಮರಿಗೆ ಸ್ನೇಕ್ ಕೆಂಪರಾಜು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೈಸೂರಿನಲ್ಲಿ ಬನ್ನಿಮಂಟಪ ಬಳಿ ನಾಗರಹಾವಿನ ಮರಿ ರಸ್ತೆದಾಟುವಾಗ ವಾಹನ ಹರಿದು ಗಾಯಗೊಂಡಿತ್ತು. ವಾಹನ ಹರಿದ ಪರಿಣಾಮ...
ಕೇರಳದ ಗುರುವಾಯೂರಿನ ಶ್ರೀಕೃಷ್ಣ ದೇಗುಲಕ್ಕೆ ಪ್ರಧಾನಿ ಮೋದಿ ಭೇಟಿ: ತಾವರೆ ಹೂವಿನಿಂದ ತುಲಭಾರ ಸೇವೆ…
ಕೇರಳಾ,ಜೂ,8,2019(www.justkannada.in) ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಕೇರಳಾದ ಗುರುವಾಯೂರಿನ ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಶ್ರೀಲಂಕಾ, ಮಾಲ್ಡೀವ್ಸ್ ಗೆ ಪ್ರಧಾನಿ ನರೇಂದ್ರ ಮೋದಿ ಪ್ರವಾಸ ಕೈಗೊಂಡಿದ್ದು, ಅದಕ್ಕೂ ಮುನ್ನ ಕೇರಳಾದ ಗುರುವಾಯೂರಿನ ಶ್ರೀಕೃಷ್ಣ...
ಶುದ್ಧ ಕುಡಿಯುವ ನೀರು ದರ ಹೆಚ್ಚಳಕ್ಕೆ ವಿರೋಧ: ಸಿಎಂ ಹೆಚ್.ಡಿಕೆ, ಸಚಿವ ಕೃಷ್ಣಬೈರೇಗೌಡರಿಗೆ ಪತ್ರ ಬರೆದ ಹೆಚ್.ಕೆ ಪಾಟೀಲ್…
ಬೆಂಗಳೂರು,ಜೂ,8,2019(www.justkannada.in): ಶುದ್ದ ಕುಡಿಯುವ ನೀರಿನ ಧರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಹಿರಿಯ ನಾಯಕ ಹೆಚ್.ಕೆ ಪಾಟೀಲ್ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮತ್ತು ಸಚಿವ ಕೃಷ್ಣೇಭೈರೇಗೌಡರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ ಪತ್ರ ಬರೆದಿರುವ...
ಈ ವರ್ಷ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆರನೇ ಸ್ಥಾನ ಪಡೆದಿದ್ದೇವೆ- ಸಚಿವ ಯುಟಿ ಖಾದರ್ ಮಾಹಿತಿ
ಬೆಂಗಳೂರು,ಜೂ,7,2019(www.justkannada.in): ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜಂಟಿ ಯೋಜನೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕಳೆದ ವರ್ಷ 11ನೇ ಸ್ಥಾನದಲ್ಲಿ ಇದ್ದವು. ಈ ವರ್ಷ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆರನೇ ಸ್ಥಾನ ಪಡೆದಿದ್ದೇವೆ...
ಬಳ್ಳಾರಿಗೆ ತೆರಳಲು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಅನುಮತಿ…
ನವದೆಹಲಿ, ಜೂ,7,2019(www.justkannada.in): ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು...



