Saturday, July 5, 2025
vtu
Home Blog Page 4353

ಹೆಚ್.ವಿಶ್ವನಾಥ್ ಹೇಳಿಕೆ ವಿಚಾರ: ಮಾಜಿ ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿ ಸಮಾಧಾನ ಹೇಳಿದ್ರಾ ಸಿಎಂ ಹೆಚ್.ಡಿ ಕುಮಾರಸ್ವಾಮಿ…

0
ಹುಬ್ಬಳ್ಳಿ,ಮೇ,14,2019(www.justkannada.in): ಸಿಎಂ ಹೆಚ್.ಡಿ ಕುಮಾರಸ್ವಾಮಿ ತಂಗಿದ್ದ ಹೋಟೆಲ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಚರ್ಚೆ ನಡೆಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಹೋಟೆಲ್ ನಲ್ಲಿ ಉಭಯ ನಾಯಕರ ನಡುವೆ ಯಾವುದೇ...

ಮೈಸೂರಿನ ಅರಮನೆಯಲ್ಲಿ ಹುಸಿಬಾಂಬ್ ಕರೆ: ಕುಡುಕನ ಎಡವಟ್ಟಿನಿಂದ ಆತಂಕಕ್ಕೀಡಾದ ಪ್ರವಾಸಿಗರು…

0
ಮೈಸೂರು,ಮೇ,14,2019(www.justkannada.in):  ಮೈಸೂರಿನ ಅರಮನೆ ಆವರಣದಲ್ಲಿ ಕುಡುಕನೊಬ್ಬ ಮಾಡಿದ ಎಡವಟ್ಟಿಗೆ ಪ್ರವಾಸಿಗರು ಮತ್ತು ಸ್ಥಳೀಯರು ಆತಂಕಕ್ಕೀಡಾದ ಘಟನೆ ನಡೆದಿದೆ. ಮೈಸೂರು ಅರಮನೆಯಲ್ಲಿ ಬಾಂಬ್‌ ಇಟ್ಟಿರುವುದಾಗಿ ಹೇಳಿ ಗಂಗಾಧರ್‌ ಎಂಬ ಕುಡುಕ ಅರಮನೆ ಆವರಣದಲ್ಲಿ ಆತಂಕ ಸೃಷ್ಠಿಸಿದ...

ಮೈಸೂರು: ದುಷ್ಕರ್ಮಿಗಳಿಂದ ವಯೋವೃದ್ದ ದಂಪತಿ ಬರ್ಬರ ಹತ್ಯೆ….

0
ಮೈಸೂರು,ಮೇ,14,2019(www.justkannada.in): ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ವಯೋವೃದ್ಧ ದಂಪತಿಯನ್ನ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ತಾಲೂಕಿನ ನಾಗವಾಲದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ನಾಗವಾಲ ಈರತ್ತಣ್ಣ (80), ಪತ್ನಿ ಶಿವಮ್ಮ (75)...

ದೇಹದ ತೂಕ ಕಡಿಮೆ ಮಾಡಲು ಅಭಿಮಾನಿಗಳ ಸಲಹೆ ನೀಡಿದ ಶಿಲ್ಪಾ ಶೆಟ್ಟಿ

0
ಬೆಂಗಳೂರು, ಮೇ 14, 2019 (www.justkannada.in): ಶಿಲ್ಪಾ ಶೆಟ್ಟಿ ಕೋಕಂನ ಆರೋಗ್ಯಕರ ಪಾನಿಯವೊಂದನ್ನು ಅಭಿಮಾನಿಗಳ ಮುಂದಿಟ್ಟಿದ್ದಾರೆ. ಬೇಸಿಗೆ ಬಿಸಿಲಿಗೆ ಈ ಪಾನೀಯ ಬೆಸ್ಟ್. ಹಾಗೆ ತೂಕ ಕಡಿಮೆ ಮಾಡಲು ಇದು ನೆರವಾಗುತ್ತದೆ. ಹೊಟ್ಟೆ ಸಮಸ್ಯೆ...

ಸುಮಲತಾ ಗೆಲುವಿನ ಸೂಚನೆ ನೀಡಿದ ಹೊನ್ನಾದೇವಿ ಹೂವಿನ ಪ್ರಸಾದ !

0
ಮಂಡ್ಯ, ಮೇ 14, 2019 (www.justkannada.in): ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿರುವ ದೇವರ ಹೂ ಭವಿಷ್ಯದ ವಿಡಿಯೋ ವೈರಲ್ ಆಗಿದೆ. ರಾಜ್ಯದ ಹೈವೋಲ್ಟೆಜ್ ಕಣವಾಗಿರುವ...

ಮೇ 26ರಂದು ಝೀ ಕನ್ನಡದಲ್ಲಿ ‘ನಟ ಸಾರ್ವಭೌಮ’ ಪ್ರದರ್ಶನ

0
ಬೆಂಗಳೂರು, ಮೇ 14, 2019 (www.justkannada.in): ಜೀ ಕನ್ನಡ ವಾಹಿನಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾ ಪ್ರಸಾರ ಆಗುತ್ತಿದೆ. ಮೇ 26 ರಂದು ನಟ ಸಾರ್ವಭೌಮ ಪ್ರಸಾರ...

ಅದ್ಧೂರಿ-2 ಉಪೇಂದ್ರ ಅಣ್ಣನ ಮಗ ಹೀರೋ !

0
ಬೆಂಗಳೂರು, ಮೇ 14, 2019 (www.justkannada.in): 'ಅದ್ದೂರಿ' ಚಿತ್ರಕ್ಕೆ ಬಂಡವಾಳ ಹೂಡಿದ್ದ ಶಂಕರ್ ರೆಡ್ಡಿಯವರು ಇದೀಗ 'ಅದ್ದೂರಿ-2' ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕನಟರಾಗಿ ರಿಯಲ್ ಸ್ಟಾರ್ ಉಪೇಂದ್ರರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಟಿಸುತ್ತಿದ್ದಾರೆ....

​ ಕೆಲಸ ಕೊಡಿಸುವುದಾಗಿ ಹೇಳಿ ಕೆಪಿಎಸ್ ಸಿ ಅಧ್ಯಕ್ಷ ಶ್ಯಾಂ ಭಟ್ ಹೆಸರಲ್ಲಿ 10 ಲಕ್ಷ ರೂ ವಂಚನೆ

0
ಬೆಂಗಳೂರು:ಮೇ-14:(www.justkannada.in) ಕೆಪಿ ಎಸ್ ಸಿ ಅಧ್ಯಕ್ಷ ಶ್ಯಾಂಭಟ್ ಹೆಸರಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಬರೋಬ್ಬರಿ 10 ಲಕ್ಷ ರೂ ವಂಚಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸಿಎಆರ್​ನ ನಿವೃತ್ತ ಆರ್​ಎಸ್​ಐ ಸಿದ್ದಯ್ಯ ...

ನನ್ನ ಯೋಜನೆಗಳು ಶಾಶ್ವತ: ಅವುಗಳನ್ನ ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ-ಟೀಕಾಕಾರರಿಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ…

0
ಬೆಂಗಳೂರು,ಮೇ,14,2019(www.justkannada.in): ತಮ್ಮ  ಬೆಂಬಲಿಗರ ಬಗ್ಗೆ ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ವಿರುದ್ದ ಟ್ವಿಟ್ಟರ್ ನಲ್ಲಿ ಗುಟುರು ಹಾಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಮತ್ತೆ ಟ್ವಟ್ಟರ್ ನಲ್ಲಿ  ತಮ್ಮ ಟೀಕಾಕಾರರಿಗೆ ಕುಟುಕಿದ್ದಾರೆ. ನನ್ನ...

ಸಿಎಂ ಹೆಚ್.ಡಿ ಕುಮಾರಸ್ವಾಮಿ ತಂಗಿರುವ ಹೋಟೆಲ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ….

0
ಹುಬ್ಬಳ್ಳಿ,ಮೇ,14,2019(www.justkannada.in):  ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಸ್ತವ್ಯ ಹೂಡಿರುವ ಹೋಟೆಲ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು ಹಲವು ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ...