Thursday, July 2, 2026

BDA Apartments

Home Blog Page 383

ಪ್ರಧಾನಿ ಮೋದಿ ಹುಟ್ಟುಹಬ್ಬ: ಪೌರಕಾರ್ಮಿಕರಿಗೆ ಚಹಾ ಮತ್ತು ಹಣ್ಣು ವಿತರಣೆ

0
ಮೈಸೂರು,ಸೆಪ್ಟಂಬರ್,17,2025 (www.justkannada.in): ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಅಂಗವಾಗಿ ನಗರದ  ಚಾಮುಂಡಿಪುರಂ ನಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ  ಪೌರ ಕಾರ್ಮಿಕರಿಗೆ ಬಿಸಿ ಬಿಸಿ  ಚಹಾ, ಬನ್ ಬಾಳೆಹಣ್ಣು ವಿತರಿಸಲಾಯಿತು. ಈ ವೇಳೆ...

MIT ಮೈಸೂರಿನಲ್ಲಿ ಸರ್. ಎಂ.ವಿಶ್ವೇಶ್ವರಯ್ಯ ಅವರ ವಿಶ್ವದ ಅತಿದೊಡ್ಡ ಭಾವಚಿತ್ರ ಅನಾವರಣ

0
ಮೈಸೂರು,ಸೆಪ್ಟಂಬರ್,17,2025 (www.justkannada.in): 2025ರ ಎಂಜಿನಿಯರ್‌ ಗಳ ದಿನದಂದು, ಎಂಐಟಿ ಮೈಸೂರಿನ ಸಿವಿಲ್ ಎಂಜಿನಿಯರಿಂಗ್ ವಿಭಾಗವು, ಬೆಂಗಳೂರಿನ ಸಾಯಿ ಕಾಡ್ಡ್ ಸಂಸ್ಥೆಯ ಸಹಯೋಗದೊಂದಿಗೆ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸುವ...

ಕೃಷ್ಣಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಆದ್ಯತೆ: ರೈತರಿಗೆ ಪರಿಹಾರ ಕುರಿತು ತೀರ್ಮಾನ-ಸಿಎಂ ಸಿದ್ದರಾಮಯ್ಯ

0
 ಬೆಂಗಳೂರು, ಸೆಪ್ಟೆಂಬರ್,16,2025 (www.justkannada.in): ಕಾಂಗ್ರೆಸ್ ಸರ್ಕಾರ ಎಂದೆಂದಿಗೂ ನುಡಿದಂತೆ ನಡೆಯುತ್ತದೆ. ಯುಕೆಪಿ ಹಂತ 3 ಯೋಜನೆಯ ತ್ವರಿತ ಅನುಷ್ಠಾನಕ್ಕೆ ಸರ್ಕಾರದ ಆದ್ಯತೆ ನೀಡಿದ್ದು, ಈ ದಿಸೆಯಲ್ಲಿ ರಾಜ್ಯಕ್ಕೆ ಸಮೃದ್ಧಿ ತರಬಲ್ಲ ಐತಿಹಾಸಿಕ ತೀರ್ಮಾನವನ್ನು...

ಕೇರಳ ಸಿಎಂ ಭೇಟಿ: ಕಾಸರಗೋಡು ಕನ್ನಡಿಗರ ಸಮಸ್ಯೆ ಶೀಘ್ರ ಪರಿಹಾರಕ್ಕೆ ಮನವಿ

0
ಕಾಸರಗೂಡು,ಸೆಪ್ಟಂಬರ್,16,2025 (www.justkannada.in): ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನ ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭೇಟಿ ಮಾಡಿ ಕಾಸರಗೋಡು ಕನ್ನಡಿಗರ ಶೈಕ್ಷಣಿಕ ಹಾಗೂ ಉದ್ಯೋಗ ಸಂಬಂಧಿತ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಸಲ್ಲಿಸಲಾಯಿತು. ಗಡಿ ಅಭಿವೃದ್ಧಿ...

ಮೈಸೂರು ದಸರಾ ಉದ್ಘಾಟನೆ ವಿಚಾರದಲ್ಲಿ ವಿಷ ಬೀಜ ಬಿತ್ತಲು ಯತ್ನ: ಹೈಕೋರ್ಟ್  ಕಪಾಳ ಮೋಕ್ಷ ಮಾಡಿದೆ-ಹೆಚ್.ಎ ವೆಂಕಟೇಶ್

0
ಮೈಸೂರು,ಸೆಪ್ಟಂಬರ್,16,2025 (www.justkannada.in): ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಯ ವಿಷಯವನ್ನು ಧಾರ್ಮಿಕ ಮತಾಂಧತೆಯ ವಿಷ ಬೀಜ ಬಿತ್ತಲು ಬಳಸಿಕೊಳ್ಳಲು ಯತ್ನಿಸಲಾಗಿತ್ತು. ಇಂತಹ ದುಷ್ಟ ಆಲೋಚನೆಯ ವ್ಯಕ್ತಿಗಳಿಗೆ ರಾಜ್ಯ ಹೈಕೋರ್ಟ್ ಸರಿಯಾಗಿ ಕಪಾಳ ಮೋಕ್ಷ ಮಾಡಿದೆ...

ಚರಿತ್ರೆ ಮರೆತಿದ್ದ ಡಿಯರ್ ಮೀಡಿಯಾವನ್ನು ಈಗ ಗಡಬಡಿಸಿ ಎಬ್ಬಿಸಿ ಕುಳ್ಳಿರಿಸಿದ್ದು ಯಾವುದು?!

0
ಬೆಂಗಳೂರು,ಸೆಪ್ಟಂಬರ್,16,2025:  ಭಾರತದಲ್ಲಿ ಪತ್ರಿಕೋದ್ಯಮದ ಹುಟ್ಟು ಯಾಕಾಯಿತು ಎಂಬುದು ನೆನಪಿನ ಭಿತ್ತಿಯಿಂದ ಕಳೆದುಹೋಗಿರುವುದೇ ಭಾರತದಲ್ಲಿ ಈವತ್ತು ಮಾಧ್ಯಮಗಳ “ಡಿಯರ್‌ನೆಸ್”ಗೆ ಮೂಲ ಕಾರಣ. ಸ್ವತಂತ್ರ ಭಾರತದಲ್ಲಿ ಪತ್ರಿಕೋದ್ಯಮವೇನೂ ಕೋಟಿಗಟ್ಟಲೆ ತೂಕದ ಬ್ಯಾಲೆನ್ಸ್ ಶೀಟ್ ಕೊಡಿಸುವ ಉದ್ಯಮ ಆಗಿರಲಿಲ್ಲ....

NDPS ಕಾಯ್ದೆಯಡಿ ವಶಪಡಿಸಿಕೊಂಡಿದ್ದ 13 ಲಕ್ಷ ರೂ. ಮೌಲ್ಯದ ಮಾದಕ ವಸ್ತು ನಾಶ

0
ಮೈಸೂರು,ಸೆಪ್ಟಂಬರ್,16,2025 (www.justkannada.in): ಮೈಸೂರು ನಗರದ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಅಮಾನತ್ತುಪಡಿಸಿಕೊಂಡಿದ್ದ 13 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನ ಇಂದು ನಾಶಪಡಿಸಲಾಯಿತು. ಡ್ರಗ್ ಡಿಸ್ಪೋಸಲ್ ಕಮಿಟಿಯ ಸಮ್ಮುಖದಲ್ಲಿ  ಮೈಸೂರು ಜಿಲ್ಲೆ ಜಯಪುರ ಹೋಬಳಿಯ ಗುಜ್ಜೆಗೌಡನಪುರದಲ್ಲಿ...

ಸೆ.18 ರಂದು ಪರಿಷತ್ ನೂತನ ಸದಸ್ಯ ಕೆ.ಶಿವಕುಮಾರ್ ಗೆ ಅಭಿನಂದನಾ ಸಮಾರಂಭ

0
ಬೆಂಗಳೂರು,ಸೆಪ್ಟಂಬರ್,16,2025 (www.justkannada.in): ವಿಧಾನ ಪರಿಷತ್ ಗೆ ನಾಮನಿರ್ದೇಶನಗೊಂಡಿರುವ ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸೆಪ್ಟಂಬರ್ 18 ರಂದು ಅಭಿನಂದನಾ ಸಮಾರಂಭವನ್ನ ಆಯೋಜಿಸಲಾಗಿದೆ. ಸೆಪ್ಟಂಬರ್ 18 ರಂದು ಬೆಳಿಗ್ಗೆ...

ಮುಡಾ  ಹಗರಣ: ಮಾಜಿ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ತನಿಖೆಗೆ ಸಮ್ಮತಿ

0
ಮೈಸೂರು,ಸೆಪ್ಟಂಬರ್,16,2025 (www.justkannada.in):  ಮುಡಾ ಹಗರಣ ಅಕ್ರಮ ಸೈಟ್ ಹಂಚಿಕೆ ಆರೋಪ ಹಿನ್ನೆಲೆಯಲ್ಲಿ ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್ ವಿರುದ್ಧ ತನಿಖೆ ನಡೆಸಲು ರಾಜ್ಯ ಸರ್ಕಾರ ಸಮ್ಮತಿ ನೀಡಿದೆ. ಮುಡಾದ  ಮಾಜಿ ಅಧ್ಯಕ್ಷ ಹೆಚ್.ವಿ....

ಸಿದ್ದರಾಮಯ್ಯ ಪರ ಬ್ಯಾಟಿಂಗ್: ಕನಕ ಪೀಠದ ಶ್ರೀಗೆ ವಿಶ್ವನಾಥ್ ವಾರ್ನಿಂಗ್..

0
ಮೈಸೂರು,ಸೆಪ್ಟಂಬರ್,16,2025 (www.justkannada.in):  ಸಿದ್ದರಾಮಯ್ಯ ಮಾತು ಕೇಳಿ ಕುರುಬ ಸಮುದಾಯದ ಸ್ವಾಮೀಜಿಗಳು ಬೀದಿಗಿಳಿಯಬಾರದು. ಒಂದು ವೇಳೆ ಬೀದಿಗೆ ಬಂದರೆ ತಲೆದಂಡವಾಗಬೇಕಾಗುತ್ತದೆ ಹುಷಾರ್ ಎಂದು  ಕಾಗಿನೆಲೆ ಪೀಠದ ಶ್ರೀಗಳಿಗೆ  ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಖಡಕ್ ಎಚ್ಚರಿಕೆ...