Friday, June 12, 2026

BDA Apartments

Home Blog Page 3975

ಚಿರು ಕಳೆದುಕೊಂಡ ಮೇಘನಾ ಇನ್’ಸ್ಟಾಗ್ರಾಂನಲ್ಲಿ ಭಾವುಕ ಸಂದೇಶ

0
ಬೆಂಗಳೂರು, ಜೂನ್ 20, 2020 (www.justkannada.in): ಮೇಘನಾ ರಾಜ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಚಿರಂಜೀವಿ ಸರ್ಜಾ ಸಾವಿನ ಬಳಿಕ ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಅಕ್ಷರ ರೂಪದಲ್ಲಿ ತೋಡಿಕೊಂಡಿದ್ದಾರೆ. ಚಿರಂಜೀವಿ...

ಮುರುಗದಾಸ್-ವಿಜಯ್ ಸಿನಿಮಾದಲ್ಲಿ ರಶ್ಮಿಕಾ ಚಾನ್ಸ್ !

0
ಬೆಂಗಳೂರು, ಜೂನ್ 20, 2020 (www.justkannada.in): ರಶ್ಮಿಕಾ ಹೊಸದೊಂದು ಸಿನಿಮಾ ಮಾಡುತ್ತಿದ್ದಾರೆ ಅದೂ ದಳಪತಿ ವಿಜಯ್ ಜೊತೆ! ಹೌದು. ಎ.ಆರ್. ಮುರುಗದಾಸ್ ನಿರ್ದೇಶನದ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಾರೆ ಎನ್ನಲಾಗಿದೆ. ಮುರುಗದಾಸ್ ಅವರ ಹೊಸ ಸಿನಿಮಾದಲ್ಲಿ ದಳಪತಿ...

ಹುಚ್ಚ ವೆಂಕಟ್ ಕಂಡರೆ ಕರೆ ಮಾಡಿ: ಚಿಕಿತ್ಸೆ ನೀಡಲು ಮುಂದಾದ ಕಿಚ್ಚ ಚಾರಿಟೇಬಲ್ ಸೊಸೈಟಿ

0
ಬೆಂಗಳೂರು, ಜೂನ್ 20, 2020 (www.justkannada.in): ಕೆಲವರಿಂದ ಹಲ್ಲೆಗೊಳಗಾಗಿರುವ ವೆಂಕಟ್‍ಗೆ ನಟ ಕಿಚ್ಚ ಸುದೀಪ್ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ. ಕಿಚ್ಚ ಚಾರಿಟೇಬಲ್ ಸೊಸೈಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಜನರು ಸ್ವಲ್ಪ ಸಂಯಮದಿಂದ ವರ್ತಿಸಬೇಕೆಂದು ಮನವಿ...

28ರಂದು ಹಿರಿಯ ಪತ್ರಕರ್ತ ಹರೀಶ ಬಂದಗದ್ದೆ ಅವರಿಗೆ ಬೀಳ್ಕೊಡುಗೆ ಸಮಾರಂಭ

0
ಮೈಸೂರು, ಜೂನ್ 20, 2020 (www.justkannada.in): ನಾಲ್ಕು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ ವಿಜಯ ವಾಣಿ ಪತ್ರಿಕೆ ಹಿರಿಯ ಉಪ ಸಂಪಾದಕ ಹರೀಶ್ ಬಂದಗದ್ದೆ ಅವರಿಗೆ ಬೀಳ್ಕೊಡುಗೆ ಸಮಾರಂಭ ಜೂನ್ 28ರಂದು ಆಯೋಜಿಸಲಾಗಿದೆ. ಆಂದೋಲನ,...

ಮತ್ತೆ ಪರಿಷತ್ ಸ್ಥಾನಕ್ಕೆ ಆಸೆ ವ್ಯಕ್ತಪಡಿಸಿದ ಹಳ್ಳಿಹಕ್ಕಿ ಹೆಚ್.ವಿಶ್ವನಾಥ್…

0
ಮೈಸೂರು,ಜೂ,20,2020(www.justkannada.in):  ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಕೈತಪ್ಪಿದ ಬಳಿಕ ಮಾಜಿ ಸಚಿವ ಹೆಚ್.ವಿಶ್ವನಾಥ್ ಇದೀಗ ಮತ್ತೆ ಪರಿಷತ್ ಸ್ಥಾನಕ್ಕೆ ಆಸೆ ವ್ಯಕ್ತಪಡಿಸಿದ್ದಾರೆ. ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ನನಗೆ ಬೇಸರ ಇಲ್ಲ. ನಾಮನಿರ್ದೇಶನದ...

ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಒಗಟೊಂದು ಹೇಳತೀವಿ ಕೇಳಿರಣ್ಣಾ, ಕುಂತ ಮಂದಿ ಮನವಿಟ್ಟು ಹೇಳೀರಣ್ಣಾ..

0
ಒಗಟೊಂದು ಹೇಳತೀವಿ ಕೇಳಿರಣ್ಣಾ, ಕುಂತ ಮಂದಿ ಮನವಿಟ್ಟು ಹೇಳೀರಣ್ಣಾ.. ‘A.K.47 ಅಂದ್ರೇನು?’ ಅಂದೆ. ನನ್ನ ಎದುರು ಐದು ವಿಶ್ವವಿದ್ಯಾಲಯಗಳ ಸುಮಾರು 20 ಮಂದಿ ಕುಳಿತಿದ್ದರು. ಕಣ್ಣು ರೆಪ್ಪೆಮಿಟುಕಿಸುವುದರೊಳಗೆ ‘ಶಸ್ತ್ರಾಸ್ತ್ರ ಸಾರ್’ ಅಂತ ಒಕ್ಕೊರಲಿನಿಂದ ಗುಂಡೇಟು...

ಮೈಸೂರಿನಲ್ಲಿ ಪೊಲೀಸ್ ಠಾಣೆಗೆ ಕೊರೋನಾ ಭೀತಿ: ಎಎಸ್ ಐ ಓರ್ವರ ಅಳಿಯನಿಗೆ ಕೊರೋನಾ ಪಾಸಿಟೀವ್ ….  

0
ಮೈಸೂರು,ಜೂ,20,2020(www.justkannada.in): ಮೈಸೂರು ದೇವರಾಜ ಪೊಲೀಸ್ ಠಾಣೆಗೂ ಇದೀಗ ಕೊರೋನಾ ಭೀತಿ ಎದುರಾಗಿದೆ. ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ಎಎಸ್ ಐ ಓರ್ವರ ಅಳಿಯ ಚೆನ್ನೈನಿಂದ ಬಂದಿದ್ದವರಿಗೆ ಕೊರೋನಾ ಪಾಸಿಟಿವ್ ಇರುವುದು ದೃಢವಾಗಿದೆ. ಎಎಸ್ ಐ...

ಹೆಚ್.ವಿಶ್ವನಾಥ್‌ ರಾಜಕೀಯ ದುರಂತ ಅಂತ್ಯ- ಮಾಜಿ ಸಚಿವ ಸಾ.ರಾ ಮಹೇಶ್ ಲೇವಡಿ…

0
ಮೈಸೂರು,ಜೂ,20,2020(www.justkannada.in): ಹೆಚ್.ವಿಶ್ವನಾಥ್‌ ರಾಜಕೀಯ ದುರಂತ ಅಂತ್ಯ ಕಂಡಿದ್ದಾರೆ. ರಾಜಕೀಯದಲ್ಲಿ ಮತದಾರರಿಗೆ, ನಾಯಕರಿಗೆ, ಕ್ಷೇತ್ರದ ಜನರಿಗೆ ದ್ರೋಹ ಮಾಡಿದ್ರೆ ಹೀಗೆ ಆಗೋದು‌ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಲೇವಡಿ ಮಾಡಿದ್ದಾರೆ. ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ...

ಕೊರೋನಾ ಭೀತಿ ಹಿನ್ನೆಲೆ: ಮೈಸೂರಿನಿಂದ ಸದ್ಯಕ್ಕಿಲ್ಲ ನೇರ ಅಂತರಾಜ್ಯ ಬಸ್ ಪ್ರಯಾಣ…

0
ಮೈಸೂರು,ಜೂ,20,2020(www.justkannada.in): ರಾಜ್ಯದಲ್ಲಿ ಲಾಕ್ ಡೌನ್ ಸಡಿಲ ಬಳಿಕ ಅಂತರಾಜ್ಯ ಬಸ್ ಸಂಚಾರ ಆರಂಭವಾಗಿದ್ದರೂ ಮೈಸೂರಿಗರಿಗೆ ಮಾತ್ರ ನೇರ ಅಂತರಾಜ್ಯ ಬಸ್ ಪ್ರಯಾಣ ಭಾಗ್ಯವಿಲ್ಲ. ಹೌದು ಕೊರೋನಾ ವೈರಸ್ ಭೀತಿ ಹಿನ್ನೆಲೆ ಮೂರು ದಿನ ಕಳೆದರೂ...