Sunday, July 26, 2026

BDA Apartments

Home Blog Page 3613

ಬೈಕ್ ಗೆ ಖಾಸಗಿ ಬಸ್‌ ಡಿಕ್ಕಿ: ಬೈಕ್‌ ಸವಾರ ಸ್ಥಳದಲ್ಲೇ ಸಾವು….

0
ಮೈಸೂರು,ನವೆಂಬರ್,26,2020(www.justkannada.in):  ಬೈಕ್ ಗೆ  ಹಿಂದಿನಿಂದ ಖಾಸಗಿ ಬಸ್‌ ಡಿಕ್ಕಿಯಾಗಿ, ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಸರ್ಕಾರಿ ಅತಿಥಿಗೃಹ ಮುಂಭಾಗದ ಸಿಗ್ನಲ್ ಜಂಕ್ಷನ್‌ ನಲ್ಲಿ ಈ ಘಟನೆ ನಡೆದಿದೆ. ಮೈಸೂರಿನ...

ವರಿಷ್ಠರ ಆದೇಶದ ಬಳಿಕವೇ ಸಂಪುಟ ವಿಸ್ತರಣೆ- ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಎಂ ಬಿಎಸ್ ವೈ ಸ್ಪಷ್ಟನೆ..

0
ಚಾಮರಾಜನಗರ,ನವೆಂಬರ್,25,2020(www.justkannada.in): ಪಕ್ಷದ ಹೈಕಮಾಂಡ್ ಆದೇಶ ಬಂದ ಬಳಿಕವಷ್ಟೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು. ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಮಲೈಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ ಸಿಎಂ ಬಿಎಸ್...

ಒಂದು ಸಾವಿರ ಜನಕ್ಕೆ ಸೀಮಿತವಾಗಿ ಪಂಚಲಿಂಗ ದರ್ಶನ –ಸಿಎಂ ಬಿ.ಎಸ್.ಯಡಿಯೂರಪ್ಪ

0
ಮೈಸೂರು,ನವೆಂಬರ್.25.2020(www.justkannada.in):  ಒಂದು ಸಾವಿರ ಜನಕ್ಕೆ ಸೀಮಿತಗೊಳಿಸಿ, ಸರಳವಾಗಿ ಪಂಚಲಿಂಗ ದರ್ಶನ ಮಹೋತ್ಸವ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬುಧವಾರ ತಿ.ನರಸೀಪುರ ತಾಲ್ಲೂಕಿನ ತಲಕಾಡಿನಲ್ಲಿ ನಡೆದ ಪಂಚಲಿಂಗ ದರ್ಶನ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ...

ಭೀಕರ ಅಪಘಾತ: ಓರ್ವ ಮಹಿಳಾ ಪಿಎಸ್ ಐ ಸೇರಿ 6 ಮಂದಿಗೆ ಗಾಯ…

0
ದಾವಣಗೆರೆ,ನವೆಂಬರ್,25,2020(www.justkannada.in): ಪೊಲೀಸರು ತೆರಳುತ್ತಿದ್ದ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ  ಓರ್ವ ಮಹಿಳಾ ಪಿಎಸ್ ಐ ಸೇರಿ 6 ಮಂದಿ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಹರಿಹರ...

ನನ್ನ ಜತೆ ಮುಂಬೈಗೆ ಬಂದ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುತ್ತೆ- ಸಚಿವ ಹೆಚ್. ನಾಗೇಶ್…

0
ಕೋಲಾರ,ನವೆಂಬರ್,25,2020(www.justkannada.in): ನನ್ನ ಜತೆ ಮುಂಬೈಗೆ ಬಂದ ಸ್ನೇಹಿತರಿಗೆ ಸಚಿವ ಸ್ಥಾನ ಸಿಗುತ್ತೆ ಎಂದು ಅಬಕಾರಿ ಸಚಿವ ಹೆಚ್. ನಾಗೇಶ್ ತಿಳಿಸಿದ್ದಾರೆ. ಕೋಲಾರದಲ್ಲಿ ಇಂದು ಮಾತನಾಡಿದ ಸಚಿವ ಹೆಚ್. ನಾಗೇಶ್, ಕೇಂದ್ರದಿಂದ ಆದೇಶ ಬಂದ ಕೂಡಲೇ...

CM BSY lays foundation stone for renovation of temples in Mudukutore

0
Mysuru, Nov. 25, 2020 (www.justkannada.in): Chief Minister B.S. Yedyurappa laid the foundation stone for the renovation of the Sri Bhramaramba and Mallikarjunaswamy temples in...

MP Srinivas Prasad expresses displeasure on CM BSY

0
Mysuru, Nov. 25, 2020 (www.justkannada.in): Chamarajanagar MP Srinivas Prasad today openly expressed his displeasure on Chief Minister B.S. Yedyurappa over cabinet expansion and reshuffling. He...

ಮಾಜಿ ಸಚಿವ ರೋಷನ್ ಬೇಗ್ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ…

0
ಬೆಂಗಳೂರು, ನವೆಂಬರ್,25,2020(www.justkannada.in):  ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೋಷನ್ ಬೇಗ್ ಅವರನ್ನ ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ...

ತಲಕಾಡು ಪಂಚಲಿಂಗದರ್ಶನ ಸಿದ್ಧತಾ ಪೂರ್ವಭಾವಿ ಸಭೆ: ಅಧಿಕಾರಿಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಚರ್ಚೆ….

0
ಮೈಸೂರು,ನವೆಂಬರ್,25,2020(www.justkannada.in): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ತಲಕಾಡು  ಪಂಚಲಿಂಗದರ್ಶನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ಜರುಗಿತು. ತಲಕಾಡಿನ ಪರಿವೀಕ್ಷಣಾ ಮಂದಿರದಲ್ಲಿ ಸಿಎಂ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ  ಪಂಚಲಿಂಗದರ್ಶನ ಸಿದ್ಧತೆ...

ಕೆರೆಯಲ್ಲಿ ಈಜಲು ಹೋಗಿ ಐವರು ನೀರುಪಾಲು….

0
ಚಿಕ್ಕಮಗಳೂರು,ನವೆಂಬರ್,25,2020(www.justkannada.in):  ಕೆರೆಯಲ್ಲಿ ಈಜಲು ಹೋಗಿ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕಿನ ವಸ್ತಾರೆ ಬಳಿ  ಹಿರೇಕೆರೆ  ಬಳಿ ಈ ಘಟನೆ ನಡೆದಿದೆ.ರಘು(22), ದಿಲೀಪ್(24),ಸಂದೀಪ್(23), ದೀಪಕ್(20) ಸುದೀಪ್(20) ನೀರುಪಾಲಾದವರು....