Thursday, April 30, 2026
Home Blog Page 4659

ಎಸ್‌ ಟಿಪಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ  ಡಿಸಿಎಂ ಡಾ.ಜಿ. ಪರಮೇಶ್ವರ್

0
ಬೆಂಗಳೂರು,ಜೂ,19,2019(www.justkannada.in):  ನಗರದ ಹೆಬ್ಬಾಳದ ಎಸ್‌ಟಿಪಿ ದುರಂತ ಸಂಬಂಧ ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು. ಹೆಬ್ಬಾಳದ ಎಸ್‌ಟಿಪಿ ದುರಂತದ ಸ್ಥಳಕ್ಕೆ...

ಒಂಟಿ ಸಲಗ ದಾಳಿಗೆ ಮಹಿಳೆ, ಎರಡು ಹಸು ಬಲಿ

0
  ಹಾಸನ, ಜೂ.19, 2019 : ಹಳೇಬೀಡು ಸಮೀಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದೇವರಹಳ್ಳಿ ಗ್ರಾಮದ ಪುಷ್ಪಾ ಬಾಯಿ (40) ಎಂಬುವರ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿ ಸಾಯಿಸಿದೆ. ಪತಿಯ ಜೊತೆಗೆ ಜಮೀನಿನಲ್ಲಿ...

ವಿಶ್ವ ಯೋಗ ದಿನಾಚರಣೆಗೆ ಗಿಫ್ಟ್:  ಮೈಸೂರಿನಲ್ಲಿ ರಚನೆಯಾಗಿದೆ ಇಂಟರ್ ನ್ಯಾಶನಲ್ ಯೋಗ ಅ್ಯಂಥಮ್ …

0
ಮೈಸೂರು,ಜು,19,2019(www.justkannada.in): ಜೂನ್ 21 ರಂದು ಯೋಗ ದಿನಾಚಾರಣೆಗೆ ಮೈಸೂರು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಈ ನಡುವೆ ವಿಶ್ವ ಯೋಗ ದಿನಾಚರಣೆಗೆ  ಮೈಸೂರಿನಿಂದ ದೊಡ್ಡ ಉಡುಗೊರೆ  ಸಿಗಲಿದೆ. ಹೌದು, ವಿದ್ವಾನ್ ಮೈಸೂರು ಮಂಜುನಾಥ್ ಅವರ...

ತಹಶೀಲ್ದಾರ್ ಗೆ ತರಾಟೆ: ಜೂನ್ ಅಂತ್ಯದೊಳಗೆ ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ- ಸಚಿವ ಆರ್.ವಿ ದೇಶಪಾಂಡೆ…

0
ಕೊಡಗು,ಜೂ,19,2019(www.justkannada.in): ಜೂನ್ ಅಂತ್ಯದೊಳಗೆ ಕೊಡಗು ನಿರಾಶ್ರಿತರಿಗೆ ಮನೆ ಹಸ್ತಾಂತರ ಮಾಡಲಾಗುತ್ತದೆ ಎಂದು ಕಂದಾಯ ಸಚಿವ  ಆರ್ ವಿ ದೇಶಪಾಂಡೆ ತಿಳಿಸಿದರು. ಕೊಡಗು ಜಿಲ್ಲೆ ಪ್ರವಾಹ ಪೀಡಿತ ಪ್ರದೇಶಗಳಿಗೆ  ಸಚಿವ ಆರ್.ವಿ ದೇಶಪಾಂಡೆ ಭೇಟಿ ನೀಡಿ...

ಕರ್ನಾಟಕ ಚಿತ್ರಕಲಾ ಪರಿಷತ್ ನ ಮಾಜಿ ಅಧ್ಯಕ್ಷ ದರ್ಬೆ ಕೃಷ್ಣಾನಂದ ಚೌಟ ನಿಧನ:  ಸಂತಾಪ ಸೂಚಿಸಿದ ಸಚಿವ ಜಿ.ಟಿ...

0
ಮೈಸೂರು,ಜೂ,19,2019(www.justkannada.in): ಕರ್ನಾಟಕ ಚಿತ್ರಕಲಾ ಪರಿಷತ್ ನ ಮಾಜಿ ಅಧ್ಯಕ್ಷ ದರ್ಬೆ ಕೃಷ್ಣಾನಂದ ಚೌಟ ನಿಧನರಾಗಿದ್ದು ಅವರ ನಿಧನಕ್ಕೆ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ ದೇವೇಗೌಡ ಸಂತಾಪ ಸೂಚಿಸಿದರು. ದರ್ಬೆ ಕೃಷ್ಣಾನಂದ ಚೌಟ ಅವರ...

ಹೊಸ ಮಾದರಿಯ ಶಿಕ್ಷಣ ಪದ್ದತಿಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿ-ಮೈಸೂರು ವಿವಿಯ ವಿಶೇಷ ಕಾರ್ಯಗಾರ‌‌ದಲ್ಲಿ ರಿಜಿಸ್ಟರ್ ಪ್ರೋ.ಲಿಂಗರಾಜ ಗಾಂಧಿ  ಹೇಳಿಕೆ..

0
ಮೈಸೂರು,ಜೂ,19,2019(www.justkannada.in): ಹೊಸ ಮಾದರಿಯ ಶಿಕ್ಷಣ ಪದ್ದತಿಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿಯಾಗುತ್ತವೆ ಎಂದು ಮೈಸೂರು ವಿವಿಯ ರಿಜಿಸ್ಟರ್ ಪ್ರೋ.ಲಿಂಗರಾಜ ಗಾಂಧಿ  ಹೇಳಿದರು. ಮೈಸೂರು ವಿವಿಯ ಕಾಲೇಜು ಅಭಿವೃದ್ಧಿ ಮಂಡಳಿ ಹಾಗೂ ಸ್ವಯಂ ಡಿಜಿಟಲ್ ಲರ್ನಿಂಗ್ ಮಾನಿಟರಿಂಗ್...

ಮೇಜರ್ ಸರ್ಜರಿ:  ಹಾಲಿ ಕೆಪಿಸಿಸಿ ಸಮಿತಿಯನ್ನೇ ವಿಸರ್ಜಿಸಿದ ಎಐಸಿಸಿ..

0
ಬೆಂಗಳೂರು, ಜೂ.19,2019(www.justkannada.in):  ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲು ಹಿನ್ನೆಲೆ ಕೆಪಿಸಿಸಿಗೆ ಮೇಜರ್ ಸರ್ಜರಿ ಮಾಡಲಾಗಿದ್ದು, ಹಾಲಿ ಕೆಪಿಸಿಸಿ ಸಮಿತಿಯನ್ನ ಎಐಸಿಸಿ ವಿಸರ್ಜನೆ ಮಾಡಿದೆ. ಅಧ್ಯಕ್ಷರು, ಕಾರ್ಯಾಧ್ಯಕ್ಷರನ್ನು ಉಳಿಸಿಕೊಂಡು ಕೆಪಿಸಿಸಿಯ ಎಲ್ಲಾ ಪದಾಧಿಕಾರಿಗಳನ್ನು ಜವಾಬ್ದಾರಿಯಿಂದ...

ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ: ಸತ್ಯ ಹೇಳಿದ್ದೇ ತಪ್ಪಾಯ್ತಾ..? ಶಾಸಕ ರೋಷನ್ ಬೇಗ್ ಕಿಡಿ…

0
ಬೆಂಗಳೂರು,ಜೂ,19,2019(www.justkannada.in):  ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ.  ನಾನು ಕಾಂಗ್ರೆಸ್ ನಲ್ಲಿನ ಕೆಲ ನಾಯಕರ ಬಗ್ಗೆ ಸತ್ಯವನ್ನು ಹೇಳಿದ್ದೇ ತಪ್ಪಾಯ್ತಾ. ಕೆಲವರಿಗೆ ಸತ್ಯ ಹೇಳಿದರೇ ಅಪರಾಧದಂತೆ ನೋಡ್ತಾರೆ.  ಅದಕ್ಕೆ ನನ್ನನ್ನು ಅಪರಾಧಿ ಮಾಡಿ ಕಾಂಗ್ರೆಸ್...

ಮುಖ್ಯಮಂತ್ರಿಯವರ ದರ್ಶನವೇ ನಮ್ಮ ಭಾಗ್ಯ. ನಮ್ಮ ಅದೃಷ್ಟ: ನಾವು ಮನವಿ ಕೊಡುವುದಿಲ್ಲ- ಗ್ರಾಮದ ಮಹಿಳೆಯರ ಮಾತು…

0
ರಾಮನಗರ, ಜೂ. 19,2019(www.justkannada.in):   ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ನೋಡಬೇಕು...ಅದೇ ಭಾಗ್ಯ, ನಮ್ಮ ಅದೃಷ್ಟ ,ನಾವು ಮನವಿ ಕೊಡುವುದಿಲ್ಲ...ಇದು ಚನ್ನಪಟ್ಟಣ ತಾಲ್ಲೂಕಿನ ವಿವಿಧ ಭಾಗಗಳಲ್ಲಿ  ಗ್ರಾಮಗಳ ಮಹಿಳೆಯರ ಮಾತು. ಹೌದು  ರಾಮನಗರದ ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರವಾಸದಲ್ಲಿದ್ದ...

ಯೋಗ ದಿನಾಚಾರಣೆಗೆ ಮೈಸೂರು ಜಿಲ್ಲಾಡಳಿತ ಸಂಪೂರ್ಣ ಸಜ್ಜು- ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್…

0
ಮೈಸೂರು,ಜೂ,19,2019(www.justkannada.in): ಜೂನ್ 21 ರಂದು ವಿಶ್ವ ಯೋಗ ದಿನಾಚರಣೆ ಹಿನ್ನಲೆ, mYsUru ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದ್ದು, ಈ ಭಾರಿ ದಾಖಲೆಗಾಗಿ ಯೋಗ ಮಾಡುತ್ತಿಲ್ಲ. ಈ ಯೋಗ ದಿನಾಚರಣೆ ಯನ್ನು ಹಬ್ಬವಾಗಿ ಅಚರಣೆ ಮಾಡುತ್ತಿದ್ದೇವೆ...