ಡ್ರಗ್ ಮಾಫಿಯಾ: ಶರ್ಮಿಳಾ ಮಾಂಡ್ರೆ ಅಪಘಾತ ಪ್ರಕರಣಕ್ಕೆ ಮರುಜೀವ !
ಬೆಂಗಳೂರು, ಸೆಪ್ಟೆಂಬರ್ 05, 2020 (www.justkannada.in):ಲಾಕ್ ಡೌನ್ ವೇಳೆ ಮಧ‍್ಯರಾತ್ರಿ ವೇಳೆ ಕಾರು ಅಪಘಾತ ಮಾಡಿಕೊಂಡಿದ್ದ ನಟಿ ಶರ್ಮಿಳಾ ಮಾಂಡ್ರೆಗೆ ಪ್ರಕರಣಕ್ಕೆ ಮರು ಜೀವ ಬರುತ್ತಿದೆ.
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಕುರಿತಂತೆ...
ಇಂದು ಅಮೆಜಾನ್ ಪ್ರೈಂನಲ್ಲಿ ನಾನಿ 25ನೇ ಸಿನಿಮಾ ‘ವಿ’ ರಿಲೀಸ್
ಹೈದರಾಬಾದ್, ಸೆಪ್ಟೆಂಬರ್ 05, 2020 (www.justkannada.in): ತೆಲುಗು ನಟ ನಾನಿ ಅವರ 25ನೇ ಸಿನಿಮಾ 'ವಿ' ಇಂದು ಅಮೆಜಾನ್ ಪ್ರೈ ನಲ್ಲಿ ರಿಲೀಸ್ ಆಗಲಿದೆ.
ಇಂದ್ರಗಾಂತಿ ಮೋಹನ್ ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ 'ವಿ' ಸಿನಿಮಾದಲ್ಲಿ...
ದೇಶದಲ್ಲಿ 40 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ…
ನವದೆಹಲಿ,ಸೆಪ್ಟಂಬರ್,5,2020(www.justkannada.in): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 86,432 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ಅನ್ ಲಾಕ್ 4.0 ದೇಶದಲ್ಲಿ ಜಾರಿಯಲ್ಲಿದ್ದು ಶಾಲಾ ಕಾಲೇಜುಗಳು ಸಿನಿಮಾ...
ಜಿ.ಎನ್ ಮೋಹನ್ ಸ್ಪೆಷಲ್ : ಅವರು ಜನಸಾಮಾನ್ಯರ’ಎಡಿಟೋರಿಯಲ್’
ಅವರು ಜನಸಾಮಾನ್ಯರ
'ಎಡಿಟೋರಿಯಲ್'
----
'ಅಂಕಲ್ ಮನೆಗೆ ಹೋಗು' ಅಂತ ಹಕ್ಕೊತ್ತಾಯ
ಮಂಡಿಸಿದ್ದು ಬೆಳ್ತಂಗಡಿಯಿಂದ ಕರೆ ಮಾಡಿದ ರಾಜೇಶ್ವರಿ ಚೇತನ್.
ನಾನು ಪ್ರಕಾಶನ ಕ್ಷೇತ್ರದ ಒಂದು ಮುಖ್ಯ ಸಮಾವೇಶಕ್ಕಾಗಿ ಗೋವಾಗೆ ಬಂದಿದ್ದವನು ಹಾಗೇ ಮಿರಾಮರ್ ನ ಬೀಚ್ ನಲ್ಲಿ ಅಡ್ಡಾಡುತ್ತಿದ್ದೆ.
ಹಿಂದೆ...
ತಾಯಿ ಚಾಮುಂಡೇಶ್ವರಿ ದೇಗುಲ ಮತ್ತು ನಂಜುಂಡೇಶ್ವರ ದೇವಸ್ಥಾನ ಪ್ರವೇಶಕ್ಕೆ ನಿಯಮ ಸಡಿಲಿಕೆ: ಸಮಯ ನಿಗದಿ…
ಮೈಸೂರು,ಸೆಪ್ಟಂಬರ್,5,2020(www.justkannada.in): ಮೈಸೂರಿನ ಚಾಮುಂಡಿ ಬೆಟ್ಟದ ತಾಯಿ ಚಾಮುಂಡೇಶ್ವರಿ ದೇಗುಲ ಮತ್ತು ನಂಜನಗೂಡಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಯಮ ಸಡಿಲಿಕೆ ಮಾಡಿ ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ಆದೇಶ ಹೊರಡಿಸಿದ್ದಾರೆ.
ಇಂದಿನಿಂದ ಶನಿವಾರ ದಿನದಂದೂ ತಾಯಿ...
ಭಾರತ-ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್…
ನವದೆಹಲಿ,ಸೆಪ್ಟಂಬರ್,5,2020(www.justkannada.in): ಗಡಿಭಾಗದಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಉಂಟಾಗಿದ್ದು ಈ ಸಂಬಂಧ ಎರಡು ರಾಷ್ಟ್ರಗಳ ನಡುವೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಭಾರತ-ಚೀನಾ ಗಡಿಭಾಗದಲ್ಲಿ...
ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣ: ಇಂದು ಫಿಲ್ಮಂ ಚೇಂಬರ್ ನಿಂದ ತುರ್ತು ಮೀಟಿಂಗ್….
ಬೆಂಗಳೂರು,ಸೆಪ್ಟಂಬರ್,5,2020(www.justkannada.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಫಿಲ್ಮಂ ಚೇಂಬರ್ ನಿಂದ ತುರ್ತು ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿಯರ ಆಪ್ತರಾದ ರವಿಶಂಕರ್ ಮತ್ತು...
ಲೋಕಲ್ ವಾರ್ : ಬಿಜೆಪಿ ಕಾರ್ಯಕರ್ತರಿಗೆ ಕರೆಕೊಟ್ಟ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್…
ಮೈಸೂರು, ಸೆಪ್ಟಂಬರ್,4,2020(www.justkannada.in): ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷದ ಕಾರ್ಯಕರ್ತರು ಸಜ್ಜಾಗಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಕರೆ ನೀಡಿದರು.
ಗ್ರಾಮಪಂಚಾಯತ್ ಚುನಾವಣೆ ಮುಂದಿಟ್ಟುಕೊಂಡೇ ಸಚಿವ ಸೋಮಶೇಖರ್ ಹಾಗೂ ಸಂಸದ...
ಮುಂದಿನ ಬಾರಿ ಜಿಲ್ಲೆಯಿಂದ ಮೂವರು ಬಿಜೆಪಿ ಶಾಸಕರಾಗಲಿದ್ದಾರೆ- ಸಚಿವ ಡಾ.ಕೆ.ಸುಧಾಕರ್ ವಿಶ್ವಾಸ….
ಚಿಕ್ಕಬಳ್ಳಾಪುರ,ಸೆಪ್ಟಂಬರ್,4,2020(www.justkannada.in): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಕನಿಷ್ಠ ಮೂವರನ್ನು ಬಿಜೆಪಿ ಶಾಸಕರನ್ನಾಗಿ ಕರೆದುಕೊಂಡು ಹೋಗುವೆ. ಅದಕ್ಕೆ ಪಕ್ಷದ ಕಾರ್ಯಕರ್ತರು ಈಗಿನಿಂದಲೇ ಅಡಿಪಾಯ ಭದ್ರ ಮಾಡುವತ್ತ ಶ್ರಮಿಸಿ ಎಂದು ವೈದ್ಯಕೀಯ ಶಿಕ್ಷಣ ಸಚಿವ...
ಈ ಸಾಲಿನಿಂದ ಕ್ರೀಡಾವೇತನ ಹೆಚ್ಚಳಗೊಳಿಸಿದ ಮೈಸೂರು ವಿವಿ
ಮೈಸೂರು, ಸೆಪ್ಟೆಂಬರ್, 04,2020(www.justkannada.in) ; ಮೈಸೂರು ವಿವಿಯ ಉತ್ತಮ ಕ್ರೀಡಾಪಟುಗಳಿಗೆ ಪ್ರಸ್ತುತ ನೀಡುತ್ತಿರುವ ವಿದ್ಯಾರ್ಥಿವೇತನವನ್ನು 3ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸುವುದಕ್ಕೆ ಅನುಮೋದನೆ ದೊರೆಯಿತು.
ಶುಕ್ರವಾರ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್...



