ಆಸ್ಟ್ರೇಲಿಯನ್ ಓಪನ್ ಟೆನಿಸ್ : ಸೆರೆನಾ ವಿಲಿಯಮ್ಸ್ ಮೂರನೇ ಸುತ್ತಿಗೆ
ಮೆಲ್ಬರ್ನ್, ಜನವರಿ 23, 2019 (www.justkannada.in): ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದಲ್ಲಿ ಹಾಲಿ ಚಾಂಪಿಯನ್ ನವೋಮಿ ಒಸಾಕಾ, ವಿಶ್ವದ ನಂಬರ ವನ್ ಆಯಶ್ ಬಾರ್ಟಿ, ಸೆರೆನಾ ವಿಲಿಯಮ್ಸ್ ಮೂವರು ಗೆಲುವು ಸಾಧಿಸುವ ಮೂಲಕ ಮೂರನೇ...
ವಜ್ರಕಾಯ ‘ಪಟ್ಹಾಕಾ’ ಸಂಭಾವನೆ ಕೇಳಿದ ನಿರ್ಮಾಪಕರಿಗೆ ಶಾಕ್ ಆಯ್ತಂತೆ!
ಬೆಂಗಳೂರು, ಜನವರಿ 23, 2019 (www.justkannada.in): 'ವಜ್ರಕಾಯ' ಬೆಡಗಿ, ನಟಿ ನಭಾ ನಟೇಶ್ ಸಂಭಾವನೆಯನ್ನ ಕೇಳಿ ಟಾಲಿವುಡ್ ನಿರ್ಮಾಪಕರು ಅಕ್ಷರಶಃ ಶಾಕ್ ಆಗಿದ್ದಾರಂತೆ!
ಚಿತ್ರವೊಂದರಲ್ಲಿ ನಟಿಸಲು ನಟಿ ನಭಾ ನಟೇಶ್ ನಿರ್ಮಾಪಕರ ಮುಂದೆ ಬರೋಬ್ಬರಿ...
ಮಂಗಳೂರು ಬಾಂಬ್ ವಿಚಾರದಲ್ಲಿ ಹೆಚ್ ಡಿಕೆ ಹೇಳಿಕೆಗೆ ತಿರುಗೇಟು: ರಾಜ್ಯದ ಇಂದಿನ ಪರಿಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ –ಡಿಸಿಎಂ...
ಮೈಸೂರು,ಜ,23,2020(www.justkannada.in): ರಾಜ್ಯದ ಇಂದಿನ ಪರಿಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ. ಸಮಾಜಘಾತುಕ ಶಕ್ತಿಗೆ ಕಡಿವಾಣ ಹಾಕೋದು ಬಿಟ್ಟು ಪ್ರೋತ್ಸಾಹ ಕೊಟ್ಟಿದ್ದಾರೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಆರೋಪಿಸಿದರು.
ಮೈಸೂರಿನಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ವಿವಿಧ ಅಭಿವೃದ್ಧಿ...
‘ಪಿಂಕ್’ಗಾಗಿ ಬಣ್ಣ ಹಚ್ಚಿದ ಪವರ್ ಸ್ಟಾರ್ ಪವನ್ ಕಲ್ಯಾಣ್
ಬೆಂಗಳೂರು, ಜನವರಿ 23, 2019 (www.justkannada.in): ಬರೋಬ್ಬರಿ ಎರಡು ವರ್ಷಗಳ ನಂತರ ಸಿನಿಮಾಗಾಗಿ ಪವರ್ ಸ್ಟಾರ್ ಬಣ್ಣ ಹಚ್ಚಿದ್ದಾರೆ.
ಹೌದು. ಪವನ್ ಕಲ್ಯಾಣ್ ಬಣ್ಣದ ಲೋಕಕ್ಕೆ ಮರಳಿದ್ದಾರೆ. 2018ರಲ್ಲಿ ತೆರೆಕಂಡಿದ್ದ 'ಅಜ್ಞಾವಾಸಿ ಪವನ್ ಅಭಿನಯದ...
ದರ್ಶನ್ ‘ರಾಜ ವೀರ ಮದಕರಿ ನಾಯಕ’ ಶೂಟಿಂಗ್ ಗೆ ಡೇಟ್ ಫಿಕ್ಸ್
ಬೆಂಗಳೂರು, ಜನವರಿ 23, 2019 (www.justkannada.in): ದರ್ಶನ್ ಅಭಿನಯದ ಬಹು ನಿರೀಕ್ಷಿತ 'ರಾಜ ವೀರ ಮದಕರಿ ನಾಯಕ' ಚಿತ್ರದ ಶೂಟಿಂಗ್ಗೆ ದಿನಾಂಕ ಫಿಕ್ಸ್ ಆಗಿದೆ.
ಚಿತ್ರದ ಮೊದಲ ಶೆಡ್ಯೂಲನ್ನು ಕೇರಳದಲ್ಲಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಲಾಗಿದೆ....
ಉದ್ಯಮಿಯೊಂದಿಗೆ ಶೀಘ್ರ ಹಸೆಮಣೆಯೇರಲಿದ್ದಾರೆ ನಟಿ ಭಾಮ
ಬೆಂಗಳೂರು, ಜನವರಿ 23, 2019 (www.justkannada.in): ರಾಕಿಂಗ್ ಸ್ಟಾರ್ ಯಶ್ ಜತೆಗೆ 'ಮೊದಲ ಸಲ' ಸಿನಿಮಾ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟ ಮಲಯಾಳಿ ನಟಿ ಭಾಮ ಶೀಘ್ರದಲ್ಲೇ ಹಸೆಮಣೆಯೇರಲಿದ್ದಾರೆ.
ಮಲಯಾಳಂ, ಕನ್ನಡ, ತಮಿಳು...
ಮದುವೆ ಗಾಸಿಪ್’ಗಳಿಗೆ ಸ್ಪಷ್ಟನೆ ಕೊಟ್ಟ ಡಿಂಪಲ್ ಕ್ವೀನ್ ರಚಿತಾ
ಬೆಂಗಳೂರು, ಜನವರಿ 23, 2019 (www.justkannada.in): ನಟಿ ರಚಿತಾ ರಾಮ್ ತಮ್ಮ ಮದುವೆ ಗಾಸಿಪ್ ಗಳ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ.
ನಿನ್ನೆ ನಿಖಿಲ್ ಕುಮಾರಸ್ವಾಮಿ ಬರ್ತ್ ಡೇಗೆ ರಚಿತಾ ರಾಮ್ ಶುಭ ಹಾರೈಸಿದ್ದಕ್ಕೆ ಸಾಮಾಜಿಕ...
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ…
ಬೆಂಗಳೂರು,ಜ,23,2020(www.justkannada.in): ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತಯರು ಇಂದಿನಿಂದ ಎರಡು ದಿನಗಳ ಕಾಲ ಅಹೋರಾತ್ರಿ ಕೈಗೊಳ್ಳಲಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೆಂಗಳೂರಿನ...
ಮೈಸೂರು ಜಿಲ್ಲೆಯ ಗ್ರಾ.ಪಂ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ವೇಳಾಪಟ್ಟಿ ಪ್ರಕಟ: ಫೆ.9 ರಂದು ಮತದಾನ…
ಮೈಸೂರು,ಜ,23,2020(www.justkannada.in): ಮೈಸೂರು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮಪಂಚಾಯತ್ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ದಿನಾಂಕ ನಿಗದಿಯಾಗಿದೆ.
ಜಿಲ್ಲೆಯ 24 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದು ಜಿಲ್ಲಾ ಚುನಾವಣಾಧಿಕಾರಿ ಚುನಾವಣಾ ವೇಳಾಪಟ್ಟಿ...



