ಸಮ್ಮಿಶ್ರ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕದಂತೆ ವರಿಷ್ಠರಿಂದ ಸ್ಪಷ್ಟ ಸೂಚನೆ- ಬಿಎಸ್ ಯಡಿಯೂರಪ್ಪ ಹೇಳಿಕೆ….
ಬೆಂಗಳೂರು,ಮೇ,31,2019(www.justkannada.in): ಸಮ್ಮಿಶ್ರ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕದಂತೆ ಪಕ್ಷದ ವರಿಷ್ಠರು ನಮಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನವದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆದ ಬಳಿಕ ಮಾಧ್ಯಮದ...
ಮೈಸೂರು: ಶಾಲೆ ಮುಗಿಸಿ ಮನೆಗೆ ವಾಪಸ್ ಆಗುವ ವೇಳೆ ನಾಪತ್ತೆಯಾದ ಮೂವರು ಮಕ್ಕಳು..
ಮೈಸೂರು,ಮೇ,31,2019(www.justkannada.in): ಶಾಲೆ ಮುಗಿಸಿ ವಾಪಸ್ ಮನೆಗೆ ಬರುವ ವೇಳೆ ಮೂವರು ಮಕ್ಕಳು ನಾಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರಿನ ಪಿರಿಯಾಪಟ್ಟಣದ ಈಚೂರ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆದಿತ್ಯ ಅರಸ್(13), ಪ್ರದೀಪ(11),...
ಸಂಸದ ಸ್ಥಾನಕ್ಕೆ ಪ್ರಜ್ವಲ್ ರಾಜೀನಾಮೆ ವಿಚಾರ: ಹೆಚ್.ಡಿಡಿ ಜತೆ ಚರ್ಚಿಸಿ ನಿರ್ಧಾರ ಎಂದ್ರು ಸಚಿವ ಹೆಚ್.ಡಿ ರೇವಣ್ಣ…
ಹಾಸನ,ಮೇ,31,2019(www.justkannada.in): ಸಂಸದ ಸ್ಥಾನಕ್ಕೆ ಪ್ರಜ್ವಲ್ ರೇವಣ್ಣ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಚಿವ ಹೆಚ್,ಡಿ ರೇವಣ್ಣ. ಈ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜತೆ ಚರ್ಚಿಸಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು...
ಪ್ಲಾಸ್ಟಿಕ್ ಮುಕ್ತ ವಿವಾಹಕ್ಕೆ ಒತ್ತು : ಮೈಸೂರು ಪಾಲಿಕೆ ಜಾರಿಗೆ ತಂದಿರುವ ಗ್ರೀನ್ ವೆಡ್ಡಿಂಗ್ ಪರಿಕಲ್ಪನೆಗೆ ಹೆಚ್ಚಿದ ಆಸಕ್ತಿ.
ಮೈಸೂರು,ಮೇ,31,2019(www.justkannada.in): ಮದುವೆ ಮನೆಯ ತ್ಯಾಜ್ಯ ಉತ್ಪಾದನೆಗೆ ಬ್ರೇಕ್ ಹಾಕಲು ಮೈಸೂರು ಮಹಾ ನಗರ ಪಾಲಿಕೆ ಜಾರಿಗೆ ತಂದಿರುವ ಗ್ರೀನ್ ವೆಡ್ಡಿಂಗ್ ಯೋಜನೆ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದ್ದು, ನಗರದಲ್ಲಿ ಇದುವರೆಗೆ 8 ಗ್ರೀನ್...
ಮದುವೆ ಸಮಾರಂಭ ಮುಗಿಸಿ ಬರುವಾಗ ಕಾರು ಅಪಘಾತ: ರೈತ ಮುಖಂಡ ಬಡಗಲಪುರ ನಾಗೇಂದ್ರ ಪಾರು…
ಮೈಸೂರು,ಮೇ,31,2019(www.justkannada.in): ಮದುವೆ ಸಮಾರಂಭ ಮುಗಿಸಿ ಬರುವಾಗ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ಕಾರು ಅಪಘಾತಕ್ಕೀಡಾದ ಘಟನೆ ನಡೆದಿದೆ.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮದುವೆ ಸಮಾರಂಭ ಮುಗಿಸಿ...
ಪಬ್ ಜಿ ಗೇಮ್ ಹುಚ್ಚು: ನಿರಂತರ 6 ಗಂಟೆಗಳ ಕಾಲ ಆಡಿದ 16 ವರ್ಷದ ಬಾಲಕ ಸಾವು
ಇಂಧೋರ್:ಮೇ-31:(www.justkannada.in) ಆನ್ ಲೈನ್ ಅನ ಅಪಾಯಕಾರಿ ಗೇಮ್ ಗಳ ಬಗ್ಗೆ ಎಷ್ಟೇ ಎಚ್ಚರಿಕೆ ನಿಡಿದರೂ ಅದಕ್ಕೆ ಬಲಿಯಾಗುತ್ತಿರುವ ಯುವಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಅಪಾಯಕಾರಿ ಪಬ್ ಜಿ ಗೇಮ್ ಗೆ 16 ವರ್ಷದ...
‘ಕೈ-ತೆನೆ’ ಆಂತರಿಕ ಗೊಂದಲದಿಂದಲೇ ನಮಗೆ ಹೆಚ್ಚಿನ ಸ್ಥಾನ- ಶಾಸಕ ಹರ್ಷವರ್ಧನ್
ಮೈಸೂರು,ಮೇ,31,2019(www.justkannada.in ಕಾಂಗ್ರೆಸ್ - ಜೆಡಿಎಸ್ ನವರ ಆಂತರಿಕ ಗೊಂದಲದಿಂದಲೇ ನಾವು ನಮ್ಮ ಸ್ಥಾನ ಹೆಚ್ಚಿಸಿಕೊಂಡಿದ್ದೇವೆ. ಹೀಗಾಗಿ ನಗರಸಭೆ ಗದ್ದುಗೆಯನ್ನ ನಾವೇ ಹಿಡಿಯುತ್ತೇವೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್ ವಿಶ್ವಾಸ ವ್ಯಕ್ತಪಡಿಸಿದರು.
ನಂಜನಗೂಡು ನಗರಸಭೆ ಚುನಾವಣೆ...
ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ನಟನೆಯ ‘ಅಮರ್’ ರಾಜ್ಯಾದ್ಯಂತ ರಿಲೀಸ್…
ಬೆಂಗಳೂರು,ಮೇ,31: ನಟ ದಿ. ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಭಿನಯದ ಅಮರ್ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ.
ಅಭಿಷೇಕ್ ಅಭಿನಯದ 'ಅಮರ್' ಸಿನಿಮಾಗೆ ಶುಭಹಾರೈಕೆಯ ಸುರಿಮಳೆಯಾಗುತ್ತಿದ್ದು, ಕನ್ನಡ,...
ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಕಂಚಿನ ಪುತ್ಹಳಿ ಲೋಕಾರ್ಪಣೆ…
ಬೆಂಗಳೂರು,ಮೇ,31: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿಯಾದ ಪಾರ್ವತಮ್ಮ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿಯನ್ನ ಇಂದು ಲೋಕಾರ್ಪಣೆ ಮಾಡಲಾಗಿದೆ.
ಬೆಂಗಳೂರಿನ ಯಡಿಯೂರು ವಾರ್ಡ್ ವ್ಯಾಪ್ತಿಯ ಡಾ. ಪಾರ್ವತಮ್ಮ ರಾಜ್ ಕುಮಾರ್ ರಸ್ತೆ ಹಾಗೂ ಸೌತ್...
ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಕಂಟ್ರಿಮೇಡ್ ಗ್ರೆನೇಡ್ ಪತ್ತೆ ಕೇಸ್: ಹೈ ಅಲರ್ಟ್ ಘೋಷಣೆ: ವಿಶೇಷ ತಂಡ ರಚನೆ…
ಬೆಂಗಳೂರು,ಮೇ,31,2019(www.justkannada.in): ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಕಂಟ್ರಿಮೇಡ್ ಗ್ರನೇಡ್ ಪತ್ತೆಯಾದ ಹಿನ್ನೆಲೆ ನಗರದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಕಂಟ್ರಿಮೇಡ್ ಗ್ರೆನೇಡ್ ಪತ್ತೆಯಾದ ಬೆನ್ನಲ್ಲೆ ಪ್ರಮುಖ ಸ್ಥಳಗಳಲ್ಲಿ ತಪಾಸಣೆ...