ಸಾರಿಗೆ ನೌಕರರು ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು : ಸಚಿವ ವಿ.ಸೋಮಣ್ಣ
ಮಂಗಳೂರು,ಡಿಸೆಂಬರ್,13,2020(www.justkannada.in) : ಯಡಿಯೂರಪ್ಪ ಸರಕಾರ ಯಾರನ್ನು ಹಸಿವಿನಿಂದ ಇರಲು ಬಿಡುವುದಿಲ್ಲ. ಸಾರಿಗೆ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿರುವುದು ತಪ್ಪಲ್ಲ. ಆದರೆ, ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.ರಾಜ್ಯಾದ್ಯಂತ ಸಾರಿಗೆ...
ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ : ಶಾಸಕ ರೇಣುಕಾಚಾರ್ಯ
ಬೆಂಗಳೂರು,ಡಿಸೆಂಬರ್,13,2020(www.justkannada.in) : ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥರಾಗಿದ್ದು, ಈತನಿಂದ ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಲ್ಲ ಎಂದು ಶಾಸಕ ರೇಣುಕಾಚಾರ್ಯ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.ಕೋಡಿಹಳ್ಳಿ ಚಂದ್ರಶೇಖರ್ ಸಮಸ್ಯೆಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುವ ಕಾರ್ಯ...
ಕಳೆದ 15 ರಣಹದ್ದುಗಳು ಈ ನಿಗಮಗಳ ಮಾಂಸ-ರಕ್ತವನ್ನು ಹೀರಿವೆ : ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ
ಬೆಂಗಳೂರು,ಡಿಸೆಂಬರ್,13,2020(www.justkannada.in) : KSRTC,BMTC,NWKRTC,NEKRTC ಈ ಎಲ್ಲ ನಿಗಮಗಳ ಸ್ವಾಸ್ಥ್ಯ ನನ್ನ ಮಿತ್ರರಾದ ದಿವಂಗರ ಎನ್.ಗೋಕುಲ್ ರಾಮ್, ಶಿವಕುಮಾರ್, ಲತಾ ಮತ್ತು ಉಪೇಂದ್ರ ತ್ರಿಪಾಠಿಯಯವರ ಉಸ್ತುವಾರಿಯಲ್ಲಿದ್ದಂತೆ ಈಗ ಸುಸ್ಥಿರವಾಗಿ ಉಳಿದಿಲ್ಲ. ಕಳೆದ 15 ರಣಹದ್ದುಗಳು...
ಜಿಟಿಡಿ ಕೆಲ ದಿನಗಳ ಕಾಲ ಆಕ್ಟಿವ್ ಇರಲಿಲ್ಲ, ಇನ್ನು ಮುಂದೆ ಆಕ್ಟಿವ್ ಆಗ್ತಾರೆ : ಶಾಸಕ ಸಾ.ರಾ.ಮಹೇಶ್
ಮೈಸೂರು,ಡಿಸೆಂಬರ್,13,2020(www.justkannada.in) : ಜಿ.ಟಿ.ದೇವೇಗೌಡರು ನಮ್ಮ ನಾಯಕರು. ಅವರನ್ನ ಭೇಟಿ ಮಾಡುವುದರಲ್ಲಿ ವಿಶೇಷ ಏನಿಲ್ಲ. ಅವರು ನಮ್ಮ ಪಕ್ಷದಲ್ಲೆ ಇದ್ದಾರೆ. ಮುಂದೆ ನಮ್ಮ ಜೊತೆ ಬಂದೆ ಬರ್ತಾರೆ. ಕೆಲ ದಿನಗಳ ಕಾಲ ಆಕ್ಟಿವ್ ಇರಲಿಲ್ಲ....
ದೇಶದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿದ್ದು, ಹೊಸ ಸಂಸತ್ತಿನ ಅವಶ್ಯಕತೆ ಏನಿತ್ತು? : ನಟ ಕಮಲ್ ಹಾಸನ್ ಪ್ರಶ್ನೆ
ಚೆನ್ನೈ,ಡಿಸೆಂಬರ್,13,2020(www.justkannada.in) : ಭಾರತದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವ ಈ ಸಂದರ್ಭದಲ್ಲಿ ಹೊಸ ಸಂಸತ್ತಿನ ಅವಶ್ಯಕತೆ ಏನಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಟ, ರಾಜಕಾರಣಿ ಕಮಲ್ ಹಾಸನ್ ಪ್ರಶ್ನಿಸಿದ್ದಾರೆ. ದೇಶದ...
ಲೀಡರ್ ಆಗಿ ಕೆಲಸ ಮಾಡಿದ್ದೇನೆ ಹೊರತು ಡೀಲರ್ ಆಗಿ ಅಲ್ಲ : ನೌಕರರ ಯೂನಿಯನ್ ಅಧ್ಯಕ್ಷ ಅನಂತ್ ಸುಬ್ಬಾರಾವ್...
ಬೆಂಗಳೂರು,ಡಿಸೆಂಬರ್,13,2020(www.justkannada.in) : ನಾವಿರೋದು ಜನರಿಗಾಗಿ, ಇವರೇನು ಉಪವಾಸ ಮಾಡುತ್ತಾರೆ? ನಾನು ಲೀಡರ್ ಆಗಿ ಕೆಲಸ ಮಾಡಿದ್ದೇನೆ ಹೊರತು ಡೀಲರ್ ಆಗಿ ಅಲ್ಲ ಎಂದು ಹೇಳುವ ಮೂಲಕ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ...
ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ, ಅಧಿಕೃತ ನಿರ್ಧಾರ ಘೋಷಣೆ : ಸಾರಿಗೆ ಸಚಿವ ಲಕ್ಷ್ಮಣ ಸವದಿ
ಬೆಂಗಳೂರು,ಡಿಸೆಂಬರ್,13,2020(www.justkannad.in) : ಸಾರಿಗೆ ನೌಕರರ ಜೊತೆ ಎರಡು ಸುತ್ತು ಮಾತುಕತೆ ಮಾಡಿದ್ದೇವೆ. ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ ನಡೆಸಿ. ಅಧಿಕೃತ ನಿರ್ಧಾರ ಘೋಷಿಸುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಾರಿಗೆ...
ರಾಜ್ಯದ ಹಿರಿಯ ಆನೆ ಗೀತಾ ನಿಧನ
ಶಿವಮೊಗ್ಗ,ಡಿಸೆಂಬರ್,13,2020(www.justkannada.in) : ರಾಜ್ಯದ ಹಿರಿಯ ಆನೆ ಎಂದೇ ಹೆಸರಾಗಿದ್ದ ಸಕ್ರೆಬೈಲು ಆನೆಬಿಡಾರದ ಹಿರಿಯ ಆನೆ ಗೀತಾ (85) ಸಾವನ್ನಪ್ಪಿದೆ.
ಇಡೀ ರಾಜ್ಯದ ಅತ್ಯಂತ ಹಿರಿಯ ಆನೆ ಎನಿಸಿಕೊಂಡಿದ್ದ ಇದು ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ ಎಂದು...
ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರ ನಿಧನ : ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ನಾಗಾಭರಣ ಸಂತಾಪ
ಬೆಂಗಳೂರು,ಡಿಸೆಂಬರ್,13,2020(www.justkannada.in) : ಹೆಸರಾಂತ ವಿದ್ವಾಂಸ, ಪ್ರವಚನ ಬ್ರಹ್ಮ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯರ ನಿಧನದಿಂದ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಖಂಡ ಪ್ರವಚನದ...
ಗ್ರಾಪಂ ಪೂರ್ವಭಾವಿ ಸಭೆಗೆ ಚಕ್ಕರ್ ನಾಟಕಕ್ಕೆ ಹಾಜರಾದ ಶಾಸಕ ಜಿ.ಟಿ.ದೇವೇಗೌಡ
ಮೈಸೂರು,ಡಿಸೆಂಬರ್,13,2020(www.justkannada.in) : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗ್ರಾಮಪಂಚಾಯಿತಿ ಚುನಾವಣೆ ಕಾರ್ಯಕರ್ತರ ಪೂರ್ವಭಾವಿ ಸಭೆಗೆ ಹಾಜರಾಗದೇ, ಶಾಸಕ ಜಿ.ಟಿ.ದೇವೇಗೌಡ ನಾಟಕ ಸಂಘದ ಉದ್ಘಾಟನೆಗೆ ಹಾಜರ್.
ಆಂದೋಲನ ವೃತ್ತದ ಅಮ್ಮಾ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಚಾಮುಂಡೇಶ್ವರಿ ವಿಧಾನಸಭಾ...



