Friday, July 24, 2026

BDA Apartments

Home Blog Page 3639

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ..

0
ಬೆಂಗಳೂರು,ನವೆಂಬರ್,17,2020(www.justkannada.in): ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಪಿ ಸಿಎಂ ಬಿಎಸ್ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರ ಮುಂದಾಗಿತ್ತು. ಈ ಬೆನ್ನಲ್ಲೆ ವೀರಶೈವ ಲಿಂಗಾಯತ ಅಭಿವೃದ್ಧಿ...

ವಿದ್ಯುತ್ ದರ ಏರಿಕೆಗೆ ಖಂಡನೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ…

0
ಮೈಸೂರು,ನವೆಂಬರ್,17,2020(www.justkannada.in):  ರಾಜ್ಯದಲ್ಲಿ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನ ಕಾಂಗ್ರೆಸ್ ಖಂಡಿಸಿದೆ. ಈ ಕುರಿತು ಸರ್ಕಾರದ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ  ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ...

ಮತ್ತೆ ಕ್ಯಾಮೆರಾ ಹಿಡಿದು ಫೋಟೋಗ್ರಫಿ ಮರಳಿದ ಅನಿಲ್ ಕುಂಬ್ಳೆ

0
ಬೆಂಗಳೂರು, 17 ನವೆಂಬರ್ 2020: ಜಂಬೋ’ ಅನಿಲ್ ಕುಂಬ್ಳೆ ಮತ್ತೆ ತಮ್ಮ ಮೆಚ್ಚಿನ ಫೋಟೋಗ್ರಫಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕುಂಬ್ಳೆ ಕೇವಲ ಕ್ರಿಕೆಟಿನಾಗಿ ಮಾತ್ರವಲ್ಲ, ವೈಲ್ಡ್ ಲೈಫ್ ಫೋಟೋಗ್ರಫಿಯಲ್ಲೂ ಸಾಕಷ್ಟು ಸಮಯವನ್ನು ತೊಡಗಿಸಿಕೊಳ್ಳುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಕ್ಯಾಮರಾ ಎತ್ತಿಕೊಂಡು...

ರಿಯಲ್ ಸ್ಟಾರ್ ಫ್ಯಾನ್ಸ್’ಗೆ ಖುಷಿ ಸುದ್ದಿ ! ‘ಕಬ್ಜ’ ಮೋಷನ್ ಪೋಸ್ಟರ್ ರಿಲೀಸ್

0
ಬೆಂಗಳೂರು, 17 ನವೆಂಬರ್ 2020: ಬಹಳ ದಿನಗಳ ಬಳಿಕ ಉಪ್ಪಿ ತಮ್ಮ ಅಭಿಮಾನಿಗಳಿಗೆ ಖುಷಿ ಸುದ್ದಿ ಕೊಟ್ಟಿದ್ದಾರೆ. ಹೌದು. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ....

ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಾಟೆ ಕೇಸ್:  ಬಂಧಿತ ಸಂಪತ್ ರಾಜ್ ಪರ ಡಿ.ಕೆ ಶಿವಕುಮಾರ್ ಬ್ಯಾಟಿಂಗ್…

0
ಬೆಂಗಳೂರು, ನವೆಂಬರ್,17,2020(www.justkannada.in): ಡಿ.ಜೆ ಹಳ್ಳಿ ಮತ್ತು ಕೆ.ಜಿಹಳ್ಳಿ ಗಲಾಟೆ  ಪ್ರಕರಣಕ್ಕೆ ಸಂಬಂಧಿಸಿದಂತೆ  ಬಂಧಿತರಾಗಿರುವ  ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ಪರ ಕೆಪಿಸಿಸಿ ಅಧ್ಯಕ್ಷ  ಡಿ.ಕೆ ಶಿವಕುಮಾರ್ ಬ್ಯಾಟ್ ಬೀಸಿದ್ದಾರೆ. ಸಂಪತ್ ರಾಜ್ ಬಂಧನ ಕುರಿತು...

ದುನಿಯಾ ವಿಜಿ ಚಿತ್ರಕ್ಕೆ ಝೀ ಕನ್ನಡದ ‘ಪಾರು’ ನಾಯಕಿ !

0
ಬೆಂಗಳೂರು, 17 ನವೆಂಬರ್ 2020: ನಟ ದುನಿಯಾ ವಿಜಯ್ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಝೀ ಕನ್ನಡದ ಪಾರು ಧಾರವಾಹಿಯ ನಟಿ ಮೋಕ್ಷಿತಾ ಪೈ ಆಯ್ಕೆಯಾಗಿದ್ದಾರೆ. ಸಲಗ ಸಿನಿಮಾ ನಿರ್ದೇಶಿಸಿರುವ ವಿಜಿ ಶೀಘ್ರದಲ್ಲೇ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್...

ಜನವರಿಯಲ್ಲಿ ಸೆಟ್ಟೇರಲಿದೆ ಬೆಲ್ ಬಾಟಂ-2

0
ಬೆಂಗಳೂರು, 17 ನವೆಂಬರ್ 2020: ಚಿತ್ರ ರಸಿಕರ ಗಮನ ಸೆಳೆದ ಬೆಲ್ ಬಾಟಂ 2ಗೆ ಸಿದ್ಧತೆ ನಡೆದಿದೆ. ಹೌದು. ಇದೀಗ ಎರಡನೇ ಭಾಗ ಜನವರಿಯಲ್ಲಿ ಸೆಟ್ಟೇರುವುದು ಖಚಿತ ಎನ್ನಲಾಗಿದೆ. ರಿಷಬ್ ಶೆಟ್ಟಿಗೆ ನಾಯಕ ನಟನಾಗಿ...

ಸಕಲ ಸಿದ್ಧತೆಯೊಂದಿಗೆ ಮೈಸೂರು ಮಹಾರಾಣಿ ಕಾಲೇಜು ಆರಂಭ: ಕಾಲೇಜಿಗೆ ಬರಲು ವಿದ್ಯಾರ್ಥಿನೀಯರ ನಿರಾಸಕ್ತಿ…

0
ಮೈಸೂರು,ನವೆಂಬರ್,17,2020(www.justkannada.in):  ಕೊರೋನಾ ಮಹಾಮಾರಿ ನಡುವೆ ರಾಜ್ಯಾದ್ಯಂತ ಇಂದಿನಿಂದ ಕಾಲೇಜುಗಳ ಪುನಾರಂಭವಾಗಿದ್ದು ವಿದ್ಯಾರ್ಥಿಗಳು ಕಾಲೇಜಿನತ್ತ ಹೆಜ್ಜೆ ಇಡುತ್ತಿದ್ದಾರೆ. ಮೈಸೂರಿನ ಮಹಾರಾಣಿ ಕಾಲೇಜು ಸಹ ತೆರೆದಿದ್ದು ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿನೀಯರಿಗೆ, ಉಪನ್ಯಾಸಕರಿಗೆ ಹಾಗೂ ಕಾಲೇಜಿನ ಸಿಬ್ಬಂದಿಗೂ ಕೋವಿಡ್...

ಬೆಳ್ಳಿ ಪರದೆ ಮೇಲೆ ಬರಲು ಮಾಸ್ತಿ ವೆಂಕಟೇಶ ಅಯ್ಯಂಗಾರ್’ರ ‘ಮೂಕನ ಮಕ್ಕಳು’ ತಯಾರಿ!

0
ಬೆಂಗಳೂರು, 17 ನವೆಂಬರ್ 2020: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ 'ಮೂಕನ ಮಕ್ಕಳು' ಕೃತಿ ಬೆಳ್ಳಿ ಪರದೆ ಮೇಲೆ ಬರುತ್ತಿದೆ. ಹೌದು. 'ಮೂಕನ ಮಕ್ಕಳು' ಸಿನಿಮಾ ರೂಪತಾಳಿ ಬೆಳ್ಳಿತೆರೆ...

ಬಿಜೆಪಿಯ ಸಚಿವರು, ಸಂಸದರಿಂದ ಶೂ, ಚಪ್ಪಲಿ ಧರಿಸಿಯೇ ಪೂಜೆ !

0
ಚಿಕ್ಕಬಳ್ಳಾಪುರ, 17 ನವೆಂಬರ್ 2020: ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಒಕ್ಕೂಟದ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರು, ಸಂಸದರು ಸೇರಿದಂತೆ ಅಧಿಕಾರಿಗಳೆಲ್ಲ ಶೂ, ಚಪ್ಪಲಿ ಧರಿಸಿಯೇ ಪಾಲ್ಗೊಂಡಿದ್ದು ವಿವಾದದ ಜತೆಗೆ ಸಾರ್ವಜನಿಕರ ಆಕ್ರೋಶಕ್ಕೆ...