ದೇಶದ್ರೋಹಿಗಳಿಗೆ ಉಗ್ರಶಿಕ್ಷೆಯಾಗಲಿ: ರಾಷ್ಟ್ರ ಪ್ರೇಮದ ವಿಚಾರದಲ್ಲಿ ರಾಜಿಯಾಗಬೇಡಿ- ಸಂಸದೆ ಶೋಭಾ ಕರಂದ್ಲಾಜೆ….
ಉಡುಪಿ,ಫೆ,21,2020(www.justkannada.in): ನಿನ್ನೆ ಫ್ರೀಡಂ ಪಾರ್ಕ್ ಬಳಿ ಅಮೂಲ್ಯ ಇಂದು ಟೌನ್ ಹಾಲ್ ಬಳಿ ಆರ್ದಾ ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ್ರೋಹಿಗಳಿಗೆ ಉಗ್ರಶಿಕ್ಷೆಯಾಗಲಿ ಎಂದು ಸಂಸದೆ ಶೋಭ ಕರಂದ್ಲಾಜೆ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ...
ಪಾಕ್ ಪರ ಯುವತಿ ಅಮೂಲ್ಯ ಘೋಷಣೆ ಕೇಸ್: ಕಠಿಣ ಕ್ರಮಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹ…
ರಾಮನಗರ,ಫೆ,21,2020(www.justkannada.in): ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದರು.
ಈ ಕುರಿತು ಇಂದು ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ...
ಟೌನ್ ಹಾಲ್ ಬಳಿ ಪಾಕ್ ಪರ ಘೋಷಣೆ ವಿಚಾರ: ಅರುದ್ರಾ ವಿರುದ್ದ ಎಫ್ ಐಆರ್ ದಾಖಲು….
ಬೆಂಗಳೂರು,ಫೆ,21,2020(www.justkannada.in): ಅಮೂಲ್ಯ ವಿರುದ್ದ ಬೆಂಗಳೂರಿನ ಟೌನ್ ಹಾಲ್ ಬಳಿ ಕನ್ನಡ ಪರ ಸಂಘಟನೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವತಿ ಅರುದ್ರಾ ವಿರುದ್ದ ವಿಚಾರ ಎಸ್ ಜೆ ಪಾರ್ಕ್...
ವಿಶ್ವ ಶ್ರವಣಶಕ್ತಿ’ ದಿನ ಅಂಗವಾಗಿ ಮೈಸೂರು ಐಶ್(AIISH) ವತಿಯಿಂದ ಎರಡು ದಿನಗಳ ಕಾಲ ಉಚಿತ ಶ್ರವಣಶಕ್ತಿ ತಪಾಸಣೆ…
ಮೈಸೂರು,ಫೆ,21,2020(www.justkannada.in)): ಸಂವಹನ ನ್ಯೂನತೆ ಕ್ಷೇತ್ರದಲ್ಲಿ ಪ್ರಮುಖ ಸಂಸ್ಥೆಯಾಗಿರುವ ಮೈಸೂರು ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯು ಸಮಾಜದ ಹಿರಿಯರೆಡೆಗಿನ ಕಾಳಜಿಯಿಂದಾಗಿ ಪ್ರತಿ ವರ್ಷ ಮಾರ್ಚ್ 3ರಂದು 'ವಿಶ್ವಆರೋಗ್ಯ ಸಂಸ್ಥೆ'ಯು ಆಚರಿಸುವ'ವಿಶ್ವ ಶ್ರವಣಶಕ್ತಿ' ದಿನವನ್ನು ಅರ್ಥಪೂರ್ಣವಾಗಿ...
ಟೌನ್ ಹಾಲ್ ನಲ್ಲಿ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿದ್ದು ಅರುದ್ರಾ..
ಬೆಂಗಳೂರು,ಫೆ,21,2020(www.justkannada.in): ನಿನ್ನೆ ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ದ ಪ್ರತಿಭಟನೆ ವೇಳೆಯೇ ಮತ್ತೆ ಪಾಕ್ ಪರ ಘೋಷಣೆ ಕೂಗಲಾಗಿದೆ. ಹೀಗೆ ಘೋಷಣೆ ಕೂಗಿರುವುದು ಮಲ್ಲೇಶ್ವರಂ ನಿವಾಸಿ ಅರುದ್ರಾ ಎಂಬ ಯುವತಿ ಎಂದು...
ಬೆಂಗಳೂರಿನಲ್ಲಿ ಮತ್ತೆ ಪಾಕ್ ಪರ ಘೋಷಣೆ: ಯುವತಿ ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ…
ಬೆಂಗಳೂರು,ಫೆ,21,2020(www...justkannada.in): ನಿನ್ನೆ ಫ್ರೀಡಂಪಾರ್ಕ್ ಬಳಿ ಸಿಎಎ ವಿರುದ್ದ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿ ಅಮೂಲ್ಯ ಈಗಾಗಲೇ ನ್ಯಾಯಾಂಗ್ ಬಂಧನದಲ್ಲಿದ್ದು ಈ ಬೆನ್ನಲ್ಲೆ ಇದೀಗ ಮತ್ತೆ ಪಾಕಿಸ್ತಾನ ಪರ ಘೋಷಣೆ ಕೂಗಲಾಗಿದೆ.
ಪಾಕ್...
ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ…
ಮೈಸೂರು,ಫೆ,21,2020(www.justkannada.in): ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿ ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರಿನ ಹುಣಸೂರು ಪಟ್ಟಣದಲ್ಲಿ ಹಳೇ ಲಕ್ಷ್ಮಣತೀರ್ಥ ಸೇತುವೆ ಬಳಿ ಈ ಘಟನೆ ನಡೆದಿದೆ. ಬಸ್...
ಬಿಜೆಪಿಗೆ ಜನರು ಬಡಿಗೆ ತೆಗೆದುಕೊಂಡು ಹೊಡಿತಾರೆಂಬ ಹೇಳಿಕೆ ವಿಚಾರ: ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ…
ಮೈಸೂರು,ಫೆ,21,2020(www.justkannada.in): ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರದಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೇ ಬಿಜೆಪಿಗೆ ಜನರು ಬಡಿಗೆ ತೆಗೆದುಕೊಂಡು ಹೊಡಿತಾರೆ ಎಂದು ಹೇಳಿಕೆ ನೀಡಿದ್ದ ಸಿದ್ಧರಾಮಯ್ಯಗೆ ಸಿಎಂ ಬಿಎಸ್ ಯಡಿಯೂರಪ್ಪ ತಿರುಗೇಟು...
ಅಮೂಲ್ಯಗೆ ನಕ್ಸಲ್ ಜೊತೆ ಸಂಬಂಧ ಇತ್ತು ಅನ್ನೋದು ಸಾಬೀತು: ಇಂತಹ ಘಟನೆಯ ಹಿಂದಿರುವ ಸಂಘಟನೆ ಪತ್ತೆ ಹಚ್ಚಿ ಕ್ರಮ...
ಮೈಸೂರು,ಫೆ,21,2020(www.justkannada.in): ಪಾಕಿಸ್ತಾನ್ ಜಿಂದಾಬಾದ್ ಎಂದು ಯುವತಿ ಅಮೂಲ್ಯ ಘೋಷಣೆ ಕೂಗಿದ ಪ್ರಕರಣ ಸಂಬಂಧ ಅಮೂಲ್ಯಗೆ ನಕ್ಸಲ್ ಜೊತೆ ಸಂಬಂಧ ಇತ್ತು ಅನ್ನೋದು ಸಾಬೀತಾಗಿದೆ. ಇಂತಹ ಘಟನೆಯ ಹಿಂದಿರುವ ಸಂಘಟನೆಯನ್ನ ಪತ್ತೆ ಹಚ್ಚಿ ಕ್ರಮ...



