ಸುತ್ತೂರು ಮಠಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ
ಮೈಸೂರು, ಏಪ್ರಿಲ್ 11, 2020 (justkannada.in): ಸುತ್ತೂರು ಮಠ ಮೈಸೂರು ಶಾಖೆಗೆ ಭೇಟಿ ನೀಡಿದ ಮಾನ್ಯ ಸಹಕಾರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಜಗದ್ಗುರು ಶ್ರೀ ಶಿವರಾತ್ರಿದೇಶೀಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ...
ಬೆಳ್ಳಂಬೆಳಗ್ಗೆ ಮೈಸೂರು ಎಪಿಎಂಸಿ ರೌಂಡ್ ಹಾಕಿದ ನೂತನ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್
ಮೈಸೂರು, ಏಪ್ರಿಲ್ 11, 2020 (www.justkannada.in): ಶನಿವಾರ ಮುಂಜಾನೆಯೇ ನಗರ ಪ್ರದಕ್ಷಿಣೆ ಹಾಕಿದ ಮಾನ್ಯ ಜಿಲ್ಲಾ ಉಸ್ತುವಾರಿ, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಎಪಿಎಂಸಿಗೆ ಭೇಟಿ ನೀಡಿ ರೈತರು ಹಾಗೂ ವರ್ತಕರ ಅಹವಾಲು...
ಕೊರೋನಾದಿಂದ ಕಾಪಾಡಲು ಚಾಮುಂಡೇಶ್ವರಿ ದೇವಿಗೆ ಸಚಿವ ಸೋಮಶೇಖರ್ ಪ್ರಾರ್ಥನೆ
ಮೈಸೂರು, ಏಪ್ರಿಲ್ 10, 2020 (www.justkannada.in): ಜನರ ನೆಮ್ಮದಿ ಕಿತ್ತುಕೊಂಡ ಕೊರೋನಾ ಮಹಾಮಾರಿಯು ಜನತೆಯಿಂದ ಬಿಟ್ಟು ಹೋಗಲಿ ಎಂದು ಮಾತೆ ಚಾಮುಂಡೇಶ್ವರಿ ದೇವಿಯಲ್ಲಿ ಕೋರಿಕೊಂಡಿರುವೆ. ಆದಷ್ಟು ಬೇಗ ಈ ರೋಗ ಇಲ್ಲಿಂದ ತೊಲಗಲಿ...
ಮೈಸೂರಿಗಾಗಿ ನಾನು 24/7 ಲಭ್ಯ: ನೂತನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು, ಏಪ್ರಿಲ್ 10, 2020 (www.justkannada.in): ಮುಖ್ಯಮಂತ್ರಿಗಳು ನನಗೆ ನಿನ್ನೆ ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ ಕೊಟ್ಟಿದ್ದು, ಅವರನ್ನು ಶುಕ್ರವಾರ ಭೇಟಿಯಾಗಿ ಚರ್ಚೆ ನಡೆಸಿ ಸೀದಾ ಮೈಸೂರಿಗೆ ಧಾವಿಸಿದ್ದೇನೆ. ಇಲ್ಲಿ ಜನಪ್ರತಿನಿಧಿಗಳ ಸಭೆ...
ಇಂದು ಮೈಸೂರಿಗೆ ನೂತನ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಭೇಟಿ: ನನ್ನನ್ನು ಸ್ವಾಗತಿಸಲು ಯಾರು ಬರೋದು ಬೇಡ ಎಂದ...
ಮೈಸೂರು, ಏಪ್ರಿಲ್ 10, 2020 (www.justkannada.in): ಇಂದು ಸಂಜೆ ಮೈಸೂರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾಹಿತಿ ಪಡೆಯುತ್ತೇನೆ. ನಂತರ ವಾಸ್ತವ್ಯ ಹೂಡಿ , ನಾಳೆ ಬೆಳಗ್ಗೆ ಜನಪ್ರತಿನಿಧಿಗಳ ಸಭೆ...
ನಕಲಿ ಸುದ್ದಿ ಪತ್ತೆ ಹಚ್ಚುವ Website ಲಾಂಚ್ ಮಾಡಿದ ಕರ್ನಾಟಕ ಪೊಲೀಸರು
ಬೆಂಗಳೂರು, ಏಪ್ರಿಲ್ 10, 2020 (www.justkannada.in): ಕರ್ನಾಟಕ ಪೊಲೀಸ್ ಇಲಾಖೆ ನಕಲಿ ಸುದ್ದಿಗಳನ್ನ ಪತ್ತೆಹಚ್ಚಲು ನ್ಯೂಸ್ ಬಸ್ಟಿಂಗ್ ವೆಬ್‌ಸೈಟ್ ಪ್ರಾರಂಭಿಸಿದೆ.
ಸುದ್ದಿಯ ನಿಜಾಂಶಕ್ಕೆ factcheck.ksp.gov.in" ಅನ್ನು ಗಮನಿಸಿ ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ...
ರಾಜ್ಯದ 18 ಜಿಲ್ಲೆಗಳಲ್ಲಿ ಸೀಲ್ ಡೌನ್’ಗೆ ಸರಕಾರ ಪ್ಲಾನ್
ಬೆಂಗಳೂರು, ಏಪ್ರಿಲ್ 10, 2020 (www.justkannada.in): ರಾಜ್ಯದಲ್ಲಿ ಲಾಕ್ ಡೌನ್ ನಂತ್ರ, ಇದೀಗ ಸೀಲ್ ಡೌನ್ ಗೆ ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದ 18 ಜಿಲ್ಲೆಗಳಲ್ಲಿ ಜಾರಿಗೆ ತರಲು ಸಿದ್ಧತೆ ನಡೆಸಿದ್ದು, ಜಿಲ್ಲಾಢಳಿತದೊಂದಿಗೆ ಈ...
ಲಾಕ್ ಡೌನ್ ಟೈಂ ಸದುಪಯೋಗಕ್ಕೆ ನಟ, ನಿರ್ದೇಶಕ ಶ್ರೀನಿ ಹೊಸ ಪ್ರಯತ್ನ: ಖ್ಯಾತನಾಮರ ಜೊತೆ ಮೀಡಿಯಾದಲ್ಲಿ ಸಿನಿಮಾ...
ಬೆಂಗಳೂರು, ಏಪ್ರಿಲ್ 10, 2020 (www.justkannada.in): ನಟ, ನಿರ್ದೇಶಕ ಶ್ರೀನಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಲಾಕ್ ಡೌನ್ ಸಮಯವನ್ನು ಸರಿಯಾಗಿ ಬಳಸಿಕೊಳ್ಳಲು ಹೊಸ ಕಾರ್ಯಕ್ರಮ ಮಾಡುತ್ತಿದ್ದಾರೆ, ಈ ಮೂಲಕ ಕನ್ನಡ ಯುವ ಸಿನಿಮಾ...
ಕೇಂದ್ರದ ಅನುದಾನದಲ್ಲಿ ರಾಜ್ಯದ ಪಾಲು ಬಿಡುಗಡೆಗೆ ಜಾಗೃತ ಕರ್ನಾಟಕ ಬಳಗ ಆಗ್ರಹ
ಬೆಂಗಳೂರು, ಏಪ್ರಿಲ್ 10, 2020 (www.justkannada.in): ಕೊರೊನ ಸೋಂಕಿನ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಬಹುತೇಕ ಎಲ್ಲ ರಾಜ್ಯಸರ್ಕಾರಗಳು ಆರ್ಥಿಕ ಸಂಕಷ್ಟ ಎದಿರುಸುತ್ತಿವೆ. ಈ ಸಮಸ್ಯೆಗೆ ಇನ್ನಷ್ಟು ತೀವ್ರವಾಗಿರುವುದಕ್ಕೆ ಕಾರಣ ಹಲವು...
ನಮ್ಮ ಹಾಗೂ ಇತರರ ಸುರಕ್ಷತೆಗೆ ಮಾಸ್ಕ್ ಆಂದೋಲನ: ಡಾ. ಅಶ್ವತ್ಥನಾರಾಯಣ
ಬೆಂಗಳೂರು, ಏಪ್ರಿಲ್ 10, 2020 (www.justkannada.in): ಕೊವಿಡ್ 19 ವ್ಯಾಪಕವಾಗಿರುವ ಸಂದರ್ಭದಲ್ಲಿ ನಮ್ಮ ಹಾಗೂ ಇತರರ ಸುರಕ್ಷತೆಗಾಗಿ ಮಾಸ್ಕ್ ಧರಿಸಿ ಆರೋಗ್ಯಕ್ಕೆ ಒತ್ತು ನೀಡುವ ಹೊಸ ಆಂದೋಲನ ಶುರುವಾಗಿದೆ ಎಂದು ಉಪಮುಖ್ಯಮಂತ್ರಿ ಡಾ....



