Monday, July 27, 2026

BDA Apartments

Home Blog Page 3602

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,810 ಹೊಸ ಕೊರೋನಾ ಪ್ರಕರಣ ಪತ್ತೆ…

0
ನವದೆಹಲಿ,ನವೆಂಬರ್,30,2020(www.justkannada.in): ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 41,810 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 94,31,692ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ   ಮಾಹಿತಿ ನೀಡಿದ್ದು,  ಒಂದೇ ದಿನದಲ್ಲಿ ಕೊರೋನಾ...

ಎರಡು ಸಾವಿರ ವರ್ಷಗಳ ಇತಿಹಾಸವಿರುವ ‘ಕನ್ನಡ’ ರಾಷ್ಟ್ರಭಾಷೆಯಾಗಲಿ : ಕರವೇ ನಾರಾಯಣಗೌಡ ಆಗ್ರಹ.

0
  ಮೈಸೂರು, ನ.29, 2020 : ( www.justkannada.in news ) ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಹೀಗಾಗಿ ಕನ್ನಡ ಭಾಷೆಯನ್ನ ರಾಷ್ಟ್ರ ಭಾಷೆಯನ್ನಾಗಿ ಮಾಡಿ. ಇಲ್ಲವಾದರೇ ದೇಶದ ಎಲ್ಲಾ ಭಾಷೆಗಳಿಗೂ...

ವಾಟಾಳ್ ನಾಗರಾಜ್, ಸಾ.ರ.ಗೋವಿಂದು ಬಂಧನ..!

0
  ಮೈಸೂರು, ನ.29, 2020 : ( www.justkannada.in news ) ಮರಾಠ ಪ್ರಾಧಿಕಾರ ವಿರೋಧಿಸಿ ಹೆದ್ದಾರಿ ತಡೆ. ಮೈಸೂರಿನ ಕೊಲಂಬಿಯಾ ಏಷ್ಯ ವೃತ್ತದಲ್ಲಿ ಪ್ರತಿಭಟನೆ. ವಾಟಾಳ್ ನಾಗರಾಜ್, ಸಾರಾ ಗೋವಿಂದ್ ನೇತೃತ್ವದಲ್ಲಿ ಪ್ರತಿಭಟನೆ....

ಯಡಿಯೂರಪ್ಪ ಅವರೇ ನಮ್ಮ ನಾಯಕರು, ಅವರು ಬದಲಾಗಲ್ಲ: ಸಚಿವ ಸೋಮಶೇಖರ್

0
ಪೊನ್ನಂಪೇಟೆ, ಕೊಡಗು, ನವೆಂಬರ್ 29, 2020 (www.justkannada.in): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅದರಲ್ಲಿ ಯಾವುದೇ ಪ್ರಶ್ನೆಯೂ ಇಲ್ಲ. ಅವರ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂದು ಸಹಕಾರ ಸಚಿವರಾದ ಎಸ್.ಟಿ....

ಸಿಎಂ ಬಿಎಸ್ವೈಗೆ ಬುದ್ಧಿ ಇದ್ಯೋ ಇಲ್ವೋ ಗೊತ್ತಿಲ್ಲ !: ವಾಟಾಳ್ ನಾಗರಾಜ್ ಆಕ್ರೋಶ

0
ಮೈಸೂರು, ನವೆಂಬರ್ 29, 2020 (www.justkannada.in): ಡಿ.5ಕ್ಕೆ ಕರ್ನಾಟಕ ಬಂದ್ ಶತಸಿದ್ದ ಎಂದು ಮೈಸೂರಿನಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ. ನ.30ರ ವರೆಗೆ ರಾಜ್ಯ ಸರ್ಕಾರ ಮರಾಠ ಪ್ರಾಧಿಕಾರ ಹಿಂಪಡೆಯಬೇಕು. ಈ ವಿಚಾರದಲ್ಲಿ ಸಿಎಂ ಯಡಿಯೂರಪ್ಪ...

ನಂಜನಗೂಡು ಸಿಂಧುವಳ್ಳಿಯ ‘ಕರುಣಾಲಯ’ದ ಔದಾರ್ಯದ ಕಥೆ ಹೆಕ್ಕಿ ತೆಗೆದ ಪತ್ರಕರ್ತ !

0
ಮೈಸೂರು, ನವೆಂಬರ್ 29, 2020 (www.justkannada.in): 26 ವರ್ಷಗಳ ಹಿಂದೆ ಮನೆಬಿಟ್ಟು ಮಾನಸಿಕ ಅಸ್ವಸ್ಥ ಮತ್ತೆ ಮರಳಿ ಮನೆ, ಕುಟುಂಬದವನ್ನು ಸೇರಿಸಿದ ನಂಜನಗೂಡು ತಾಲೂಕಿನ ಸಿಂಧುವಳ್ಳಿಯಲ್ಲಿರುವ ಕರುಣಾಲಯ ಮಾನಸಿಕ ಅಸ್ವಸ್ಥರ ಆಶ್ರಯತಾಣದ ಕಥೆ...

ಕೊಲ್ಲೂರು ಮೂಕಾಂಬಿಕಾ ದರ್ಶನ ಪಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

0
ಬೆಂಗಳೂರು, ನವೆಂಬರ್ 29, 2020 (www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಪ್ರವಾಸಕ್ಕೂ ಮುನ್ನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವರ ದರ್ಶನ ಪಡೆದರು. ಡಿಕೆಶಿ ಕಮಲಶಿಲೆ...

ಹೆಚ್ಚಿದ ರೈತರ ಪ್ರತಿಭಟನೆ: ಅಮಿತ್ ಶಾ ಭೇಟಿ ಮಾಡಿದ ಹರಿಯಾಣ ಸಿಎಂ

0
ನವದೆಹಲಿ, ನವೆಂಬರ್ 29, 2020 (www.justkannada.in): ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ತೀವ್ರಗೊಳಿಸಿರುವ...

ಮೈಸೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ವ್ಯಕ್ತಿ ಬಲಿ

0
ಮೈಸೂರು, ನವೆಂಬರ್ 29, 2020 (www.justkannada.in): ಎಚ್.ಡಿ.ಕೋಟೆ ತಾಲೂಕಿನ ನೆಮ್ಮನಹಳ್ಳಿಯಲ್ಲಿ ಕಾಡನೆ ದಾಳಿಗೆ ವ್ಯಕ್ತಿ ಬಲಿಯಾಗಿರುವ ಘಟನೆ ನಡೆದಿದೆ. ನೆಮ್ಮನಹಳ್ಳಿ ಗ್ರಾಮದ ಯೋಗೇಶ್ ಮೃತ ದುರ್ದೈವಿ. ಬೆಳಗ್ಗೆ ಶುಂಠಿ ಜಮೀನಿಗೆ ತೆರಳಿದ್ದಾಗ ದಾಳಿನಡೆಸಿದ ಕಾಡಾನೆ....

ವೀರಶೈವ ಲಿಂಗಾಯತರ ಒಬಿಸಿ ಸೇರ್ಪಡೆಯಿಂದ ಸಣ್ಣ ಪುಟ್ಟ ಜನಾಂಗಕ್ಕೆ ಹಿನ್ನಡೆ: ಶಾಸಕ ತನ್ವೀರ್ ಸೇಠ್ ಆತಂಕ

0
ಮೈಸೂರು, ನವೆಂಬರ್ 29, 2020 (www.justkannada.in): ಆತುರದಲ್ಲಿ ವೀರಶೈವ ಲಿಂಗಾಯತರನ್ನ ಓಬಿಸಿಗೆ ಸೇರಿಸಲು ನಿರ್ಧರಿಸಿದ್ದಾರೆ. ಇದರ ಪರಿಣಾಮವನ್ನು ಬಿಜೆಪಿ ಸರಕಾರ ಎದುರಿಸಲಿದೆ ಎಂದು ಶಾಸಕ ತನ್ವೀರ್ ಸೇಠ್ ಎಚ್ಚರಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...