Sunday, July 12, 2026

BDA Apartments

Home Blog Page 443

ಸಿಎಂ ಇಬ್ರಾಹಿಂ ಹೇಳಿಕೆ ಗಂಭೀರವಾಗಿ ಪರಿಗಣಿಸಿ- ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ರಾಜ್ಯಸಭೆ ಸದಸ್ಯ ಪತ್ರ

0
ಬೆಂಗಳೂರು,ಆಗಸ್ಟ್,12,2025 (www.justkannada.in): ಮತ ಖರೀದಿಸಿ ಸಿದ್ದರಾಮಯ್ಯರನ್ನ ಗೆಲ್ಲಿಸಲಾಗಿತ್ತು ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ರಾಜ್ಯಸಭೆ ಸದಸ್ಯ ಲೇಹರ್ ಸಿಂಗ್ ಪತ್ರ ಬರೆದಿದ್ದಾರೆ. 2018ರ ಚುನಾವಣೆ ವೇಳೆ ಬದಾಮಿಯಲ್ಲಿ ಮತ...

ರಾಹುಲ್ ಗಾಂಧಿ ದುರಹಂಕಾರದಿಂದ ರಾಜಣ್ಣ ಸಂಪುಟದಿಂದ ವಜಾ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

0
ನವದೆಹಲಿ,ಆಗಸ್ಟ್,12,2025 (www.justkannada.in): ರಾಹುಲ್ ಗಾಂಧಿ ದುರಹಂಕಾರದಿಂದ ರಾಜಣ್ಣರನ್ನು  ಸಂಪುಟದಿಂದ ಹೊರ ಹಾಕಲಾಗಿದೆ ಎಂದು  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿ ಕೆಎನ್ ರಾಜಣ್ಣ ವಜಾ ಖಂಡಿಸಿದ ಕೇಂದ್ರ ಸಚಿವ...

“ವಿಜಯವಾಣಿ” ಪತ್ರಿಕೆಯ ಈ ಸುದ್ದಿ ಸಂಪೂರ್ಣ ಸುಳ್ಳು: ಡಿಸಿಎಂ ಮಾಧ್ಯಮ ಸಲಹೆಗಾರ

0
ಬೆಂಗಳೂರು, ಆ.೧೨,೨೦೨೫: "ಗಣೇಶ ವಿಗ್ರಹ ತಂದದ್ದು ಬಿಜೆಪಿ ಶಾಸಕ, ಪ್ರಧಾನಿಗೆ ಕೊಟ್ಟದ್ದು ಡಿಸಿಎಂ ಡಿ ಕೆ ಶಿವಕುಮಾರ್" ಎಂಬ ಸಾರಾಂಶ ಹೊತ್ತು "ವಿಜಯವಾಣಿ" ಪತ್ರಿಕೆಯಲ್ಲಿ ಪ್ರಕಟವಾಗಿರೋ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು...

ರೇಣುಕಾಸ್ವಾಮಿ ಕೊಲೆ ಕೇಸ್: ವಿಚಾರಣೆ ಸೆ.9ಕ್ಕೆ ಮುಂದೂಡಿಕೆ

0
ಬೆಂಗಳೂರು,ಆಗಸ್ಟ್,12,2025 (www.justkannada.in):  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು ವಿಚಾರಣೆಯನ್ನ 64ನೇ ಸೆಷನ್ಸ್ ಕೋರ್ಟ್ ಸೆಪ್ಟೆಂಬರ್‌ 9ಕ್ಕೆ ವಿಚಾರಣೆ ಮುಂದೂಡಿಕೆ ಮಾಡಿದೆ. ಇಂದು...

‘ನೀವು ಕೆಮ್ಮಿದ್ರೆ ಯಾರ್ ಯಾರಿಗೆ ಅಪಾಯ ಕಾದಿದ್ಯೋ ಗೊತ್ತಿಲ್ಲ’:  ಡಿಸಿಎಂ ಡಿಕೆಶಿ ಕಿಚಾಯಿಸಿದ ಬಿಜೆಪಿ

0
ಬೆಂಗಳೂರು,ಆಗಸ್ಟ್,12,2025 (www.justkannada.in):  ಇಂದು ವಿಧಾನಸಭೆ ಕಲಾಪದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಉತ್ತರ ಕೊಡಲು ಮುಂದಾದಾಗ ಕೆಮ್ಮಿದ್ದಕ್ಕೆ ಬಿಜೆಪಿ ಸದಸ್ಯರು ಕೆಎನ್ ರಾಜಣ್ಣ ತಲೆದಂಡ ವಿಚಾರವಾಗಿ ಕಿಚಾಯಿಸಿದ ಸ್ವಾರಸ್ಯಕರ ಘಟನೆ ನಡೆಯಿತು. ಇಂದು ಸದನದಲ್ಲಿ ಉತ್ತರ...

ಸಚಿವ ರಾಜಣ್ಣ ವಜಾ ಪ್ರಕರಣ :  ರಾಜಕೀಯ “ನಾಯಕ”ರ ಆತ್ಮವಿಮರ್ಶೆಗೆ ಇದು ಸಕಾಲ.!

0
  ಮೈಸೂರು:  ನಾಯಕ ಸಮಾಜಕ್ಕೆ ಸೇರಿದ ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವರ್ಷ ಕಳೆದ ಬೆನ್ನಲ್ಲೇ, ಈಗ ಸಚಿವ ಸಂಪುಟದಿಂದಲೇ ಹಿರಿಯ ನಾಯಕರನ್ನು ವಜಾ ಮಾಡಿದ ಪ್ರಕರಣ ರಾಜ್ಯ ರಾಜಕಾರಣದಲ್ಲಿ ದಾಖಲಾಗಿದೆ. ಇದು ಒಂದರ್ಥದಲ್ಲಿ...

ರಾಜಣ್ಣ ವಜಾ ಖಂಡಿಸಿ ಸಿಡಿದೆದ್ದ ಬೆಂಬಲಿಗರು: ಪ್ರತಿಭಟನೆ, ಪೆಟ್ರೋಲ್ ಸುರಿದುಕೊಂಡು ಆಕ್ರೋಶ

0
ತುಮಕೂರು,ಆಗಸ್ಟ್,12,2025 (www.justkannada.in):  ಸಚಿವ ಸ್ಥಾನದಿಂದ  ಕೆ.ಎನ್ ರಾಜಣ್ಣರನ್ನ ವಜಾಗೊಳಿಸಿದ್ದನ್ನ ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಜಾ ಆದೇಶವನ್ನ ಹಿಂಪಡೆಯುವಂತೆ ಆಗ್ರಹಿಸಿ  ಮಧುಗಿರಿಯಲ್ಲಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಿ  ರಸ್ತೆ ತಡೆದು ಕೆ.ಎನ್ ರಾಜಣ್ಣ...

ಕಳಪೆ ಕೆಲಸದ ಬಗ್ಗೆ ಕಾಮೆಂಟ್ : ನರ್ಸಿಂಗ್ ವಿದ್ಯಾರ್ಥಿನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ ಮನೆಕೆಲಸದಾಕೆ.

0
ಬೆಂಗಳೂರು, ಆ.೧೨,೨೦೨೫ : ತಡರಾತ್ರಿಯ ಭೇಟಿಯು ಯುವ ನರ್ಸಿಂಗ್ ವಿದ್ಯಾರ್ಥಿನಿಗೆ ದುಃಸ್ವಪ್ನವಾಗಿ ಮಾರ್ಪಟ್ಟಿತು, ಆಕೆಯ ಕುಟುಂಬ ಸ್ನೇಹಿತನ ಮನೆಕೆಲಸದವರೊಂದಿಗೆ ನಡೆದ ಜಗಳವು ಕ್ರೂರವಾಗಿ ಮಚ್ಚಿನಿಂದ ಹಲ್ಲೆಗೆ ಕಾರಣವಾಯಿತು. ಮಲ್ಲೇಶ್ವರದ ಬಸಪ್ಪ ಗಾರ್ಡನ್‌ನಲ್ಲಿ ವಾಸಿಸುವ ನಿವೃತ್ತ...

ಕೆ.ಎನ್ ರಾಜಣ್ಣ ವಜಾ ವಿಚಾರ: ಎಚ್ಚರಿಕೆ ಗಂಟೆ ಎಂದ MLC ಬಿಕೆ ಹರಿಪ್ರಸಾದ್

0
ನವದೆಹಲಿ,ಆಗಸ್ಟ್,12,2025 (www.justkannada.in):  ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ವಜಾಗೊಳಿಸಿರುವ ವಿಚಾರ ಸಂಬಂಧ ಮುಂದೆ ಹೀಗೆ ಆಗಬಾರದು ಅಂತಾ ಇದು ಎಚ್ಚರಿಕೆಯ ಗಂಟೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳ...

ಕೋರ್ಟ್ ಗೆ ನಟ ದರ್ಶನ್ ಸೇರಿ ಇತರೆ ಆರೋಪಿಗಳು ಹಾಜರು

0
ಬೆಂಗಳೂರು ,ಆಗಸ್ಟ್,12,2025 (www.justkannada.in):  ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಆರೋಪಿ ನಟ ದರ್ಶನ್ ಇಂದು ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಿದ್ದಾರೆ. ನಟ ದರ್ಶನ್, ಪವಿತ್ರಾ ಗೌಡ...