Monday, June 15, 2026

BDA Apartments

Home Blog Page 3934

ಕೊಡಗಿನಲ್ಲಿ ಮತ್ತೆ 10 ಕೊರೋನಾ ಕೇಸ್ ಪತ್ತೆ…

0
  ಕೊಡಗು,ಜು,11,2020(www.justkannada.in): ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೋನಾ ಮಹಾಮಾರಿಗೆ ರಾಜ್ಯ ತತ್ತರಿಸಿದ್ದು ಈ ನಡುವೆ ಇಂದು ಕೊಡಗು ಜಿಲ್ಲೆಯಲ್ಲಿ 10 ಕೊರೋನಾ ಪ್ರಕರಣ ಪತ್ತೆಯಾಗಿದೆ. ಈ ಬಗ್ಗೆ ಕೊಡಗು ಜಿಲ್ಲಾಡಳಿತ ಮಾಹಿತಿ ನೀಡಿದೆ. 7 ವರ್ಷದ ಬಾಲಕಿ...

ಗ್ರಾಮೀಣ ಭಾಗಕ್ಕೂ ಹರಡುತ್ತಿದೆ ಕೊರೊನಾ: ಸರಕಾರ ಅಗತ್ಯ ಕ್ರಮ ವಹಿಸಲಿ ಎಂದ ಕುರುಬೂರು ಶಾಂತಕುಮಾರ್

0
ಮೈಸೂರು, ಜುಲೈ 10,2020(www.justkannada.in): ಕೊರೊನಾ ಸಂಕಷ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ಅನಾಥವಾಗಿದ್ದು, ಗ್ರಾಮೀಣ ಭಾಗದ ಜನರ ಬಗ್ಗೆ ನಿರ್ಲಕ್ಷ ಬೇಡ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್...

ಮೈಸೂರು ರೈಲ್ವೆ ವಿಭಾಗದಿಂದ ಸರಕು ಸಾಗಣೆ ಹೆಚ್ಚಳಕ್ಕೆ ‘ವ್ಯಾಪಾರ ಅಭಿವೃದ್ಧಿ ಘಟಕ’ ಸ್ಥಾಪನೆ

0
ಮೈಸೂರು, ಜುಲೈ 10,2020(www.justkannada.in): ಸರಕು ಸಾಗಣೆಯನ್ನು ಹೆಚ್ಚಿಸಲು ಮೈಸೂರು ವಿಭಾಗದಿಂದ ವ್ಯಾಪಾರ ಅಭಿವೃದ್ಧಿ ಘಟಕದ ಸ್ಥಾಪಿಸಲಾಗಿದೆ. ಸರಕು ಸಾಗಣೆಗೆ ಹೆಚ್ಚಿನ ಒತ್ತು ನೀಡಲು ಮತ್ತು ವ್ಯಾಪಾರ ಮಾಡಲು ಸುಲಭವಾಗುವಂತೆ, ಮೈಸೂರು ವಿಭಾಗವು ವ್ಯವಹಾರ ಅಭಿವೃದ್ಧಿ ಘಟಕವನ್ನು...

ಇದೇ ತಿಂಗಳ 30-31ಕ್ಕೆ ಸಿಇಟಿ ಪರೀಕ್ಷೆ: ಡಿಸಿಎಂ ಅಶ್ವತ್ಥನಾರಾಯಣ ಮಾಹಿತಿ

0
ಬೆಂಗಳೂರು, ಜುಲೈ 10,2020(www.justkannada.in): ಸಿಇಟಿ ಪರೀಕ್ಷೆಗಳು ನಿಗದಿಯಂತೆ ಇದೇ ತಿಂಗಳ 30 ಮತ್ತು 31ರಂದು ನಡೆಯಲಿವೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು. ಇದಕ್ಕೆ ಬೇಕಾದ...

ಡಿಸಿ ಮನವಿ ಮಾಡಿದ್ರೂ ಶಾಸಕರು ಕಾಮಗಾರಿಗೆ ಪೂಜೆ ಮಾಡಿದ್ರು…

0
ಮೈಸೂರು, ಜುಲೈ 10,2020(www.justkannada.in): ಜಿಲ್ಲಾಧಿಕಾರಿ ಮನವಿಗೆ ಬಿಜೆಪಿ ಶಾಸಕ ಎಲ್ ನಾಗೇಂದ್ರ ಮನ್ನಣೆ ನೀಡಿದೇ ಭೂಮಿಪೂಜೆ ಕಾರ್ಯಕ್ರಮ ನಡೆಸಿದ್ದಾರೆ. ಕೋವಿಡ್ ಹರಡುವಿಕೆ ಹಿನ್ನೆಲೆಯಲ್ಲಿ ನಾನಾ ಕಾಮಗಾರಿಗಳಿಗೆ ಭೂಮಿಪೂಜೆ ಕಾರ್ಯಕ್ರಮಗಳನ್ನು ರದ್ದು ಮಾಡುವಂತೆ ಜಿಲ್ಲಾಧಿಕಾರಿ ಅಭಿರಾಮ್...

ಮೈಸೂರಲ್ಲಿ ಮತ್ತೆ ಐವತ್ತು ಮಂದಿಗೆ ಕೊರೊನಾ ಸೋಂಕು

0
ಮೈಸೂರು, ಜುಲೈ 10,2020 (www.justkannada.in): ಮೈಸೂರಿನಲ್ಲಿ ಮತ್ತೆ ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಸಾಂಸ್ಕೃತಿಕ ನಗರಿಯಲ್ಲಿ ಇತ್ತೀಚಿಗೆ ಕೋವಿಡ್ 19 ಹೆಚ್ಚುತ್ತಿದ್ದು, ಇಂದು 50 ಮಂದಿಗೆ ಕೊರೊನಾ ಪಾಸಿಟಿವ್ ಸಾಧ್ಯತೆ ಇದೆ. ನಗರ ಭಾಗ ಸೇರಿದಂತೆ...

ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾಗೆ ಕಾಂಗ್ರೆಸ್ ಮುಖಂಡ ಬಲಿ…

0
ಬೆಂಗಳೂರು,ಜು.,10,2020(www.justkannada.in):  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಅಬ್ಬರ ಜೋರಾಗಿದ್ದು ಈ ನಡುವೆ ಕೊರೋನಾ ಸೋಂಕಿಗೆ ಕಾಂಗ್ರೆಸ್ ಮುಖಂಡರೊಬ್ಬರು ಸಾವನ್ನಪ್ಪಿದ್ದಾರೆ. ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ 53 ವರ್ಷದ...

ಆನ್ ಲೈನ್ ಕ್ಲಾಸ್ ಗೆ ಬಲವಂತ ಮಾಡುವಂತಿಲ್ಲ- ಶಿಕ್ಷಣ ಸಚಿವ ಸುರೇಶ್ ಕುಮಾರ್

0
ಬೆಂಗಳೂರು,ಜು,10,2020(www.justkannada.in): ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಆನ್ ಲೈನ್ ಶಿಕ್ಷಣಕ್ಕೆ ಹೈಕೋರ್ಟ್ ಅಸ್ತು ಎಂದು ಸರ್ಕಾರದ ಆದೇಶಕ್ಕೆ ಈಗಾಗಲೇ ತಡೆ ನೀಡಿದೆ. ಈ ನಡುವೆ ಆನ್ ಲೈನ್ ಕ್ಲಾಸ್ ಗೆ ಬಲವಂತ ಮಾಡುವಂತಿಲ್ಲ ಎಂದು...

ಶನಿವಾರದ ರಜೆ ಆದೇಶ ಶಿಕ್ಷಕರಿಗೆ ಅನ್ವಯಿಸಲ್ಲ: ಡಿಡಿಪಿಐ ಪಾಂಡುರಂಗ ಸ್ಪಷ್ಟನೆ…

0
ಮೈಸೂರು, ಜುಲೈ 10,2020(www.justkannada.in): ರಾಜ್ಯದಲ್ಲಿ ಮಹಾಮಾರಿ ಕೊರೋನಾ ಹೆಚ್ಚಳ ಹಿನ್ನೆಲೆ,  ಸರ್ಕಾರಿ ನೌಕರರಿಗೆ ಶನಿವಾರ ರಜೆ ನೀಡಿರುವ ಆದೇಶ ಶಿಕ್ಷಕರಿಗೆ ಅನ್ವಯಿಸಲ್ಲ ಎಂದು ಡಿಡಿಪಿಐ ಪಾಂಡುರಂಗ ಸ್ಪಷ್ಟನೆ ನೀಡಿದ್ದಾರೆ. ಸೋಮವಾರದಿಂದ ಎಸ್ಎಸ್ ಎಲ್ಸಿ ಪರೀಕ್ಷೆ...

ಕೋರನಾ ನಿಯಂತ್ರಣಕ್ಕೆ 3 ತಿಂಗಳು ಯಶವಂತಪುರ-ಆರ್ ಆರ್ ನಗರದಲ್ಲೇ ವಾಸ್ತವ್ಯ- ಸಚಿವ ಎಸ್ ಟಿ ಸೋಮಶೇಖರ್…

0
ಬೆಂಗಳೂರು,ಜು,10,2020(www.justkannada.in):  ನಾನು ಇನ್ನು  3 ತಿಂಗಳ ಕಾಲ ನನ್ನ ಕ್ಷೇತ್ರವಾದ ಯಶವಂತಪುರ ಹಾಗೂ ಆರ್ ಆರ್ ನಗರದ ಎಲ್ಲ ವಾರ್ಡ್ ಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರಮವಹಿಸುತ್ತೇನೆ. ಈ ಹಿನ್ನೆಲೆಯಲ್ಲಿ ವಿಕಾಸಸೌಧಕ್ಕೂ ಹೋಗದೆ ಇಲ್ಲಿಯೇ...