ಪೊಲೀಸರು ಕೊರೊನಾ ಡ್ಯೂಟಿಯಲ್ಲಿದ್ರೆ… ಬೆಂಗಳೂರಲ್ಲಿ ರೌಡಿಗಳ ಅಟ್ಟಹಾಸ
ಬೆಂಗಳೂರು, ಏಪ್ರಿಲ್ 22, 2020 (www.justkannada.in): ಕೊರೊನಾ ಸೋಂಕು ನಡುವೆಯೇ ಬೆಂಗಳೂರಿನಲ್ಲಿ ಮರ್ಡರ್ ನಡೆದಿದೆ.
ಬೆಂಗಳೂರಿನಲ್ಲಿ ಪೊಲೀಸರು ಸೋಂಕು ನಿವಾರಣೆಗೆ ಮುಂದಾದ್ರೆ ಹಂತಕರ ಅಟ್ಟಹಾಸ ಮೆರೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭೀಕರ ಕೊಲೆ...
ಜಿ.ಎನ್.ಮೋಹನ್’ರ ಕ್ವಾರಂಟೈನ್ ಓದು: ಚಂಪಾ ಎಂಬ ‘ಶಾಲ್ಮಲೆ’
ನಾನು ಚಂಪಾ ಮನೆಯ ಬಾಗಿಲು ತಟ್ಟಿದಾಗ ರಾತ್ರಿ 9 ಗಂಟೆ ದಾಟಿತ್ತು.
ಕೃಷಿ ಅಧಿಕಾರಿಯಾಗಿದ್ದ ಅಣ್ಣ ಇದ್ದ ನರಗುಂದದಿಂದ ಹೊರಟು ಕೆಂಪು ಮಣ್ಣಿನ ಧಾರವಾಡ ಸೇರಿಕೊಳ್ಳುವ ವೇಳೆಗೆ ಕತ್ತಲು ಕವಿದುಹೋಗಿತ್ತು.
ಬಾಗಿಲು ತೆಗೆದ ಚಂಪಾ 'ನೇರಾ...
ಮೇ 3ರ ವರೆಗೆ ಮದ್ಯ ಮಾರಾಟ ಇಲ್ಲ: ಸಚಿವ ಸೋಮಶೇಖರ್
ಕೇಂದ್ರ ಸರ್ಕಾರ 1 ಲಕ್ಷ ಮೆಟ್ರಿಕ್ ಟನ್ ತೊಗರಿಯನ್ನು ಬೆಂಬಲ ಬೆಲೆ (ಕನಿಷ್ಠ ಬೆಂಬಲ ಬೆಲೆ) ಆಧಾರದಲ್ಲಿ ಖರೀದಿಸಲು ಅನುಮತಿ
ಚಾಮರಾಜನಗರ, ಏಪ್ರಿಲ್ 22, 2020 (www.justkannada.in): ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾನ್ಯ...
ಗುಂಡ್ಲುಪೇಟೆ ಎಪಿಎಂಸಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದ ಸಚಿವ ಸೋಮಶೇಖರ್
ಚಾಮರಾಜನಗರ, ಏಪ್ರಿಲ್ 22, 2020 (www.justkannada.in): ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ಮಾನ್ಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಭಾನುವಾರ ಮುಂಜಾನೆ ಅಧಿಕಾರಿಗಳ ಜೊತೆ ಭೇಟಿ...
ಕೊರೊನಾ ಮುಕ್ತ ರಾಜ್ಯ ಎಂದು ಘೋಷಿಸಿದ ಗೋವಾ ಸಿಎಂ
ನವದೆಹಲಿ, ಏಪ್ರಿಲ್ 21, 2020 (www.justkannada.in): ಗೋವಾ ಕೊರೊನಾ ಮುಕ್ತ ರಾಜ್ಯವಾಗಿದೆ. ಗೋವಾದಲ್ಲಿ ಕೊರೊನಾ ಸೋಂಕಿತ ಒಬ್ಬ ವ್ಯಕ್ತಿಯೂ ಇಲ್ಲ. ಗೋವಾ ಅಳವಡಿಸಿಕೊಂಡ ನಿಯಮಗಳು ದೇಶಕ್ಕೆ ಮಾದರಿಯಾಗಬೇಕಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜ್ಯದಲ್ಲಿ...
ಮುಂದಿನ ನಾಲ್ಕೈದು ದಿನ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ
ಬೆಂಗಳೂರು, ಏಪ್ರಿಲ್ 21, 2020 (www.justkannada.in): ಮುಂದಿನ ನಾಲ್ಕೈದು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ನಾಳೆ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ....
ಲೋಕಸಭಾ ಸಚಿವಾಲಯದ ಹೌಸ್ ಕೀಪಿಂಗ್ ಸಿಬ್ಬಂದಿಗೆ ಕೊರೋನಾ ಸೋಂಕು
ನವದೆಹಲಿ, ಏಪ್ರಿಲ್ 21, 2020 (www.justkannada.in): ಲೋಕಸಭಾ ಸಚಿವಾಲಯದಲ್ಲಿ ಕೆಲಸ ಮಾಡುವ ಹೌಸ್ ಕೀಪಿಂಗ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೋಂಕಿತ ವ್ಯಕ್ತಿ ಕಳೆದ ಕೆಲ ದಿನಗಳಿಂದ...
ಕೋವಿಡ್ ಸಮಯದಲ್ಲೊಂದು ಸಾಂತ್ವನದ ಸಂಗೀತ-ಮೈಸೂರಿನ ದೀಪು ನಾಯರ್
ಸಂಗೀತ ನಮ್ಮನ್ನು ಬಲವಾಗಿ ಅಂಟಿಕೊಳ್ಳುವಂತಹ ಕಲಾಪ್ರಕಾರ. ಇದಕ್ಕೊಂದು ಜೀವಂತ ಉದಾಹರ ಣೆಯೆಂದರೆ ಸಂಗೀತಗಾರ ಪ್ರವೀಣ್ ಡಿ. ರಾವ್ ಅವರ ಪ್ರಯತ್ನದ ಫಲವಾದ #someyochane ಎಂಬ ಜಾಲತಾಣ. ಅವರ ಫೇಸ್ಬುಕ್ನಲ್ಲಿ ಪ್ರಾರಂಭಿಸಿದ ಈ ಪ್ರಯತ್ನದಿಂದಾಗಿ...
ವಲಸೆ ಕಾರ್ಮಿಕರಿಗೆ ನಿತ್ಯ 2 ಲಕ್ಷ ದಿನಸಿ ಕಿಟ್ ವಿತರಣೆ : ಬಸವರಾಜ್ ಬೊಮ್ಮಾಯಿ
ಬೆಂಗಳೂರು, ಏಪ್ರಿಲ್ 21, 2020 (www.justkannada.in ):
ಉದ್ಯೋಗ ಅರಸಿ ರಾಜ್ಯಕ್ಕೆ ಆಗಮಿಸಿ, ರಾಜ್ಯದಲ್ಲೇ ನೆಲೆಸಿರುವ ವಲಸೆ ಕಾರ್ಮಿಕರಿಗೆ ಪ್ರತಿ ದಿನ ಎರಡು ಲಕ್ಷ ದಿನಸಿ ಕಿಟ್ ( ಗ್ರಾಸರಿ ಕಿಟ್ ) ವಿತರಿಸಲು...



