ದಸರಾ ಜಂಬೂಸವಾರಿ ಎಲ್ಲಾ ಆನೆಗಳು, ಕಾವಾಡಿ, ಮಾವುತರಿಗೆ ವಿಮೆ- ಡಿಸಿಎಫ್ ಪ್ರಭುಗೌಡ
ಮೈಸೂರು,ಆಗಸ್ಟ್,8,2025 (www.justkannada.in): ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಯ ಎಲ್ಲಾ 14 ಆನೆಗಳಿಗೂ ವಿಮೆ ಮಾಡಿಸಲಾಗಿದೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಫ್ ಪ್ರಭುಗೌಡ, ಗಜಪಡೆಯ...
ಮೈಸೂರು ದಸರಾ: ದೀಪಾಲಂಕಾರ ಹೊಸ ವಿನ್ಯಾಸಗಳ ಜತೆ ಆಕರ್ಷಕ, ವಿನೂತನವಾಗಿರಲಿ- ಕೆ.ಎಂ. ಮುನಿಗೋಪಾಲ್ ರಾಜು
ಮೈಸೂರು, ಆಗಸ್ಟ್, 8, 2025 (www.justkannada.in): ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರವನ್ನು ಈ ಬಾರಿ ಹೊಸ ವಿನ್ಯಾಸಗಳ ಜತೆಗೆ ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಆಕರ್ಷಣೀಯವಾಗಿಸಲು ಆಸಕ್ತಿವಹಿಸಿ ಕೆಲಸ...
ಮತಗಳ್ಳತನ : ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕ ಹಕ್ಕಿಲ್ಲ: ಸಿಎಂ ಸಿದ್ದರಾಮಯ್ಯ
ಬೆಂಗಳೂರು ಆಗಸ್ಟ್,8,2025 (www.justkannada.in): ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಆಗಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿಗೆ ಪ್ರಧಾನಿ ಕುರ್ಚಿಯಲ್ಲಿ ಕೂರುವ ನೈತಿಕ ಹಕ್ಕಿಲ್ಲ. ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು.
ಲೋಕಸಭಾ ಚುನಾವಣೆಯಲ್ಲಿ...
ಬೋಗಸ್ ವೋಟ್ ಹಾಕಿಸಿ ನನ್ನನ್ನ ಸೋಲಿಸಿದ್ರು: ಕೇಂದ್ರ ಬಿಜೆಪಿ ಸರ್ಕಾರ ಕಳ್ಳತನದ ಸರ್ಕಾರ- ಖರ್ಗೆ ವಾಗ್ದಾಳಿ
ಬೆಂಗಳೂರು,ಆಗಸ್ಟ್,8,2025 (www.justkannada.in): ನನ್ನ ಜೀವನದಲ್ಲಿ ಸೋಲು ಕಂಡಿದ್ದು ಒಂದೇ ಒಂದು ಚುನಾವಣೆಯಲ್ಲಿ. ಆ ಚುನಾವಣೆಯಲ್ಲಿ ಬೋಗಸ್ ವೋಟ್ ಹಾಕಿಸಿ ನನ್ನನ್ನ ಸೋಲಿಸಿದರು. ಕೇಂದ್ರದಲ್ಲಿರುವುದು ಕಳ್ಳತನದ ಬಿಜೆಪಿ ಸರ್ಕಾರ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...
ಇಡೀ ದೇಶದಲ್ಲೇ ಮತಗಳ್ಳತನ: ಒಬ್ಬ ವ್ಯಕ್ತಿ ಒಂದು ಮತ ಹಕ್ಕಿನ ವಿರುದ್ದ ಆಯೋಗದ ನಡೆ- ರಾಹುಲ್ ಗಾಂಧಿ ಆಕ್ರೋಶ
ಬೆಂಗಳೂರು,ಆಗಸ್ಟ್,8,2025 (www.justkannada.in): ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೇ ಮತಗಳ್ಳತನವಾಗಿದೆ. ಒಬ್ಬ ವ್ಯಕ್ತಿ ಒಂದು ಮತ ಹಕ್ಕಿನ ವಿರುದ್ದ ಚುನಾವಣಾ ಆಯೋಗದ ನಡೆದುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್...
ಮೂರ್ಖರ ಮಾತನ್ನ ನಂಬಿ ರಾಹುಲ್ ಗಾಂಧಿ ಪ್ರತಿಭಟನೆ- ಬಿವೈ ವಿಜಯೇಂದ್ರ ಟೀಕೆ
ಬೆಂಗಳೂರು,ಆಗಸ್ಟ್,8,2025 (www.justkannada.in): ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸಿ ಇಂದು ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದು ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ...
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಮಿಸ್ ಗೈಡೆಡ್ ಲೀಡರ್- MLC ಸಿ.ಟಿ ರವಿ
ಚಿಕ್ಕಮಗಳೂರು,ಆಗಸ್ಟ್,8,2025 (www.justkannada.in): ರಾಜ್ಯದಲ್ಲಿ ಬೆಂಗಳೂರು ಕೇಂದ್ರ ಲೋಕಸಸಭಾ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನವಾಗಿದೆ ಎಂದು ಆರೋಪಿಸಿ ಇಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ಮುಂದಾಗಿದೆ.
ಈ ಕುರಿತು ಮಾತನಾಡಿರುವ...
ಜಿತೇಂದ್ರ ವಿರುದ್ದ ಗಂಭೀರ ಆರೋಪ: ಧರ್ಮಸ್ಥಳ ಎಸ್ ಐಟಿಯಿಂದ ಅವರನ್ನ ಕೈ ಬಿಡಿ ವಕೀಲರೊಬ್ಬರ ಆಗ್ರಹ
ಮೈಸೂರು,ಆಗಸ್ಟ್,8,2025 (www.justkannada.in): ಎಸ್ ಐಟಿ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ ಬದುಕಿರುವ ಮಹಿಳೆ ಸತ್ತಿದ್ದಾಳೆ ಅಂತ ಪ್ರೂವ್ ಮಾಡಲು ಹೊರಟಿದ್ದವರು. ಶವವನ್ನೇ ಗುರುತಿಸಿ ಪತ್ತೆ ಹಚ್ಚಲಾಗದ ಈ ಅಧಿಕಾರಿಯಿಂದ ನ್ಯಾಯ ಸಿಗುತ್ತಾ? ಹೀಗಾಗಿ...
ಮೈಸೂರು-ತಿರುಪತಿಗೆ ಹೆಚ್ಚುವರಿ ರೈಲು ಸೇವೆ ಒದಗಿಸಿ-ಕೇಂದ್ರ ಸಚಿವರಿಗೆ ಸಂಸದ ಯದುವೀರ್ ಮನವಿ
ಮೈಸೂರು, ಆಗಸ್ಟ್,8,2025 (www.justkannada.in): ಆಂಧ್ರಪ್ರದೇಶದ ಖ್ಯಾತ ಧಾರ್ಮಿಕ ಕ್ಷೇತ್ರ ತಿರುಪತಿಗೆ ಸಾಂಸ್ಕೃತಿಕ ರಾಜಧಾನಿ ಮೈಸೂರು, ಮಂಡ್ಯ, ಚಾಮರಾಜನಗರದಿಂದ ಅತಿ ಹೆಚ್ಚು ಭಕ್ತರು ಪ್ರಯಾಣಿಸುತ್ತಿರುವುದರಿಂದ ಹೆಚ್ಚುವರಿ ರೈಲ್ವೆ ಸೇವೆ ಒದಗಿಸಬೇಕು ಎಂದು ಕೇಂದ್ರ ರೈಲ್ವೆ,...













