ದೇಶದಲ್ಲಿ 90 ಲಕ್ಷ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ…
ನವದೆಹಲಿ,ನವೆಂಬರ್,20,2020(www.justkannada.in): ದೇಶದಲ್ಲಿ ಕೊರೋನಾ ಮಹಾಮಾರಿ ಇತ್ತೀಚೆಗೆ ಕಡಿಮೆಯಾಗುತ್ತಿದ್ದು, ಈ ನಡುವೆ ದೇಶದಲ್ಲಿ ಕೊರೋನಾ ಸೋಂಕಿತ ಸಂಖ್ಯೆ 90,04,366ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 45,882 ಮಂದಿಗೆ ಕೊರೋನಾ ಸೋಂಕು ತಗುಲಿದ್ದು ಈ ಮೂಲಕ...
ಬೆಂಗಳೂರು ಟೆಕ್ ಸಮ್ಮಿಟ್-2020: ವರ್ಚ್ಯುಯಲ್ ಮೇಳಕ್ಕೆ ನಿರೀಕ್ಷೆ ಮೀರಿ ಸ್ಪಂದನೆ….
ಬೆಂಗಳೂರು,ನವೆಂಬರ್,20,2020(www.justkannada.in): ಇದೇ ಮೊದಲ ಸಲ ವರ್ಚ್ಯುಯಲ್ ಆಗಿ ನಡೆದ ‘ಬೆಂಗಳೂರು ತಂತ್ರಜ್ಞಾನ ಮೇಳ-2020’ ಕ್ಕೆ ಮೊದಲ ದಿನವಾದ ಗುರುವಾರ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.
ಬಿಟಿಎಸ್-2020 ಆನ್ ಲೈನ್ ವೇದಿಕೆಯೊಂದರಲ್ಲೇ 7000 ವ್ಯಾಪಾರೋದ್ಯಮಿಗಳು ನೋಂದಣಿ...
‘ಬಿಟಿಎಸ್-2020’ ದಲ್ಲಿ ‘ಆತ್ಮನಿರ್ಭರ ಭಾರತ ಚರ್ಚೆ: ಅಂತಾರಾಷ್ಟ್ರೀಯ ಗುಣಮಟ್ಟದಲ್ಲೇ ದೇಶೀಯ ಡಯಾಗ್ನಾಸ್ಟಿಕ್ ಉತ್ಪನ್ನಗಳ ನಿರ್ಮಾಣದ ಬಗ್ಗೆ ಮೆಚ್ಚುಗೆ..
ಬೆಂಗಳೂರು,ನವೆಂಬರ್,20,2020(www.justkannada.in): ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಆತ್ಮ ನಿರ್ಭರ ಭಾರತದ ಕನಸು ಸಾಕಾರಗೊಳಿಸುವತ್ತ ಹೆಜ್ಜೆ ಇಡಲಾಗುತ್ತಿದ್ದು, ಅಂತಾರಾಷ್ಟ್ರೀಯ ಗುಣಮಟ್ಟದಲ್ಲೇ ದೇಶೀಯವಾಗಿ ಡಯಾಗ್ನಾಸ್ಟಿಕ್ ಉತ್ಪನ್ನಗಳು ನಿರ್ಮಾಣಗೊಳ್ಳುತ್ತಿವೆ ಎಂದು ಕೋವಿಡ್ -19 ಸ್ಕೇಲ್ ಅಪ್ ಪ್ರೋಗ್ರಾಂ, ಸಿ-ಕ್ಯಾಂಪ್...
ಬಿಟಿಎಸ್-2020’ನಲ್ಲಿ ಅನುಭವ ಹಂಚಿಕೊಂಡ ಭಾರತೀಯರು: ಉದ್ಯಮಸ್ನೇಹಿ ನೆದರ್ ಲ್ಯಾಂಡ್: ನವೋದ್ಯಮಿಗಳ ಮೆಚ್ಚುಗೆ…
ಬೆಂಗಳೂರು,ನವೆಂಬರ್,20,2020(www.justkannada.in): ನವೋದ್ಯಮಗಳನ್ನು ಆರಂಭಿಸಲು ಯುರೋಪ್ ನಲ್ಲಿ, ಅದರಲ್ಲಿಯೂ ಮುಖ್ಯವಾಗಿ ನೆದರ್-ಲ್ಯಾಂಡ್ ನಲ್ಲಿ ವಿಫುಲವಾದ ಅವಕಾಶವಿದೆ. ಅಲ್ಲಿನ ಸರ್ಕಾರವೂ ಸ್ಟಾರ್ಟ್-ಅಪ್ ಗಳನ್ನು ಆರಂಭಿಸಲು ಸಾಕಷ್ಟು ಪ್ರೋತ್ಸಾಹಕ ಕ್ರಮಗಳನ್ನು ಕೈಗೊಂಡಿದೆ ಎಂದು ನವೋದ್ಯಮಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗುರುವಾರ...
ಮೈಸೂರು: ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಬಂಧಿಸಿದ ಪೊಲೀಸರು…
ಮೈಸೂರು,ನವೆಂಬರ್,20,2020(www.justkannada.in) : ಹನಿಟ್ರ್ಯಾಪ್ ಮಾಡುತ್ತಿದ್ದ ಯುವತಿ ಸೇರಿ ಐವರನ್ನ ಮೈಸೂರಿನ ಕುವೆಂಪುನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣದ ನವೀನ್, ಶಿವರಾಜು, ಹರೀಶ್, ವಿಜಿ ಹಾಗೂ ಹುಣಸೂರಿನ ಯುವತಿ ಅನಿತ ಬಂಧಿತ ಆರೋಪಿಗಳು. ಡಾ. ಪ್ರಕಾಶ್...
UK Supports Karnataka’s Climate Change, Green Energy Initiatives
Bengaluru: UK Deputy High Commissioner Jan Thompson lauded Karnataka government's efforts to become a leading state in tackling climate change and rapid adoption of...
‘ಸ್ವಚ್ಛ ಪರಿಸರ’ ತಾಂತ್ರಿಕ ಸಹಕಾರ ನೀಡಲು ಯು.ಕೆ ಉತ್ಸುಕ ; ಕೆಲ ವಾಹನ ವಿಭಾಗಗಳಲ್ಲಿ ಶೇ 100ರಷ್ಟು ವಿದ್ಯುತ್...
ಬೆಂಗಳೂರು, ನ.19, 2020 : (www.justkannada.in news) : ಕರ್ನಾಟಕ ಸರ್ಕಾರವು ಕೆಲವು ವಾಹನ ವಿಭಾಗಗಳನ್ನು ಶೇ 100ರಷ್ಟು ವಿದ್ಯುತ್ ಚಾಲಿತ ಮಾಡುವ ಗುರಿ ಹೊಂದಿದೆ ಎಂದು ಐಟಿ/ಬಿಟಿ ಸಚಿವರೂ ಆದ ಉಪ...
ಹಂಪಿ ವಿಜಯ ವಿಠ್ಠಲ ದೇವಸ್ಥಾನಕ್ಕೆ ಭೇಟಿ ನೀಡಿದ ಸಹಕಾರ ಸಚಿವ ಸೋಮಶೇಖರ್
ಹಂಪಿ, ನ.19, 2020 : (www.justkannada.in news) 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಬಳ್ಳಾರಿ ಜಿಲ್ಲೆಯ ಪ್ರವಾಸದಲ್ಲಿರುವ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಂಪಿಯ...
ನಿಗಮಗಳ ರಚನೆಯ ಹಿಂದೆ ರಾಜಕೀಯದ ವಾಸನೆ: ಪ್ರೊ ಕೆ ಮರುಳಸಿದ್ಧಪ್ಪ ವಿಷಾದ
ಬೆಂಗಳೂರು, ನ.19, 2020 : (www.justkannada.in news) : ರಾಜ್ಯದಲ್ಲಿ ವೀರಶೈವ - ಲಿಂಗಾಯತ ಅಭಿವೃದ್ಧಿ ನಿಗಮ ಮತ್ತು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಸ್ಪಷ್ಟವಾಗಿ ರಾಜಕೀಯ ಉದ್ಧೇಶದಿಂದ ಕೂಡಿದೆ ಎಂದು ಹಿರಿಯ ವಿದ್ವಾಂಸ...
ಸಣ್ಣ ಹಿಡುವಳಿದಾರರಿಗೂ ಸಿಗಬೇಕು ಡ್ರೋನ್ ಸೌಲಭ್ಯ ; ತಜ್ಞ ಕೋಟಾ ನಾರಾಯಣ ರಾವ್ ಪ್ರತಿಪಾದನೆ
ಬೆಂಗಳೂರು, ನ.19, 2020 : (www.justkannada.in news) : ಭಾರತದಂತಹ ಕೃಷಿ ಆಧಾರಿತ ದೇಶದಲ್ಲಿ ಸಣ್ಣ ಸಣ್ಣ ಹಿಡುವಳಿದಾರರು ಕೂಡ ಡ್ರೋನ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವಂತಾಗಬೇಕು ಎಂದು ತಜ್ಞ ಕೋಟಾ ನಾರಾಯಣ ರಾವ್...



