Monday, July 6, 2026

BDA Apartments

Home Blog Page 418

ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡಿದ್ರೆ ಪಾಪದ ಕೆಲಸ ಮಾಡಿದಂತೆ- ಸಚಿವ ಹೆಚ್.ಕೆ ಪಾಟೀಲ್

0
ಬೆಂಗಳೂರು,ಆಗಸ್ಟ್,25,2025 (www.justkannada.in): ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಮಾಡಬಾರದು.  ರಾಜಕೀಯ ಮಾಡಿದರೆ ಪಾಪದ ಕೆಲಸ ಮಾಡಿದಂತೆ ಎಂದು  ಕಾನೂನು ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿ ಬಿಜೆಪಿಯ ಧರ್ಮರಕ್ಷಣಾ ಹೋರಾಟಕ್ಕೆ ತಿರುಗೇಟು...

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ‘ಕೈ’ ಶಾಸಕ ಪಕ್ಷದಿಂದ ಸಸ್ಪಂಡ್

0
ಕೇರಳ, ಆಗಸ್ಟ್,25,2025 (www.justkannada.in):  ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಜೀವ ಬೆದರಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇರಳದ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ ಕೂಟತಿಲ್ ರನ್ನು ಕಾಂಗ್ರೆಸ್ ಪಕ್ಷದಿಂದ...

ಸಮೀರ್ ಗೆ ಸಿಎಂ ಸಪೋರ್ಟ್ ಮಾಡ್ತಿದ್ದಾರೆ:  ಧರ್ಮಸ್ಥಳ ಕೇಸ್ ಸಿಬಿಐಗೆ ವಹಿಸಲಿ- ಸಂಸದ ತೇಜಸ್ವಿ ಸೂರ್ಯ

0
ಬೆಂಗಳೂರು,ಆಗಸ್ಟ್,25,2025 (www.justkannada.in):  ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ರಚನೆ ಮಾಡಿದ್ದ ರಾಜ್ಯ ಸರ್ಕಾರದ ವಿರುದ್ದ ಸಂಸದ ತೇಜಸ್ವಿಸೂರ್ಯ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ತೇಜಸ್ವಿಸೂರ್ಯ, ಯೂಟ್ಯೂಬರ್ ಸಮೀರ್ ಪರ...

ಪೋಷಕ ನಟ ದಿನೇಶ್ ಮಂಗಳೂರು ನಿಧನ

0
ಬೆಂಗಳೂರು,ಆಗಸ್ಟ್,25,2025 (www.justkannada.in): ಪೋಷಕ ನಟ, ಕಲಾ ನಿರ್ದೇಶಕ ದಿನೇಶ್ ಮಂಗಳೂರು  ಇಂದು ನಿಧನರಾಗಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರದ ಅಂಕದಕಟ್ಟೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಮಂಗಳೂರು ಚಿಕಿತ್ಸೆ ಫಲಿಸದೆ ಬೆಳಗಿನ‌ಜಾವ ಮೃತಪಟ್ಟಿದ್ದಾರೆ. 'ಆ ದಿನಗಳು',...

ಡಿಜೆ ಬಳಕೆಗೆ ನಿಷೇಧ : ಪೊಲೀಸರ ಸುತ್ತೂಲೆ‌ ಪ್ರಶ್ನಿಸಿದ್ದ ರಿಟ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್.!

0
ಬೆಂಗಳೂರು ಆ.೨೩,೨೦೨೫ :  ಸಾರ್ವಜನಿಕ ಸಮಾರಂಭದಲ್ಲಿ ಡಿಜೆ (ಡಿಜಿಟಲ್‌ ಜಾಕಿ) ಹಾಗೂ ಸೌಂಡ್ ಸಿಸ್ಟಮ್‌ ಬಳಕೆಗೆ ನಿಷೇಧ ಹೇರಿ ಬೆಂಗಳೂರು ಪೊಲೀಸ್‌ ಆಯುಕ್ತರು ಹೊರಡಿಸಿದ್ದ  ಸುತ್ತೋಲೆ ಪ್ರಶ್ನಿಸಿ  ಹೈಕೋರ್ಟ್‌ ಮೊರೆ ಹೋಗಿದ್ದ ರಿಟ್‌...

UNIVERSITY OF MYSORE: ಜಾಗತಿಕ ರ್ಯಾಂಕಿಂಗ್ ನಲ್ಲಿ 8 ನೇ ಸ್ಥಾನ.

0
ಮೈಸೂರು, ಆ.೨೩, ೨೦೨೫: ಇತ್ತೀಚೆಗೆ ಪ್ರಕಟವಾದ ಎಸ್.ಎ.ಎ. ಸಂಸ್ಥೆಯ ಜಾಗತಿಕ ರ್ಯಾಂಕಿಂಗ್ ಪ್ರಕ್ರಿಯೆಯಲ್ಲಿ, ‘ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿನ 100 ಅತ್ಯುತ್ತಮ ಮೌಲ್ಯವುಳ್ಳ ವಿಶ್ವವಿದ್ಯಾಲಯಗಳ’ ಪೈಕಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ 8 ನೇ ಸ್ಥಾನ ಲಭಿಸಿದೆ. ಮೈಸೂರು...

ಇಡಿ ಮೂಲಕ ಬೆದರಿಸುವ ತಂತ್ರ: ಕಾಂಗ್ರೆಸ್ಸಿಗರು ಇಂಥ ಬೆದರಿಕೆಗೆ ಹೆದರಲ್ಲ- ಸಚಿವ ಶಿವರಾಜ್ ತಂಗಡಗಿ

0
ಚಿತ್ರದುರ್ಗ,ಆಗಸ್ಟ್,23,2025 (www.justkannada.in): ಇಡಿಯಿಂದ  ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಶಿವರಾಜ್ ತಂಗಡಗಿ,...

ಮಹೇಶ್ ತಿಮರೋಡಿಗೆ ಷರತ್ತು ಬದ್ಧ ಜಾಮೀನು ಮಂಜೂರು

0
ಉಡುಪಿ,ಆಗಸ್ಟ್,23,2025 (www.justkannada.in):  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದ್ದ  ಮಹೇಶ್ ತಿಮರೋಡಿಗೆ ಷರತ್ತುಬದ‍್ಧ ಜಾಮೀನು ಮಂಜೂರಾಗಿದೆ. ಉಡುಪಿ ಜಿಲ್ಲಾಕೋರ್ಟ್  ಮಹೇಶ್ ತಿಮರೋಡಿ ಅವರಿಗೆ...

50% Discount on Pending Traffic Fines:  78 ಪ್ರಕರಣ, ಬರೋಬ್ಬರಿ 36 ಸಾವಿರ  ರೂ. ಪಾವತಿಸಿದ ಸ್ಕೂಟಿ...

0
 ಮೈಸೂರು, ಆ.೨೩,೨೦೨೫:  ರಾಜ್ಯ ಸರ್ಕಾರ ಸಂಚಾರ ಉಲ್ಲಂಘನೆ ದಂಡದ ಮೇಲೆ 50% ರಿಯಾಯಿತಿ ಘೋಷಿಸಿದ ಬೆನ್ನಲ್ಲೇ ವಾಹನ ಸವಾರರು ದಂಡ ಪಾವತಿಗೆ ಮುಗಿ ಬೀಳುತ್ತಿದ್ದಾರೆ. ನಗರದ ಎನ್. ಆರ್.‌ ಸಂಚಾರಿ ಠಾಣೆ ಪೊಲೀಸ್‌...

ಎಲ್ಲಾ ಆರೋಪಗಳು ಈಗ ತೊಳೆದು ಹೋದಂತಾಗಿದೆ- ಡಾ.ವೀರೆಂದ್ರ ಹೆಗ್ಗಡೆ

0
ದಕ್ಷಿಣ ಕನ್ನಡ,ಆಗಸ್ಟ್,23,2025 (www.justkannada.in): ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪ ಮಾಡಿದ್ದ ದೂರುದಾರ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ ಐಟಿ ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೆ ಮೊದಲ ಬಾರಿಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೆಂದ್ರ ಹೆಗ್ಗಡೆ...