Saturday, July 4, 2026

BDA Apartments

Home Blog Page 394

ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ: ಮೈಸೂರು ವಿದ್ಯಾರ್ಥಿನಿಯರಿಗೆ “ನಾಟ್ಯ ಕಲಾ ಜ್ಯೋತಿ, ನೃತ್ಯ ತಳಿರ್’’  ಬಿರುದು ಪ್ರದಾನ

0
ಮೈಸೂರು,ಸೆಪ್ಟಂಬರ್,10,2025 (www.justkannada.in): ಭರತನಾಟ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ  ಮೈಸೂರು ವಿದ್ಯಾರ್ಥಿನಿಯರಾದ ಮಿನತಿ ಅಂಜನ್ ಮತ್ತು ಕಶ್ವಿ ಅಂಜನ್ ಅವರು ‘’ನಾಟ್ಯ ಕಲಾ ಜ್ಯೋತಿ"  ಎಂಬ ಬಿರುದು ಗಳಿಸಿದ್ದಾರೆ. ನಗರದ ನೈಪುಣ್ಯ ಸ್ಕೂಲ್ ಆಫ್...

BREAKING NEWS ಶ್ರೀಜಯದೇವ ಹೃದ್ರೋಗ ಸಂಸ್ಥೆ: ನಿರ್ದೇಶಕರಾಗಿ ಡಾ. ದಿನೇಶ್‌  ನೇಮಕ.

0
ಬೆಂಗಳೂರು, ಸೆ.೧೦, ೨೦೨೫:  ರಾಜ್ಯದ ಪ್ರತಿಷ್ಠಿತ ಹೃದ್ರೋಗ ಸಂಸ್ಥೆಯಾದ ಶ್ರೀಜಯದೇವ ಹೃದ್ರೋಗ ಸಂಸ್ಥೆ ನೂತನ ನಿರ್ದೇಶಕರಾಗಿ ಡಾ. ದಿನೇಶ್‌ ಅವರನ್ನು ನೇಮಕ ಮಾಡಲಾಗಿದೆ. ಈ ತನಕ ಮೈಸೂರಿನ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ...

ಜಪಾನ್ ನ ಜೆಎಫ್‌ ಇ ಷೋಜಿ ಕಂಪನಿ ಜತೆ ಸಚಿವ ಎಂ.ಬಿ ಪಾಟೀಲ್ ಮಾತುಕತೆ, ಆಹ್ವಾನ

0
ಬೆಂಗಳೂರು, ಸೆಪ್ಟಂಬರ್,10,2025 (www.justkannada.in):  ʼಪಾಲುದಾರಿಕೆಯಡಿ ಹುಬ್ಬಳ್ಳಿಯಲ್ಲಿರುವ ಪ್ರತಿಷ್ಠಿತ ಎನ್‌ಜಿಇಎಫ್‌ ಕಾರ್ಖಾನೆ ಪುನ:ಶ್ಚೇತನದ  ಸಾಧ್ಯತೆಗಳ ಕುರಿತು ಜಪಾನಿನ ಜೆಎಫ್‌ ಇ ಷೋಜಿ ಕಂಪನಿ ಜೊತೆ ಬೃಹತ್ ಕೈಗಾರಿಕಾ  ಸಚಿವ ಎಂ. ಬಿ. ಪಾಟೀಲ್ ಅವರು...

ಕಲ್ಲು ಹೊಡೆದವರನ್ನ ಸಮಾಧಿ ಮಾಡುವ ತಾಕತ್ತಿದೆ- MLC ಸಿ.ಟಿ ರವಿ ಕಿಡಿ

0
ಮಂಡ್ಯ,ಸೆಪ್ಟಂಬರ್,10,2025 (www.justkannada.in): ನಾವು ಟಿಪ್ಪು, ಅವರ ಅಪ್ಪನನ್ನೇ ಬಿಡಲಿಲ್ಲ.  ಕಲ್ಲು ಹೊಡೆದವರನ್ನ ಸಮಾಧಿ ಮಾಡುವ ತಾಕತ್ತಿದೆ ಎಂದು  ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಗುಡುಗಿದರು. ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ...

ಹಿಂದೂ- ಮುಸ್ಲಿಂ ಗಲಾಟೆ ಬಿಟ್ಟು ಬಿಜೆಪಿ ಬೇರೆ ಏನು ಮಾಡುತ್ತಿಲ್ಲ-ಸಚಿವ ಸಂತೋಷ್ ಲಾಡ್ ಕಿಡಿ

0
ಕೋಲಾರ,ಸೆಪ್ಟಂಬರ್,10,2025 (www.justkannada.in):  ಮಂಡ್ಯ ಜಿಲ್ಲೆಯ ಮದ್ದೂರು ಗಲಭೆ ಸಂಬಂಧ ಇದೀಗ ಇಂದು ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಮಾಡಲಾಗುತ್ತಿದ್ದು ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ. ಈ ವಿಚಾರ ಕುರಿತು ಮಾಧ್ಯಮಗಳ ಜೊತೆ ಮಾತನಾಡಿ ಬಿಜೆಪಿ ವಿರುದ್ದ...

ಮದ್ದೂರಿನಲ್ಲಿ 28 ಗಣೇಶಮೂರ್ತಿ ಸಾಮೂಹಿಕ ವಿಸರ್ಜನೆ ಮೆರವಣಿಗೆ: ಪೊಲೀಸ್ ಬಿಗಿ ಭದ್ರತೆ

0
ಮಂಡ್ಯ,ಸೆಪ್ಟಂಬರ್,10,2025 (www.justkannada.in):  ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಘಟನೆ ಖಂಡಿಸಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ, ಗಲಭೆ  ಬೆನ್ನಲ್ಲೆ ಇದೀಗ ಇಂದು ಮದ್ದೂರಿನಲ್ಲಿ 28 ಗಣೇಶಮೂರ್ತಿಗಳನ್ನ ಮೆರವಣಿಗೆ ಮೂಲಕ ಸಾಮೂಹಿಕ ವಿಸರ್ಜನೆ...

ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತ

0
ಬೆಂಗಳೂರು,ಸೆಪ್ಟಂಬರ್,10,2025 (www.justkannada.in): ನೇಪಾಳದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ನಿಷೇಧ ಹೇರಿದ್ದ ಹಿನ್ನೆಲೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು ಈ ನಡುವೆ ಅಲ್ಲಿ ಸಿಲುಕಿರುವ ಕನ್ನಡಿಗರು ಸುರಕ್ಷಿತವಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯ ಸರ್ಕಾರದ...

ಮದ್ದೂರು ಗಲಭೆ ತನಿಖೆಗೆ ಸಿಎಂ, ಗೃಹ ಸಚಿವರು ಸೂಚನೆ- ಸಚಿವ ಚಲುವರಾಯಸ್ವಾಮಿ

0
ಚಿಕ್ಕಮಗಳೂರು,ಸೆಪ್ಟಂಬರ್,10,2025 (www.justkannada.in):  ಮದ್ದೂರಿನಲ್ಲಿ ನಡೆದ ಗಲಭೆ ಕುರಿತು ತನಿಖೆ ನಡೆಸಲು ಸಿಎಂ ಮತ್ತು ಗೃಹ ಸಚಿವರು ಸೂಚಿಸಿದ್ದಾರೆ. ನಾನು ಕೂಡ ಹೆಚ್ಚಿನ ತನಿಖೆಗೆ ಆದೇಶಿಸಿದ್ದೇನೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಇಂದು ಮಾಧ್ಯಮಗಳ...

ಮದ್ದೂರು ಗಲಭೆಗೆ ಗುಪ್ತಚರ ಇಲಾಖೆ, ಪೊಲೀಸರ ವೈಪಲ್ಯ ಕಾರಣ- ಬಿವೈ ವಿಜಯೇಂದ್ರ

0
ಬೆಂಗಳೂರು,ಸೆಪ್ಟಂಬರ್,10,2025 (www.justkannada.in): ಮದ್ದೂರಿನಲ್ಲಿ ಗುಪ್ತಚರ ಇಲಾಖೆ, ಪೊಲೀಸರ ವೈಪಲ್ಯದಿಂದಾಗಿ ಗಲಭೆ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಮದ್ದೂರಿನಲ್ಲಿ ಪೊಲೀಸರ ವೈಪಲ್ಯದಿಂದ ಗಲಭೆ...

ಕರಾವಳಿ ಕೋಮುವಾದ ಪ್ರಯೋಗ ಶಾಲೆಯ ಬ್ರಾಂಚ್ ಹಳೆ ಮೈಸೂರಿನಲ್ಲೂ ಓಪನ್ ಮಾಡಲು ಬಿಜೆಪಿ ಪ್ರಯತ್ನ- ಸಚಿವ ಪ್ರಿಯಾಂಕ್ ಖರ್ಗೆ

0
ಬೆಂಗಳೂರು,ಸೆಪ್ಟಂಬರ್,9,2025 (www.justkannada.in):  ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಂತರ ಬಿಜೆಪಿಯಿಂದ ಮದ್ದೂರಿನಲ್ಲಿ ಪ್ರತಿಭಟನೆ ಸಂಬಂಧ ಟ್ವೀಟ್ ಮಾಡಿರುವ ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಈ...