Monday, July 13, 2026

BDA Apartments

Home Blog Page 454

ಬುಡಕಟ್ಟು ಪ್ರದೇಶದಲ್ಲಿ ಹಾಸ್ಟೆಲ್ ನಿರ್ಮಾಣ: HAL ಮತ್ತು ಸಾಲೂರು ಮಠದ ನಡುವೆ ಒಪ್ಪಂದ

0
ಮೈಸೂರು,ಆಗಸ್ಟ್,5,2025 (www.justkannada.in):  ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಒಂದು ಒಡಂಬಡಿಕೆ ಪತ್ರದ (ಮೆಮೊರೆಂಡಂ ಆಫ್ ಅಂಡರ್ಸ್ಟಾಂಡಿಂಗ್ - ಎಂಒಯು) ಮೂಲಕ ಮಲೆ ಮಹದೇಶ್ವರ ಬೆಟ್ಟದ ದುರ್ಗಮ ಗುಡ್ಡಗಾಡು ಪ್ರದೇಶದ ಬುಡಕಟ್ಟು ಸಮುದಾಯಗಳ ಶಾಲಾ...

ಸಾರಿಗೆ ನೌಕರರ ಮುಷ್ಕರ: ರಸ್ತೆಗಿಳಿಯದ ಸರ್ಕಾರಿ ಬಸ್ ಗಳು : ಪರೀಕ್ಷೆಗಳು ಮುಂದೂಡಿಕೆ

0
ಬೆಂಗಳೂರು, ಆಗಸ್ಟ್, 5,2025 (www.justkannada.in): 38 ತಿಂಗಳ ಬಾಕಿ ಮತ್ತು ವೇತನ ಹೆಚ್ಚಳ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು  ಹಲವೆಡೆ  ಸರ್ಕಾರಿ ಬಸ್ ಗಳ...

ರಸಗೊಬ್ಬರ ಬಚ್ಚಿಟ್ಟು ಹೆಚ್ಚಿನ ಬೆಲೆಗೆ ಮಾರಾಟ: ರೈತ ಮುಖಂಡರಿಂದ ದಾಳಿ

0
ಮೈಸೂರು,ಆಗಸ್ಟ್,5,2025 (www.justkannada,in):  ಅಕ್ರಮವಾಗಿ ರಸಗೊಬ್ಬರವನ್ನ ಬಚ್ಚಿಟ್ಟು  ಹೆಚ್ಚಿನ ಬೆಲೆಗೆ ಮಾರಾಟ ಮಾಡಲು  ಯತ್ನಿಸಿದ ಆರೋಪ ಕೇಳಿಬಂದಿದ್ದು  ಸಂಗ್ರಹಿಸಿಟ್ಟ ಗೊಬ್ಬರ ದಾಸ್ತಾನು ಮೇಲೆ  ರೈತ ಮುಖಂಡರು ದಾಳಿ ನಡೆಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ಈ...

RELIANCE CAMPA COLA: ಮುಳವಾಡದಲ್ಲಿ ₹1,622 ಕೋಟಿ ಹೂಡಿಕೆಗೆ ಅನುಮೋದನೆ : ಸಚಿವ ಎಂ ಬಿ ಪಾಟೀಲ

0
  ಬೆಂಗಳೂರು, ಆ.೦೪,೨೦೨೫ : ತಂಪು ಪಾನೀಯ, ಧಾನ್ಯ ಸಂಸ್ಕರಣೆ, ಪವನ ವಿದ್ಯುತ್‌ ಬ್ಲೇಡ್‌, ಸಿವಿಸಿ/ಪಿವಿಸಿ ಪೈಪ್‌, ಸೋಲಾರ್‌ ವೇಫರ್‌, ಬಣ್ಣ ಮತ್ತು ರಾಸಾಯನಿಕಗಳು, ಹಾಗೂ ಮರುಬಳಕೆ ಇಂಧನ ತಯಾರಿಕೆ ವಲಯದಲ್ಲಿ ಬೇರೆಬೇರೆ ಉದ್ಯಮ...

ಕನ್ನಂಬಾಡಿಗೆ ಮೊದಲು ಅಸ್ತಿಭಾರ ಹಾಕಿದ್ದು  ಟಿಪ್ಪುಸುಲ್ತಾನ್ : ಇಲ್ಲಿದೆ  ನೋಡಿ “ದಾಖಲೆ”.!

0
  ಮೈಸೂರು, ಆ.೦೪,೨೦೨೫: ಕನ್ನಂಬಾಡಿ ಅಥವಾ ಕೃಷ್ಣರಾಜ ಜಲಾಶಯಕ್ಕೆ ಮೊದಲು ಅಸ್ತಿಭಾರ ಹಾಕಿದ್ದು  ಟಿಪ್ಪುಸುಲ್ತಾನ್ ಎಂಬ ಹೇಳಿಕೆ ಬಗ್ಗೆ ಇದೀಗ ಅನಗತ್ಯ ವಿವಾದ ಸೃಷ್ಠಿಯಾಗಿದೆ. ಜತೆಗೆ ಪರ-ವಿರೋಧ ಚರ್ಚೆ ಆರಂಭಗೊಂಡಿದೆ. ಸಚಿವ ಹೆಚ್.ಸಿ. ಮಹಾದೇವಪ್ಪ ಅವರು...

ನಾಳೆ ಬೆಳಿಗ್ಗೆಯಿಂದಲೇ ಮುಷ್ಕರ: ಸಾರಿಗೆ ನೌಕರರು ಬಸ್ ಓಡಿಸಲ್ಲ- ಅನಂತ ಸುಬ್ಬರಾವ್ ಸ್ಪಷ್ಟನೆ

0
ಬೆಂಗಳೂರು,ಆಗಸ್ಟ್,4,2025 (www.justkannada.in):  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಾಳೆ ಮುಷ್ಕರ ಕೈಗೊಂಡಿದ್ದು ಬೆಳಿಗ್ಗೆ 6 ಗಂಟೆಯಿಂದಲೇ ಮುಷ್ಕರ ಆರಂಭವಾಗಲಿದೆ. ಯಾವುದೇ ಸಾರಿಗೆ ನೌಕರರು ಬಸ್ ಓಡಿಸಲ್ಲ ಎಂದು ಸಾರಿಗೆ ನಿಗಮಗಳ...

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾಗೆ 6 ರನ್ ಗಳ ರೋಚಕ ಜಯ: ಟೆಸ್ಟ್ ಸರಣಿ ಸಮಬಲ

0
ಓವಲ್ ,ಆಗಸ್ಟ್,4,2025 (www.justkannada.in):  ಭಾರತ ಮತ್ತು ಇಂಗ್ಲೇಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 6 ರನ್ ಗಳ ರೋಚಕ ಜಯ ಸಾಧಿಸಿದೆ. ಇಂಗ್ಲೇಂಡ್ ನ ಓವಲ್ ನಲ್ಲಿ ನಡೆದ 5ನೇ ಟೆಸ್ಟ್...

ಯೋಜನಾ ನಿರ್ದೇಶಕ ಮತ್ತು ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಅರ್ಜಿ ಸಲ್ಲಿಸಿ..

0
ಬೆಂಗಳೂರು ಗ್ರಾಮಾಂತರ, ಆಗಸ್ಟ್,4,2025  (www.justkannada.in): ಜಿಲ್ಲಾ ಬಾಲಕಾರ್ಮಿಕ ಯೋಜನೆಯಲ್ಲಿ ಯೋಜನಾ ನಿರ್ದೇಶಕ ಮತ್ತು ಗುಮಾಸ್ತ ಕಂ ಲೆಕ್ಕಿಗ ಹುದ್ದೆಗೆ ಗೌರವಧನ ಆಧಾರದ ಮೇರೆಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯೋಜನಾ ನಿರ್ದೇಶಕ...

ತುಮಕೂರು ಬಳಿ 19 ನವಿಲು ಸಾವು ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

0
ಬೆಂಗಳೂರು, ಆಗಸ್ಟ್, 4,2025 (www.justkannada.in):  ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಮಿಡಿಗೇಶಿಯ  ಬಳಿ ರೈತರೊಬ್ಬರ ಜಮೀನಿನಲ್ಲಿ 19 ನವಿಲುಗಳು ಮೃತಪಟ್ಟಿರುವ ಬಗ್ಗೆ ತೀವ್ರ ಶೋಕ ವ್ಯಕ್ತಪಡಿಸಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ...

ಮೈಸೂರು ದಸರಾ ಗಜಪಯಣಕ್ಕೆ ಚಾಲನೆ: ವನ್ಯಜೀವಿಗಳ ಸಂರಕ್ಷಣೆಗೆ ಸಚಿವ ಈಶ್ವರ್ ಖಂಡ್ರೆ ಮನವಿ

0
ಮೈಸೂರು,ಆಗಸ್ಟ್,4,2025 (www.justkannada.in):  ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ  ಗಜಪಡೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ದೊರೆಯಿತು. ಹುಣಸೂರು ತಾಲೂಕು ವೀರನಹೊಸಹಳ್ಳಿಯಲ್ಲಿಂದು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 14...