Home Blog Page 3016

ಸಚಿವ ಮುರುಗೇಶ್ ನಿರಾಣಿ ಬಳಿ 500 ರಿಂದ 1000 ಸಿಡಿಗಳಿವೆ: ಹೀಗೆ ಗಂಭೀರ ಆರೋಪ ಮಾಡಿದ್ದು ಯಾರು ಗೊತ್ತೆ…?

0
ಬೆಂಗಳೂರು.ಜುಲೈ,20.2021(www.justkannada.in) ಗಣಿ ಸಚಿವ ಮುರುಗೇಶ್ ನಿರಾಣಿ ಒಬ್ಬ ಸಿಡಿ ಬಾಬಾ. ಅವರ ಬಳಿ  500 ರಿಂದ 1000 ಸಿಡಿಗಳಿವೆ ಎಂದು ಉದ್ಯಮಿ ಆಲಂ ಪಾಷ ಅವರು ಹೊಸಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದ ಜೂತೆ ಮಾತನಾಡಿದ...

ಬಿ.ಎಸ್ ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸಿದರೆ ಬಿಜೆಪಿಗೆ ಭಾರಿ ಅನಾಹುತ- ಶ್ರೀ ಮುರುಘಾ ಶರಣರಿಂದ ಎಚ್ಚರಿಕೆ.

0
ಚಿತ್ರದುರ್ಗ.ಜುಲೈ.20.2021(www.justkannada.in) ಸಿ.ಎಂ  ಬಿ.ಎಸ್. ಯಡಿಯೂರಪ್ಪ ಅವರನ್ನು ಹೈಕಮಾಂಡ್ ನಿರ್ಲಕ್ಷಿಸಿದರೆ ರಾಜ್ಯದಲ್ಲಿ ಬಿ.ಜೆ.ಪಿ ಪಕ್ಷವು ಮುಂದೆ ಭಾರಿ ಅನಾಹುತವನ್ನು ಎದುರಿಸಬೇಕಾಗುತ್ತದೆ ಎಂದು ಶ್ರೀ ಮುರುಘಾ ಶರಣರು ಎಚ್ಚರಿಕೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಇಂದು ಸುದ್ಧಿಗೋಷ್ಠಿ  ನಡೆಸಿ ಮಾತನಾಡಿದ...

ಸಿಎಂ ಬದಲಾವಣೆ ವಿಚಾರ: ಬಿಎಸ್ ವೈ ಪರ ಬ್ಯಾಟ್ ಬೀಸಿದ ‘ಕೈ’ ನಾಯಕ.

0
  ಬೆಂಗಳೂರು,ಜುಲೈ,20,2021(www.justkannada.in)  ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾದ ಬಳಿಕ ಮತ್ತೆ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದ್ದು ಈ ಮಧ್ಯೆ ಸಿಎಂ ಬಿಎಸ್ ಯಡಿಯೂರಪ್ಪ ಪರ ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್...

ಹಲ್ಲೆ ಮಾಡಿರುವವ ದೊಡ್ಡ ‘ ಸೆಲೆಬ್ರಿಟಿ ‘ ಎಂಬ ಕಾರಣಕ್ಕೆ ದೊಡ್ಡ ಗುರುತರ ಕೇಸೇನೂ ಆಗೋದಿಲ್ಲ. ಅಪರಾಧವೆಂದು ಹೇಳಲಾಗದ...

0
  ಮೈಸೂರು, ಜು.20, 2021 : (www.justkannada.in news) ಕಳೆದ ಹತ್ತು ದಿನದಿಂದ ಸುದ್ದಿ ಮಾಧ್ಯಮಗಳಲ್ಲಿ ಅದರಲ್ಲೂ ಎಲೆಕ್ಟ್ರಾನಿಕ್ ಮೀಡಿಯಾಗಳಲ್ಲಿ ಆಕ್ರಮಿಸಿರುವ ನಟ ದರ್ಶನ್ ಹಾಗೂ ಹಲ್ಲೆ ಪ್ರಕರಣದ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರ ...

ಬಿಎಸ್ ವೈ ಒಬ್ಬ ಮಾಸ್ ಲೀಡರ್: ಸಿಎಂ ಬದಲಾವಣೆ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ- ಶಾಸಕ ಎಂಪಿ ರೇಣುಕಾಚಾರ್ಯ.

0
ಬೆಂಗಳೂರು,ಜುಲೈ,20,2021(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಒಬ್ಬ ಮಾಸ್ ಲೀಡರ್. ಅವರು ನಮ್ಮ ನಾಯಕರು. ಸಿಎಂ ಬದಲಾವಣೆ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಿಳಿಸಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಮಾಧ್ಯಮಗಳಿಗೆ...

ದೇಶದ ಕೊರೊನಾ ಮೀಟರ್: 30,093 ಹೊಸ ಪ್ರಕರಣ ದೃಢ

0
ಬೆಂಗಳೂರು, ಜುಲೈ 20, 2021 (www.justkannada.in): ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 30,093 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ  ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿವೆ. ದೇಶದಲ್ಲಿ ಕೊರೊನಾ ಸೋಂಕಿತರ...

ಕ್ರಿಕೆಟಿಗ ಶ್ರೀಶಾಂತ್ ಸಿನಿಮಾಗೆ ಸನ್ನಿ ನಾಯಕಿ !

0
ಬೆಂಗಳೂರು, ಜುಲೈ 20, 2021 (www.justkannada.in): ಶ್ರೀಶಾಂತ್ ನಟನೆಯ ಪಟ್ಟಾ ಚಿತ್ರಕ್ಕೆ ಬಾಲಿವುಡ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಎಂಟ್ರಿ ಕೊಟ್ಟಿದ್ದಾರೆ. ಹೌದು.  ಕ್ರಿಕೆಟಿಗ ಶ್ರೀಶಾಂತ್ ನಟನೆಯ ಹೊಸ ಹಿಂದಿ ಸಿನಿಮಾ ಸದ್ದು...

ಟೋಕಿಯೋ ಒಲಂಪಿಕ್ಸ್’ಗೆ ಕೊರೊನಾ ಕಾಟ: ಯುಎಸ್ ಜಿಮ್ನಾಸ್ಟ್’ಗೆ ಸೋಂಕು

0
ಬೆಂಗಳೂರು, ಜುಲೈ 20, 2021 (www.justkannada.in): ಟೋಕಿಯೋ ಒಲಂಪಿಕ್ಸ್’ನಲ್ಲಿ ಕೊರೊನಾ ಕಾಟ ಮುಂದುವರಿದಿದೆ. ಯುಎಸ್ ನ ಮಹಿಳಾ ಜಿಮ್ನಾಸ್ಟ್ ಒಬ್ಬರಿಗೆ ಒಲಿಂಪಿಕ್ ತರಬೇತಿ ಶಿಬಿರದಲ್ಲಿ ಕರೋನವೈರಸ್ ಸೊಂಕು ತಗುಲಿದೆ. ಸೂಪರ್‌ಸ್ಟಾರ್ ಸಿಮೋನೆ ಬೈಲ್ಸ್‌ನ ತಂಡದಲ್ಲಿ ಇರುವ...

ನೀಲಿ ಚಿತ್ರ ನಿರ್ಮಾಣ ಆರೋಪ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

0
ಬೆಂಗಳೂರು, ಜುಲೈ 20, 2021 (www.justkannada.in): ಅಶ್ಲೀಲ ಚಿತ್ರ ನಿರ್ಮಾಣ ಆರೋಪದಡಿ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರನ್ನು ಬಂಧಿಸಲಾಗಿದೆ. ನೀಲಿ ಚಿತ್ರಗಳನ್ನು ನಿರ್ಮಿಸಿದ ಆರೋಪದಡಿ ಮುಂಬೈ ಅಪರಾಧ ದಳದ ಪೊಲೀಸರು ಉದ್ಯಮಿ...

ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆಯ ಆರ್ಭಟ ಮುಂದುವರಿಕೆ

0
ಬೆಂಗಳೂರು, ಜುಲೈ 20, 2021 (www.justkannada.in): ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆಯ ಆರ್ಭಟ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆಯ ನಿರ್ದೇಶಕ ಸಿಎಸ್​ ಪಾಟೀಲ್ ಈ ಕುರಿತು...