Home Blog Page 3265

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಬಾಲಿವುಡ್ ಹಿರಿಯ ನಟಿ ಶಶಿಕಲಾ ನಿಧನ 

0
ಬೆಂಗಳೂರು,ಏಪ್ರಿಲ್,04,2021(www.justkannada.in) : ಹಿರಿಯ ನಟಿ ಶಶಿಕಲಾ(88) ಭಾನುವಾರ ಮುಂಬೈನ ಕೊಲಾಬಾದಲ್ಲಿ ವಯೋವೃದ್ಧರ ಆಶ್ರಮದಲ್ಲಿ ನಿಧನರಾಗಿದ್ದಾರೆ.ಡಕು, ರಾಸ್ತಾ, ಕಭಿ ಖುಷಿ ಕಭಿ ಗಮ್ ಮುಂತಾದ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಶಶಿಕಲಾ ಅವರು ನೂರಕ್ಕೂ...

“ಮೀಸಲಾತಿ ಪ್ರಮಾಣ ಹೆಚ್ಚಿಸಲು ಸರ್ಕಾರ ಬದ್ಧ” : ಸಚಿವ ಬಸವರಾಜ ಬೊಮ್ಮಾಯಿ

0
ಹರಿಹರ,ಏಪ್ರಿಲ್,04,2021(www.justkannada.in) :  ಹಿಂದುಳಿದ ವರ್ಗದವರ ಹಿತ ಕಾಪಾಡಲು ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ.50ಕ್ಕಿಂತ ಹೆಚ್ಚು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.ಶ್ರೀ...

ಏ.15ರ ವೇಳೆಗೆ ಕೊರೋನಾ ತೀವ್ರ ಸ್ವರೂಪ ಸಾಧ್ಯತೆ: ಎಚ್ಚರಿಕೆ ವಹಿಸಿ- ಕೇಂದ್ರ ಸಚಿವ ಡಿ.ವಿ ಸದಾನಂದಗೌಡ…

0
ಬೆಂಗಳೂರು,ಏಪ್ರಿಲ್,4,2021(www.justkannada.in): ಏಪ್ರಿಲ್ 15ರ ವೇಳೆಗೆ ಕೊರೋನಾ ಸೋಂಕು ತೀವ್ರ ಸ್ವರೂಪ ತಾಳುವ ಸಾಧ್ಯತೆ ಇದ್ದು, ಪ್ರತಿಯೊಬ್ಬರು ಕೊರೋನಾದಂತಹ ಸೋಂಕು ಹರಡದಂತೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವ ಜೊತೆಗೆ ಎಚ್ಚರಿಕೆ ವಹಿಸುವುದು ಸೂಕ್ತ ಎಂದು...

ರಾಜ್ಯಕ್ಕೆ ಒಳ್ಳೆಯದಾಗ್ಬೇಕು ಅಂದ್ರೆ ಎರಡು ರಾಷ್ಟ್ರೀಯ ಪಕ್ಷಗಳು ಮನೆಗೆ ಹೋಗ್ಬೇಕು- ಶಾಸಕ ಬಂಡೆಪ್ಪ ಖಾಶೆಂಪುರ್

0
ಬೀದರ್,ಏಪ್ರಿಲ್,4,2021(www.justkannada.in):  ಕರ್ನಾಟಕ ರಾಜ್ಯಕ್ಕೆ ಒಳ್ಳೆಯದಾಗ್ಬೇಕು ಅಂದರೆ ಎರಡು ರಾಷ್ಟ್ರೀಯ ಪಕ್ಷಗಳು ಮನೆಗೆ ಹೋಗ್ಬೇಕು. ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬರಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ...

ಸಿದ್ದರಾಮಯ್ಯ ಕಲಾಪವನ್ನು ಹಾಳು ಮಾಡಿದರು : ಸಚಿವ ಜಗದೀಶ್ ಶೆಟ್ಟರ್ ಆರೋಪ

0
ಬೆಂಗಳೂರು,ಏಪ್ರಿಲ್,04,2021(www.justkannada.in) : ಸರ್ಕಾರದ ವಿರುದ್ಧ ಮಾತನಾಡುವುದಕ್ಕೆ ವಿಪಕ್ಷಗಳಿಗೆ ವಿಷಯವಿಲ್ಲ. ಯಾವುದೋ ವಿಚಾರಕ್ಕೆ ಸದನದ ಬಾವಿಗಿಳಿದು ಧರಣಿ ಮಾಡಿದ ಸಿದ್ದರಾಮಯ್ಯ ಕಲಾಪವನ್ನು ಹಾಳು ಮಾಡಿದರು ಎಂದು ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.ಬಜೆಟ್ ಅಧಿವೇಶನದಲ್ಲಿ...

“ಮತ್ತೆ ಅವಕಾಶ ಸಿಕ್ಕರೇ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಬಹುದು” : ಮಾಜಿ ಸ್ಪೀಕರ್ ರಮೇಶ್ ಕುಮಾರ್

0
ಬೆಂಗಳೂರು,ಏಪ್ರಿಲ್,04,2021(www.justkannada.in) : ಸಿದ್ದರಾಮಯ್ಯನವರು ಸಿಎಂ ಆಗಿದ್ದಂತ ಸಂದರ್ಭದಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ಮತ್ತೆ ಅವಕಾಶ ಸಿಕ್ಕರೇ ಮುಖ್ಯಮಂತ್ರಿ ಕೂಡ ಆಗಬಹುದು ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು,...

ಮೈಸೂರಿನ ಎಂ.ಟೆಕ್  ವಿದ್ಯಾರ್ಥಿನಿಗೆ ಎರಡು ಚಿನ್ನದ ಪದಕ….

0
ಮೈಸೂರು,ಏಪ್ರಿಲ್, 4,2021(www.justkannada.in): ಮೈಸೂರಿನ ಎಂ.ಟೆಕ್  ವಿದ್ಯಾರ್ಥಿನಿ ತನುಷಾ ನಂದೀಶ್ ಎರಡು ಚಿನ್ನದ ಪದಕಕ್ಕೆ ಭಾಜನರಾಗಿದ್ದು  ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಘಟಿಕೋತ್ಸವದಲ್ಲಿ ಪ್ರಶಸ್ತಿ ಪಡೆದರು. ಮೈಸೂರಿನ ಜಿಟಿಟಿಸಿ ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ತನುಷಾ...

ವ್ಯಾಕ್ಸಿನೇಷನ್‌ ಮತ್ತು ಟೆಸ್ಟಿಂಗ್ ಸೆಂಟರ್ ಹೆಚ್ಚಳ: ಬಟ್ಟೆ ಬ್ಯಾಗ್ ಗಳ ಬಳಕೆ ಬಗ್ಗೆ ಜಾಗೃತಿ- ಮೈಸೂರು ಪಾಲಿಕೆ ಆಯುಕ್ತೆ...

0
ಮೈಸೂರು,ಏಪ್ರಿಲ್,4,2021(www.justkannada.in): ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನಲೆ, ನಗರದಲ್ಲಿ ವ್ಯಾಕ್ಸಿನೇಷನ್‌ ಮತ್ತು ಟೆಸ್ಟಿಂಗ್ ಸೆಂಟರ್ ಹೆಚ್ಚಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶಿಲ್ಪಾನಾಗ್ ತಿಳಿಸಿದರು. ಮೈಸೂರಿನಲ್ಲಿ ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ನಗರದಲ್ಲಿ...

ಆರಂಭದಿಂದಲೂ ಎಸ್‌ಐಟಿ ಬಗ್ಗೆ ಅನುಮಾನವಿದೆ : ಯುವತಿ ಪರ ವಕೀಲ ಜಗದೀಶ್

0
ಬೆಂಗಳೂರು,ಏಪ್ರಿಲ್,04,2021(www.justkannada.in) : ನಮಗೆ ಆರಂಭದಿಂದಲೂ ಎಸ್‌ಐಟಿ ಬಗ್ಗೆ ಅನುಮಾನವಿದೆ. ಇಂತಹ ಅನುಮಾನವನ್ನೇ ಸಂತ್ರಸ್ತ ಯುವತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆಕೆ ಕಮೀಷನರ್ ಗೆ ಬರೆದಿರುವಂತ ಪತ್ರದಲ್ಲಿನ ಅಂಶಗಳು ಸರಿಯಾಗಿಯೇ ಇದೆ ಎಂದು ವಕೀಲ ಜಗದೀಶ್...

“ಏಪ್ರಿಲ್ 20ರವರೆಗೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳು ಸಂಪೂರ್ಣ ಬಂದ್” : ಡಿಸಿ ಚಾರುಲತಾ ಸೋಮಲ್ ಆದೇಶ

0
ಕೊಡಗು,ಏಪ್ರಿಲ್,04,2021(www.justkannada.in) :  ಕೊರೊನಾ ಹೆಚ್ಚಳ ಹಿನ್ನೆಲೆ ಏಪ್ರಿಲ್ 20ರವರೆಗೆ ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳನ್ನು ಸಂಪೂರ್ಣ ಬಂದ್ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು ಶಿಕ್ಷಾರ್ಹ ಅಪರಾಧ....