Monday, May 4, 2026
Home Blog Page 4385

ಇಂದು ಮೈಸೂರಿನಲ್ಲಿ ಮೈ ನವಿರೇಳಿಸುವ ಗ್ರಾವೆಲ್ ಫೆಸ್ಟ್ !

0
ಮೈಸೂರು, ಅಕ್ಟೋಬರ್ 13, 2019 (www.justkannada.in): ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸೋದ್ಯಮ ಉಪ ಸಮಿತಿ ಹಾಗೂ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮೈಸೂರು ವತಿಯಿಂದ ಇಂದು ಗ್ರಾವೆಲ್ ಫೆಸ್ಟ್ ನಡೆಯಲಿದೆ. ಮೈಸೂರನ್ನು ಸಾಹಸ ಪ್ರವಾಸೋದ್ಯಮ ತಾಣವಾಗಿ...

ಮತ್ತೆ ಭುಗಿಲೆದ್ದ ಮೈಸೂರಿನ ಎನ್‌‌‌‌’ಟಿಎಂಎಸ್ ಸರಕಾರಿ ಶಾಲೆ ಉಳಿಸಿ ಹೋರಾಟ !

0
ಮೈಸೂರು, ಅಕ್ಟೋಬರ್ 13, 2019 (www.justkannada.in): ನಗರದ ಎನ್‌‌‌‌.ಟಿ.ಎಮ್.ಎಸ್ ಸರ್ಕಾರಿ ಶಾಲೆ ಉಳಿವಿಗಾಗಿ ಮತ್ತೆ ಹೋರಾಟ ಶುರುವಾಗಿದೆ. ಕೆಲ ಪ್ರಗತಿ ಪರ ಚಿಂತಕರು ನೆನ್ನೆಯಿಂದಲೇ ಹೋರಾಟ ಶುರು ಮಾಡಿದ್ದು, ಇಂದು ಬೆಳಿಗ್ಗೆಯಿಂದಲೂ ಮತ್ತೆ ಹೋರಾಟಕ್ಕೆ...

ಡಾ.ಕಮಲಾ ಹಂಪನಾ, ಶ್ರೀಓಬಳಪ್ಪ, ಡಾ.ಜಿ.ರಂಗಯ್ಯಗೆ ವಾಲ್ಮೀಕಿ ಪ್ರಶಸ್ತಿ

0
ಬೆಂಗಳೂರು, ಅಕ್ಟೋಬರ್ 13, 2019 (www.justkannada.in): ಪರಿಶಿಷ್ಟ ಜನಾಂಗದ ಶ್ರೋಯೋಭಿವೃದಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಮೂವರು ಗಣ್ಯರನ್ನು ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ...

ಮಾಜಿ ಡಿಸಿಎಂ ಪರಮೇಶ್ವರ ಪಿಎ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್

0
ಬೆಂಗಳೂರು, ಅಕ್ಟೋಬರ್ 13, 2019 (www.justkannada.in): ಮಾಜಿ ಡಿಸಿಎಂ ಪರಮೇಶ್ವರ್ ಪಿಎ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಮನೆಗೆ ಹೋಗೇ ಇಲ್ಲ ಎಂದು ಐಟಿ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದರು. ಇದೀಗ ಅದು ಸುಳ್ಳು ಎಂಬ ಅಂಶ...

ಚಾಮುಂಡಮ್ಮನಿಗೆ ಉಘೇ…. ಉಘೇ… ಚಾಮುಂಡಿಬೆಟ್ಟದಲ್ಲಿ ಸಂಭ್ರಮದ ರಥೋತ್ಸವ

0
ಮೈಸೂರು, ಅಕ್ಟೋಬರ್ 13, 2019 (www.justkannada.in): ಚಾಮುಂಡಿಬೆಟ್ಟದಲ್ಲಿ ಇಂದು ಚಾಮುಂಡೇಶ್ವರಿ ರಥೋತ್ಸವ ಸಂಭ್ರಮದಿಂದ ನಡೆಯಿತು. ದಸರಾ ಮುಗಿದ ಬಳಿಕ ಆಚರಿಸಲ್ಪಡುವ ಚಾಮುಂಡಿ ರಥೋತ್ಸವ ಇಂದು ಬೆಳಗ್ಗೆ ನೆರವೇರಿತು. ಯದುವಂಶದ ಮಹಾರಾಜ ಯದುವೀರ್ ಒಡೆಯರ್‌ರಿಂದ ರಥೋತ್ಸವಕ್ಕೆ...

ಪಿಯು ಉಪನ್ಯಾಸಕರ ನೇಮಕ ಪರೀಕ್ಷೆ: ರಾಜ್ಯಶಾಸ್ತ್ರ-2 ಮತ್ತು ಇತಿಹಾಸ ಪತ್ರಿಕೆ-1 ಫಲಿತಾಂಶಕ್ಕೆ ತಡೆ

0
ಬೆಂಗಳೂರು, ಅಕ್ಟೋಬರ್ 13, 2019 (www.justkannada.in): ಪಿಯು ಉಪನ್ಯಾಸಕರ ಹುದ್ದೆಗಳ ನೇಮಕಕ್ಕೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಜ್ಯಶಾಸ್ತ್ರ-2 ಮತ್ತು ಇತಿಹಾಸ ಪತ್ರಿಕೆ-1 ಫಲಿತಾಂಶ ತಡೆ ಹಿಡಿಯಲಾಗಿದೆ. ರಾಜ್ಯಶಾಸ್ತ್ರ-2 ಹಾಗೂ ಇತಿಹಾಸ ಪತ್ರಿಕೆ-1 ಕೀ ಉತ್ತರ...

ಮಾಜಿ ಡಿಸಿಎಂ ಪರಮೇಶ್ವರ್ ಪಿಎ ಆತ್ಮಹತ್ಯೆ ಪ್ರಕರಣ: ಇಂದು ರಮೇಶ್ ಅಂತ್ಯಕ್ರಿಯೆ

0
ರಾಮನಗರ, ಅಕ್ಟೋಬರ್ 13, 2019 (www.justkannada.in): ಮಾಜಿ ಡಿಸಿಎಂ ಪರಮೇಶ್ವರ್ ಮೇಲೆ ಐಟಿ ದಾಳಿ ಬೆನ್ನಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಪರಮೇಶ್ವರ್ ಪಿಎ ರಮೇಶ್ ಅಂತ್ಯಕ್ರಿಯೆ ಇಂದು ಬೆಳಗ್ಗೆ 11 ಗಂಟೆಗೆ ರಾಮನಗರದ ಸ್ವಗ್ರಾಮ...

ಐಟಿ ಅಧಿಕಾರಿಗಳ ಕಿರುಕುಳ ಇದೆ: ರಮೇಶ್ ಆತ್ಮಹತ್ಯೆ ಬಗ್ಗೆ ತನಿಖೆಯಾಗಲಿ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹ…

0
ಬೆಂಗಳೂರು,ಅ,12,2019(www.justkannada.in): ರಮೇಶ್ ಆತ್ಮಹತ್ಯೆ  ಹಿಂದೆ ಐಟಿ ಅಧಿಕಾರಿಗಳ ಕಿರುಕುಳ ಇದೆ. ಈ ಬಗ್ಗೆ ತನಿಖೆಯಾಗಲಿ ಎಂದು  ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದರು. ವಿಧಾನಸೌಧದಲ್ಲಿ ಇಂದು ಮಾತನಾಡಿದ ದಿನೇಶ್ ಗುಂಡೂರಾವ್, ರಮೇಶ್ ಕೆಪಿಸಿಸಿ ಕಚೇರಿಯಲ್ಲಿ...

ಮೈಸೂರಿನಲ್ಲಿ  ದಸರಾ ಗಾಳಿಪಟ ಉತ್ಸವ: ಎಲ್ಲರ ಕಣ್ಮನ ಸೆಳೆದ ವಿವಿಧ ಬಗೆಯ ಪಟಗಳು…

0
ಮೈಸೂರು,ಅ,12,2019(www.justkannada.in):  ಆಕಾಶದೆತ್ತರದಲ್ಲಿ ನೋಡುಗರ ಗಮನ ಸೆಳೆದ ವಿವಿಧ ಬಗೆಯ ಗಾಳಿಪಟಗಳು, ಹುಲಿ, ಅಕ್ಟೋಪಸ್, ಮಿಕ್ಕಿಮೌಸ್, ಸ್ಟಂಟ್ ಕೈಟ್, ಗರುಡ ವಿವಿಧ ರೀತಿಯ ಗಾಳಿಪಟಗಳ ಹಾರಾಟ ನೋಡಿ ಕಣ್ತುಂಬಿಕೊಂಡ ಜನರು, ಇದೆಲ್ಲಾ ನಡೆದಿದ್ದು ಸಾಂಸ್ಕೃತಿಕ...

 ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ರಮೇಶ್ ಆತ್ಮಹತ್ಯೆ ವಿಚಾರ: ಐಟಿ ವಿರುದ್ದವೇ ದೂರು ನೀಡಿದ ಕುಟುಂಬಸ್ಥರು…

0
ಬೆಂಗಳೂರು,ಅ,12,2019(www.justkannada.in): ಮಾಜಿ ಡಿಸಿಎಂ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅವರು ಆತ್ಮಹತ್ಯೆಗೆ ಸಂಬಂಧಿಸಿದಂತೆ ರಮೇಶ್ ಕುಟುಂಬಸ್ಥರು, ಐಟಿ ಇಲಾಖೆಯ ವಿರುದ್ದವೇ ದೂರು ನೀಡಿದ್ದಾರೆ. ಐಟಿ ಅಧಿಕಾರಿಗಳ  ಕಿರುಕುಳದಿಂದಲೇ ರಮೇಶ್ ಆತ್ಮಹತ್ಯೆಗೆ  ಶರಣಾಗಿದ್ದಾರೆಂದು ಕುಟುಂಬಸ್ಥರು ಪೊಲೀಸರಿಗೆ...