Home Blog Page 3532

ಬ್ರಿಟನ್ ನಿಂದ ಬಂದ ಎಲ್ಲರ ಮಾಹಿತಿ ಸಂಗ್ರಹ: ಕೊರೋನಾ ಹೊಸ ಪ್ರಭೇದದ ಬಗ್ಗೆ ಆತಂಕ ಬೇಡ- ಸಚಿವ ಸುಧಾಕರ್…

0
ಬೆಂಗಳೂರು,ಡಿಸೆಂಬರ್,23,2020(www.justkannada.in):  ಕೊರೋನಾ ಹೊಸ ಪ್ರಭೇದ ವೇಗವಾಗಿ ಹರಡುತ್ತದೆ.ಆದರೂ ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಬ್ರಿಟನ್ ನಿಂದ ಬಂದ ಎಲ್ಲರ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ...

ಆದಿಚುಂಚನಗಿರಿ ಶ್ರೀ ಮಠದಿಂದ ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣದ ಚಿಂತನೆ- ಸಚಿವ ಎಸ್ ಟಿ ಸೋಮಶೇಖರ್…

0
ಬೆಂಗಳೂರು,ಡಿಸೆಂಬರ್,23,2020(www.justkannada.in):  ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸ್ಲಂಗಳಿವೆಯೋ ಅಲ್ಲಲ್ಲಿ ಸ್ಲಂ ಮಕ್ಕಳಿಗೆ ಸಂಪೂರ್ಣವಾಗಿ ಉಚಿತ ಶಿಕ್ಷಣ ಸಿಗಬೇಕಿದೆ. ಈ ಕೆಲಸವನ್ನು ಆದಿಚುಂಚನಗಿರಿ ಶ್ರೀಮಠದಿಂದ ಮಾಡಲಾಗುವುದು.  ಸರ್ಕಾರದ ಕಡೆಯಿಂದ ಜಾಗವಿದ್ದರೆ ಸಾಕು ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು...

ರೂಪಾಂತರ ಕರೋನಾ ಭೀತಿ : ಬ್ರಿಟನ್ ನಿಂದ ಬಂದ ಏಳು ಮಂದಿ ಮೈಸೂರಿಗರಿಗೆ ಇಂದು ಕೊರೋನಾ ಟೆಸ್ಟ್…

0
ಮೈಸೂರು,ಡಿಸೆಂಬರ್,23,2020(www.justkannada.in):  ಇಂಗ್ಲೇಂಡ್ ನಲ್ಲಿ ಕಾಣಿಸಿಕೊಂಡಿರುವ ರೂಪಾಂತರ ಕೊರೋನಾ  ಇದೀಗ ಎಲ್ಲೆಡೆ ಭೀತಿಯನ್ನುಂಟು ಮಾಡಿದ್ದು, ಈ  ಹಿನ್ನೆಲೆ ಬ್ರಿಟನ್ ನಿಂದ ಆಗಮಿಸಿರುವ ಏಳು ಮಂದಿಗೆ ಮೈಸೂರಿಗರಿಗೆ  ಕೊರೋನಾ ಟೆಸ್ಟ್ ಗೆ ಸಿದ್ಧತೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆ...

ಶಾಪಿಂಗ್ ಮಾಲ್ ನಲ್ಲಿ ಕಳ್ಳತನ ಮಾಡಿದ್ಧ ಮೂವರ ಸೆರೆ…

0
ಬೆಂಗಳೂರು,ಡಿಸೆಂಬರ್,23,2020(www.justkannada.in):  ಶಾಪಿಂಗ್ ಮಾಲ್ ನಲ್ಲಿ ಕಳ್ಳತನ ಮಾಡಿದ್ದ ಮೂವರು ಕಳ್ಳರನ್ನ ಬೆಂಗಳೂರಿನ ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಮನ್ಸೂರ್(24), ಇಮ್ರಾನ್(26), ಜಿಲ್ಲಾನ್(24) ಬಂಧಿತ ಆರೋಪಿಗಳು ಬಂಧಿತ ಆರೋಪಿಗಳ ಬಳಿ ಇದ್ದ ಬೈಕ್, ಮೊಬೈಲ್ , 50...

ಮೈಸೂರು : ರೈಲು ಸಮಯದ ಪರಿಷ್ಕರಣೆ: ಬದಲಾದ ಸಮಯ ಬಗ್ಗೆ ಮಾಹಿತಿ ಇಲ್ಲಿದೆ ಮಾಹಿತಿ…

0
ಮೈಸೂರು,ಡಿಸೆಂಬರ್,22,2020(www.justkannada.in): ಹುಬ್ಬಳ್ಳಿ - ಮೈಸೂರು - ಹುಬ್ಬಳ್ಳಿ ವಿಶೇಷ ಎಕ್ಸ್‌ ಪ್ರೆಸ್ ಮತ್ತು ಮೈಸೂರು- ಅಜ್ಮೀರ್ ಸಾಪ್ತಾಹಿಕ ಎಕ್ಸ್‌ ಪ್ರೆಸ್ ವಿಶೇಷ  ರೈಲು ಸಮಯದ ಪರಿಷ್ಕರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮೈಸೂರು...

ಗ್ರಾ.ಪಂ ಚುನಾವಣೆ ಮತದಾನ ಪ್ರಕ್ರಿಯೆ ಅಂತ್ಯ: ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರ….

0
ಮೈಸೂರು,ಡಿಸೆಂಬರ್,22,2020(www.justkannada.in):  ಗ್ರಾಮಪಂಚಾಯತ್ ಚುನಾವಣೆಯ ಮೊದಲ ಹಂತದ ಮತದಾನ  ಪ್ರಕ್ರಿಯೆ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಮತದಾನ ಶುರುವಾಗಿ ಸಂಜೆ 5 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದಿದೆ. ಮೈಸೂರು...

ಬ್ರಿಟನ್: ಮೈಸೂರಿಗೆ ‘ಏಳ’ರ ನಂಟು…..

0
ಮೈಸೂರು,ಡಿಸೆಂಬರ್, 22,2020(www.justkannada.in): ವಿಮಾನದ ಮೂಲಕ ಬ್ರಿಟನ್ ನಿಂದ ಬೆಂಗಳೂರಿಗೆ ಬಂದ 85 ಪ್ರಯಾಣಿಕರ ಪೈಕಿ 7 ಮಂದಿ ಮೈಸೂರಿನವರು ಎಂಬುದು ತಿಳಿದು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಈ ಪ್ರಯಾಣಿಕರು ಇಂಗ್ಲೇಂಡ್ ನಿಂದ...

ಆತಂಕ ಬೇಡ: ದೇಶದಲ್ಲಿ ಈವರೆಗೆ ಹೊಸ ಪ್ರಭೇದದ ಕೊರೋನಾ ಸೋಂಕು ಪತ್ತೆಯಾಗಿಲ್ಲ- ಡಾ.ವಿಕೆ ಪೌಲ್….

0
ನವದೆಹಲಿ,ಡಿಸೆಂಬರ್,22,2020(www.justkannada.in): ವೇಗವಾಗಿ ಹರಡುವ ಬ್ರಿಟನ್ ನಲ್ಲಿ ಪತ್ತೆಯಾದ ಹೊಸ ಪ್ರಭೇದದ ಕೊರೋನಾ ಸೋಂಕು ಭಾರತದಲ್ಲಿ ಪತ್ತೆಯಾಗಿಲ್ಲ. ಸದ್ಯ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು  ಕೋವಿಡ್‌ ಲಸಿಕೆ ವಿಭಾಗದ ಮುಖ್ಯಸ್ಥ ಡಾ.ವಿ.ಕೆ ಪೌಲ್...

ಮದ್ಯ ಹಂಚದಂತೆ ಹೇಳಿದ್ದಕ್ಕೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ….

0
ಹಾಸನ,ಡಿಸೆಂಬರ್,22,2020(www.justkannada.in):  ಗ್ರಾಮಪಂಚಾಯತ್ ಚುನಾವಣೆ ಹಿನ್ನೆಲೆ ಮತಗಟ್ಟೆ ಬಳಿ ಮದ್ಯ ಹಂಚುತ್ತಿದ್ದನ್ನ ತಡೆಯಲು ಮುಂದಾದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರುದ್ರಪಟ್ಟಣದಲ್ಲಿ ಈ ಘಟನೆ...

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಅನಧಿಕೃತವಾಗಿ ಕತ್ತರಿಸಿದರೇ ಬೀಳುತ್ತೆ ದುಪ್ಪಟ್ಟು ದಂಡ…

0
ಮೈಸೂರು,ಡಿಸೆಂಬರ್,22,2020(www.justkannada.in): ಅನುಮತಿ ಪಡೆಯದೇ ಮೈಸೂರು ನಗರ ಪಾಲಿಕೆಯ ರಸ್ತೆಗಳನ್ನು ಅನಧಿಕೃತವಾಗಿ ಕತ್ತರಿಸಿದ್ದರೇ  ನಿಗಧಿಪಡಿಸಿದ ಮೊತ್ತದ ಮೂರು ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ ವಸೂಲು ಮಾಡಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ತ...