“ಮೈಸೂರು ವಿವಿಯಲ್ಲಿ ಬೌದ್ಧ ಅಧ್ಯಯನ ಪೀಠ ಸ್ಥಾಪನೆ” : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಭರವಸೆ
ಮೈಸೂರು,ಮಾರ್ಚ್,22,2021(www.justkannada.in): ಮೈಸೂರು ವಿವಿಯಲ್ಲಿ ಬೌದ್ಧ ಅಧ್ಯಯನ ಪೀಠ ಸ್ಥಾಪನೆಗೆ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್ 25 ಲಕ್ಷ ರೂ. ನೀಡುವುದಕ್ಕೆ ಮುಂದಾಗಿದೆ. ಇದಕ್ಕೆ ವಿವಿಯು ನೆರವು ನೀಡಲಿದ್ದು, ಸರ್ಕಾರದಿಂದಲೂ 3...
ಮೈಸೂರಿನಲ್ಲಿ ಮಿನಿ ಲಾಕ್ ಡೌನ್ ಮಾಡಬೇಕಾಗುತ್ತದೆ- ಡಿಸಿ ರೋಹಿಣಿ ಸಿಂಧೂರಿ ಎಚ್ಚರಿಕೆ…
ಮೈಸೂರು,ಮಾರ್ಚ್,22,2021(www.justkannada.in): ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಈ ನಡುವೆ ಮೈಸೂರಿನಲ್ಲಿ ಮಿನಿ ಲಾಕ್ ಡೌನ್ ಮಾಡಬೇಕಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಡಿಸಿ ರೋಹಿಣಿ...
60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರೀಕರು ಕೊರೋನಾ ಲಸಿಕೆ ಹಾಕಿಸಿಕೊಳ್ಳಿ- ಸಿಎಂ ಬಿಎಸ್ ವೈ ಮನವಿ…
ಬೆಂಗಳೂರು,ಮಾರ್ಚ್,22,2021(www.justkannada.in): ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರಂಭವಾಗಿದ್ದು ಈ ನಡುವೆ 60 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು ಕೊರೋನಾ ಲಸಿಕೆ ಹಾಕಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್...
ರಂಜ-ಸುರಗಿ-6: ಕಾಲದ ಹರಿವು…….
ಮೈಸೂರು, ಮಾರ್ಚ್,22,2021(www.justkannada.in): ಒಂದು ಕುಟುಂಬದಲ್ಲಿ ಎರಡು ತಲೆಮಾರುಗಳಿಂದ ನಾಲ್ಕು ತಲೆಮಾರಿನ ವರೆಗೂ ವಿವಿಧ ವಯೋಮಾನದವರೊಂದಿಗೆ ಒಟ್ಟಾಗಿ ಬದುಕುವುದನ್ನು ನೋಡುತ್ತಿದ್ದೇವೆ. ಕೆಲಸ ಮಾಡುವ ಸ್ಥಳದಲ್ಲೂ ವಿವಿಧ ವಯೋಮಾನದವರು ಒಟ್ಟಾಗಿ ಕೆಲಸ ಮಾಡುತ್ತಾರೆ. ಒಂದು ತಲೆಮಾರಿನಿಂದ...
ಅಮೃತ ಸಿಂಚನ – 32: ಶಿವ ಮೆಚ್ತಾನೇಂದ್ರಪ್ಪಾ ?
ಅಮೃತ ಸಿಂಚನ - 32: ಶಿವ ಮೆಚ್ತಾತಾನಾ?
ಮೈಸೂರು,ಮಾರ್ಚ್,22,2021(www.justkannada.in): ಹಿಂದೆ ಮೈಸೂರಿನ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ನ ಚಿತ್ರ ಕಲಾ ವಿಭಾಗದಲ್ಲಿ ಎಫ್ ಎಂ ಸೂಫಿ ಎಂಬ ಕಲಾವಿದರು ಮುಖ್ಯ ಶಿಕ್ಷಕರಾಗಿದ್ದರು. ಮುಸ್ಲಿಮರಲ್ಲಿ ಸಂತರನ್ನು...
ಅಮೃತ ಸಿಂಚನ: ಕ್ಯೂನಲ್ಲಿ ಕಾಯುವುದು ಎಂದರೆ ಹುಡುಗಾಟವಲ್ಲ ಕಂಡ್ರೀ!
ಅಮೃತ ಸಿಂಚನ: ಕ್ಯೂನಲ್ಲಿ ಕಾಯುವುದು ಎಂದರೆ ಹುಡುಗಾಟವಲ್ಲ ಕಂಡ್ರೀ!
ಮೈಸೂರು,ಮಾರ್ಚ್ಮ22,2021(www.justkannada.in): ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕರೋನಾ ಪೀಡಿತರಾಗಿ ನಾನು, ನನ್ನ ಹೆಂಡತಿ ದಾಖಲಾಗಿದ್ದ ಸಂದರ್ಭ.
ಇಬ್ಬರಿಗೂ ಚಿಕಿತ್ಸೆ ನಡೆಯುತ್ತಿತ್ತು. ದಿನಬೆಳಗಾದರೆ ಕರೋನಾ ಪಡಿತರ ಪೈಕಿ ಒಬ್ಬೊಬ್ಬರೇ...
ಕೋರ್ಟ್ ಗೆ ಹೋಗೋದು ನಮ್ಮ ಹಕ್ಕು: ಅದನ್ನ ಪ್ರಶ್ನಿಸಲು ಅವರು ಯಾರು..?- ಸಚಿವ ಬಿಸಿ ಪಾಟೀಲ್ ಕಿಡಿ…
ಬೆಂಗಳೂರು,ಮಾ.22,2021(www.justkannada.in): ಕೋರ್ಟ್ ಗೆ ಹೋಗೋದು ನನ್ನ ಹಕ್ಕಾಗಿದ್ದು, ಅದನ್ನು ಪ್ರಶ್ನಿಸಲು ಅವರು ಯಾರು. ನಮ್ಮ ಹಕ್ಕನ್ನ ಪ್ರಶ್ನಿಸಲು ಕಾಂಗ್ರೆಸ್ ನವರಿಗೆ ಯಾವುದೇ ಹಕ್ಕಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದರು.
ವಿಧಾನಸೌಧದಲ್ಲಿಂದು ಮಾಧ್ಯಮಗಳ...
ಮಾಜಿ ಸಚಿವ ಬಿ.ಡಿ.ಬಸವರಾಜ್ ನಿಧನ…
ಹಾಸನ,ಮಾರ್ಚ್,22,2021(www.justkannada.in): ಮಾಜಿ ಸಚಿವ ಬಿ.ಡಿ.ಬಸವರಾಜ್ ನಿಧನರಾಗಿದ್ದಾರೆ.
ಮಾಜಿ ಸಚಿವ ಹಾಗೂ ಜೆ.ಡಿ.ಎಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಲವಾರು ಮುಖಂಡರನ್ನು ಬೆಳೆಸಿದ ನೇರ ನುಡಿ ನಾಯಕರಾಗಿದ್ದ ಬಿ ಡಿ ಬಸವರಾಜ್ ರವರು ಇಂದು ಹಾಸನ ಜಿಲ್ಲೆಯ ಬಾಳ್ಳುಪೇಟೆಯಲ್ಲಿ...
ಲಾಕ್ ಡೌನ್, ಸೆಮಿ ಲಾಕ್ ಡೌನ್ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್…
ಬೆಂಗಳೂರು,ಮಾರ್ಚ್,22,2021(www.justkannada.in): ರಾಜ್ಯದಲ್ಲಿ ಸದ್ಯಕ್ಕೆ ಲಾಕ್ ಡೌನ್ ಜಾರಿಯಾಗುವುದಿಲ್ಲ. ಸದ್ಯ ಸೆಮಿ ಲಾಕ್ ಡೌನ್, ಲಾಕ್ ಡೌನ್ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರತು ಇಂದು...
2023ಕ್ಕೆ ಮತ್ತೆ ಕುಮಾರಸ್ವಾಮಿ ಕಾಲು ಹಿಡಿಯುವ ಸ್ಥಿತಿ ಬರುತ್ತೆ- ಎಲ್.ಆರ್ ಶಿವರಾಮೇಗೌಡ…
ಮೈಸೂರು,ಮಾರ್ಚ್,22,2021(www.justkannada.in): ನಮ್ಮ ಪಕ್ಷದ ಹಣೆ ಬರಹವೇ ಇಷ್ಟು. 2018 ರಲ್ಲಿ ಕುಮಾರಸ್ವಾಮಿ ಮತ್ತೆ ಸಿಎಂ ಆಗ್ತಾರೆ ಅಂದ್ರೆ ನಗುತ್ತಿದ್ರು. ಕುಮಾರಸ್ವಾಮಿ ಹುಡುಕಿಕೊಂಡು ಬರುವ ಸ್ಥಿತಿ ಬಂತು. ಈಗಲು ಅಷ್ಟೇ 2023 ಕ್ಕೆ ಮತ್ತೆ...



