Friday, July 3, 2026

BDA Apartments

Home Blog Page 387

MYSORE DASARA: ಆರಂಭಗೊಂಡಿದೆ ಯದುವಂಶದ ಸಿಂಹಾಜನ ಜೋಡಣೆ ಕಾರ್ಯ.

0
ಮೈಸೂರು,ಸೆ.೧೬,೨೦೨೫: ದಸರಾ (Dasara) ಹಿನ್ನೆಲೆಯಲ್ಲಿ ಅರಮನೆಯಲ್ಲಿ (Mysuru Palace) ಇಂದು ಸಿಂಹಾಸನ ಜೋಡಣೆ ಕಾರ್ಯ ಆರಂಭ. ಈ ಹಿನ್ನೆಲೆ ಮಂಗಳವಾರ ಮಧ್ಯಾಹ್ನದವರೆಗೆ ಪ್ರವಾಸಿಗರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ರಾಜವಂಶ್ಥರು ನಡೆಸುವ ಧಾರ್ಮಿಕ ಕಾರ್ಯ,...

ಸೆ.19 ರಂದು ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ

0
ಬೆಂಗಳೂರು,ಸೆಪ್ಟಂಬರ್,16,2025 (www.justkannada.in): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ  ಸೆಪ್ಟಂಬರ್ 19 ರಂದು 2024ನೇ  ವರ್ಷದ  ವಡ್ಡರ್ಸೆ ರಘುರಾಮ ಶೆಟ್ಟಿ  ಸಾಮಾಜಿಕ ನ್ಯಾಯ ಮತ್ತು ಪತ್ರಿಕೋದ್ಯಮ ಪ್ರಶಸ್ತಿ ಹಾಗೂ 2017ರಿಂದ 2023ನೇ...

“ ಯು ಟ್ಯೂಬರ್ “ ಹಾವಳಿ ನಿಯಂತ್ರಿಸಲು ಪರವಾನಗಿ ಅಸ್ತ್ರ ಪ್ರಯೋಗಕ್ಕೆ ಮುಂದಾದ ಸರಕಾರ.

0
ಹುಬ್ಬಳ್ಳಿ ಸೆ 15,2025 : ಮೊದಲು ನೀವೆಲ್ಲಾ ಊಹಾ ಪತ್ರಿಕೋದ್ಯಮವನ್ನು ನಿಲ್ಲಿಸಿ. ಇದು ಸಮಾಜಕ್ಕೆ ಹಾನಿಕರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮೀಡಿಯಾ ಪತ್ರಕರ್ತರಿಗೆ ಕರೆ ನೀಡಿದರು. ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್...

ಈ ಅಧಿಕಾರಿಯ ದೂರದೃಷ್ಠಿಯ ಫಲವೇ ಕಾದಂಬರಿಕಾರ ಆರ್.ಕೆ. ನಾರಾಯಣ್  ಮನೆ ಈಗ “ಪ್ರವಾಸಿ ತಾಣ “.

0
ಮೈಸೂರು, ಸೆ.15,2025: ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿ  ನಗರದ ಯಾದವಗಿರಿ ಪ್ರದೇಶದಲ್ಲಿರುವ ಪ್ರಸಿದ್ಧ ಕನ್ನಡಿಗ-ಇಂಗ್ಲಿಷ್ ಕಾದಂಬರಿಕಾರ ಆರ್.ಕೆ. ನಾರಾಯಣ್ (1906–2001) ಅವರು ವಾಸಿಸಿದ್ದ ಮನೆ ಈಗ ಪ್ರವಾಸಿ ತಾಣಗಳೆಂದು ಗುರುತಿಸಿ ರಾಜ್ಯ ಸರ್ಕಾರ...

ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ: ಮತಗಳ್ಳತನಕ್ಕೆ ಅವಕಾಶ ನೀಡಬೇಡಿ- ಸಿಎಂ ಸಿದ್ದರಾಮಯ್ಯ ಕರೆ

0
ಬೆಂಗಳೂರು, ಸೆಪ್ಟೆಂಬರ್ 15,2025 (www.justkannada.in): ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿಯಾಗಿದ್ದು, ಈ ಕರ್ತವ್ಯವನ್ನು ಎಲ್ಲರೂ ತಪ್ಪದೆ ನಿರ್ವಹಿಸಲೇಬೇಕು. ಪ್ರಜಾಪ್ರಭುತ್ವದ ರಕ್ಷಣೆಯಿಂದ ದೇಶದ ಜನರ ರಕ್ಷಣೆ ಸಾಧ್ಯ. ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ...

1275 ಪಾರಂಪರಿಕ ಕಟ್ಟಡಗಳನ್ನ ಪ್ರವಾಸಿ ತಾಣಗಳಾಗಿ ಗುರ್ತಿಸಿ ಘೋಷಿಸಿದ ಸರ್ಕಾರ

0
ಬೆಂಗಳೂರು,ಸೆಪ್ಟಂಬರ್, 15,2025 (www.justkannada.in): ಕರ್ನಾಟಕ ಪ್ರವಾಸೋದ್ಯಮ ನೀತಿ 2024-29ರಡಿ ರಾಜ್ಯದ 1275 ಪಾರಂಪರಿಕ ಕಟ್ಟಡಗಳನ್ನ ಪ್ರವಾಸಿ ತಾಣಗಳೆಂದು ಗುರುತಿಸಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ಕುರಿತು ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಅಧೀನ...

ಮೈಸೂರು ದಸರಾ: ಗಜಪಡೆಗೆ ಸಿಡಿಮದ್ದು ತಾಲೀಮು..

0
ಮೈಸೂರು,ಸೆಪ್ಟಂಬರ್,15,2025 (www.justkannada.in):  ಸಾಂಸ್ಕೃತಿಕ ನಗರಿ ಮೈಸೂರು ದಸರಾ ಹಬ್ಬಕ್ಕೆ ಸಜ್ಜಾಗುತ್ತಿದ್ದು ಈ ಮಧ್ಯೆ ಇಂದು ಗಜಪಡೆಗೆ  ಸಿಡಿಮದ್ದು ತಾಲೀಮು ನಡೆಸಲಾಯಿತು. ದಸರಾ ವಸ್ತು ಪ್ರದರ್ಶನ ಮೈದಾನದ ವಾಹನಗಳ ನಿಲುಗಡೆ ಸ್ಥಳದಲ್ಲಿ ಗಜಪಡೆಗೆ ಸಿಡಿಮದ್ದು ತಾಲೀಮು...

ವಕ್ಫ್​ ತಿದ್ದುಪಡಿ ಕಾಯ್ದೆ: ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್

0
ನವದೆಹಲಿ, ಸೆಪ್ಟೆಂಬರ್ 15, 2025 (www.justkannada.in):  ವಕ್ಫ್​ ತಿದ್ದುಪಡಿ ಕಾಯ್ದೆ ಕುರಿತು ಸುಪ್ರೀಂಕೋರ್ಟ್​ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ. ವಕ್ಫ್​ ಮಂಡಳಿ ಸದಸ್ಯರಾಗಲು 5 ವರ್ಷ ಇಸ್ಲಾಂ ಧರ್ಮ ಪಾಲಿಸಿರಬೇಕೆಂಬ ಷರತ್ತಿಗೆ ಸುಪ್ರೀಂ ಕೋರ್ಟ್...

ಜಪಾನ್‌ ಕಂಪನಿಗಳಿಂದ 4,000 ಕೋಟಿ ರೂ. ಹೂಡಿಕೆ ಖಾತ್ರಿ- ಸಚಿವ ಎಂ. ಬಿ ಪಾಟೀಲ್

0
ಬೆಂಗಳೂರು,ಸೆಪ್ಟಂಬರ್,15,2025 (www.justkannada.in):  ಕಳೆದ ವಾರ ತಾವು ಕೈಗೊಂಡ ಜಪಾನ್‌ ಭೇಟಿಯಿಂದಾಗಿ ಆ ದೇಶದ ವಿವಿಧ ಉದ್ಯಮಗಳು ರಾಜ್ಯದಲ್ಲಿ 4,000 ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡುವುದು ಖಾತ್ರಿಯಾಗಿದೆ ಎಂದು ಬೃಹತ್‌ ಮತ್ತು...

ಗಾಡಿಚೌಕ ವಿವಾದ: ಪೊಲೀಸರಿಗೆ ವಕೀಲ ಅ.ಮ.ಭಾಸ್ಕರ್ ದೂರು.

0
ಮೈಸೂರು,ಸೆಪ್ಟಂಬರ್,15,2025 (www.justkannada.in):  ಮೈಸೂರು ಮಹಾನಗರ ಪಾಲಿಕೆಗೆ ಸೇರಿರುವ ಮೈಸೂರು ನಗರ, ಕೆ.ಆರ್. ಮೊಹಲ್ಲಾ, ಮದ್ವಾಚಾ‌ರ್ ರಸ್ತೆ, ಗಾಡಿಚೌಕದಲ್ಲಿರುವ ಸಾರ್ವಜನಿಕ ಉಪಯೋಗಿ ಜಾಗವನ್ನು ಅಕ್ರಮಿಸಿಕೊಂಡು ಕಾನೂನುಬಾಹಿರವಾಗಿ ಬಾಡಿಗೆ ನೀಡಿರುವ ಹಾಗೂ ಹಪ್ತ ವಸೂಲು ಮಾಡುತ್ತಿರುವವರ...