ಮೈಸೂರಲ್ಲಿ ಗ್ರೂಪ್ ಹೌಸ್, ಮೆಟ್ರೋ ಯೋಜನೆಗೆ MUDA ಅನುಮೋದನೆ : ಎಚ್.ವಿ.ರಾಜೀವ್
ಮೈಸೂರು, ಆ.14, 2021 : (www.justkannada.in news) ನಗರದಲ್ಲಿ ಗುಂಪು ವಸತಿ ಯೋಜನೆ ಜಾರಿಗೆ ತರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆಗೆ ಸರಕಾರದ ಹಸಿರು ನಿಶಾನೆ. ಪ್ರಾಧಿಕಾರದ ಪ್ರಸ್ತಾವನೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.
ಈ...
ಪ್ರಾಥಮಿಕ-ಪ್ರೌಢ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ನೇಮಕ ಮಾಡಿ, ಕನಿಷ್ಠ ಒಂದು ಗಂಟೆ ಕ್ರೀಡೆಗೆ ಮೀಸಲಿಡಿ- ಕ್ರೀಡಾ ಸಚಿವ ಡಾ....
ಬೆಂಗಳೂರು, ಆ. 14, 2021 : (www.justkannada.in news) ಕಳೆದ ಓಲಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶ ಉತ್ತಮ ಸಾಧನೆ ಮಾಡಿದೆ. ಇನ್ನೂ ಹೆಚ್ಚಿನ ಸಾಧನೆ ಆಗಬೇಕೆಂದರೆ ಈಗಲೇ ಸಿದ್ದತೆ ಮಾಡಬೇಕು. ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ...
ಕೋವಿಡ್ ಸಾಂಕ್ರಾಮಿಕದ ಗರಿಷ್ಠ ಅಪಾಯವಿದ್ದದ್ದು ಮೈಸೂರಿಗೆ…!
ಬೆಂಗಳೂರು, ಆಗಸ್ಟ್ ೧೪, ೨೦೨೧ (www.justkannada.in): ಕೋವಿಡ್-೧೯ ಸಾಂಕ್ರಾಮಿಕಕ್ಕೆ ಸಂಬಂಧಪಟ್ಟಂತೆ ನಡೆಸಿರುವಂತಹ ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಕರ್ನಾಟಕದಲ್ಲಿ ಬೆಂಗಳೂರು ಅತೀ ಹೆಚ್ಚಿನ ಕೋವಿಡ್ ಸೋಂಕಿತರನ್ನು ಹೊಂದಿದ್ದ ನಗರವಾಗಿದ್ದರೂ ಸಹ, ಇತ್ತೀಚಿನ ಸೇರೊಪ್ರಿವ್ಯಾಲೆನ್ಸ್ ಸಮೀಕ್ಷೆ...
ಕೇರಳ ವಿದ್ಯಾರ್ಥಿನಿಯರಿಂದ ಹೊಸ ಆವಿಷ್ಕಾರ ‘ ಟ್ಯಾಬ್ಲೆಟ್ ‘ ಫಿಲ್ಟರ್ ಕಾಫಿ !
ಕೇರಳ ಆಗಸ್ಟ್, ೧೪, ೨೦೨೧: (www.justkannada.in news ) ಕೇರಳದ ಎರ್ನಾಕುಲಂನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ೧೨ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರು ಪ್ರಯಾಣಿಸುತ್ತಿರುವಾಗ ಫಿಲ್ಟರ್ ಕಾಫಿಯನ್ನು ತಯಾರಿಸುವ ವಿಶೇಷ ಗುಳಿಗೆ ಒಂದನ್ನು...
ಕೊರೊನಾ 3ನೇ ಅಲೆ ಆತಂಕದ ನಡುವೆಯೇ ಮೈಸೂರಿಗೆ ನಿರಾಳ.
ಮೈಸೂರು, ಆ.14, 2021 : (www.justkannada.in news ) ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಶೇ.1 ರಷ್ಟು ಕೋವಿಡ್ ಪಾಸಿಟಿವಿಟಿ ರೇಟ್ ಕಾಯ್ದುಕೊಳ್ಳುವ ಮೂಲಕ ಜನತೆಗೆ ನಿರಾಳ ಮೂಡಿಸಿದೆ.
ಅಕ್ಕಪಕ್ಕದ ಜಿಲ್ಲೆಗಳಿಗೆ ಹೋಲಿಸಿದ್ರೆ ಮೈಸೂರಿನಲ್ಲಿ ಸೋಂಕು...
ಮೈಸೂರಲ್ಲಿ ಬಹೃತ್ ಮೆಗಾ ಲೋಕ್ ಅದಾಲತ್ ಕಾರ್ಯಕ್ರಮಕ್ಕೆ ಚಾಲನೆ.
ಮೈಸೂರು, ಆ.14, 2021 : (www.justkannada.in news) ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಮೈಸೂರಿನಲ್ಲಿ ಇಂದು ಬೃಹತ್ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಲೋಕ್ ಅದಾಲತ್ ಗೆ ಮೈಸೂರು ಜಿಲ್ಲಾ ಪ್ರಧಾನ...
ಬೆಂಗಳೂರಿನಲ್ಲಿ ಇಂದು ಸಿಎಂ ಬೊಮ್ಮಾಯಿ ಭೇಟಿ ಮಾಡಿ ‘ ಸೀಲ್ಡ್ ಕವರ್ ‘ ನೀಡಿದ ಬಗ್ಗೆ ಮೈಸೂರು ಶಾಸಕ...
ಬೆಂಗಳೂರು, ಆ.14, 2021 : (www.justkannada.in news ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ, ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಇಂದು ಭೇಟಿ ಮಾಡಿದರು.
ಮುಖ್ಯಮಂತ್ರಿ ಬಸವರಾಜ...
ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿದ ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್.
ಮೈಸೂರು,ಆಗಸ್ಟ್,13,2021(www.justkannada.in): ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ಶುಕ್ರವಾರ ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ, ಗೌರವ ಸಲ್ಲಿಸಿದರು.
ಸರಸ್ವತಿಪುರಂನಲ್ಲಿರುವ ಬಿ.ಎಸ್. ರಾಮಚಂದ್ರರಾವ್, ಸೋಮಶೇಖರಯ್ಯ, ಸಿದ್ಧಾರ್ಥನಗರದಲ್ಲಿರುವ ಬಿ.ಲಿಂಗಯ್ಯ,...
ರೋಹಿಣಿ ಸಿಂಧೂರಿಗೆ ಬಿಗ್ ರಿಲೀಫ್ : ಅರ್ಜಿದಾರ ಭೂ ಮಾಲೀಕರ ಹೆಸರಿಗೆ ಖಾತೆ ಮಾಡಲು ಕೋರ್ಟ್ ‘ ಡೆಡ್...
ಮೈಸೂರು, ಆ.13, 2021 : (www.justkannada.in news ) ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಕುರುಬಾರ ಹಳ್ಳಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಹೂಡಿದ್ದ ನ್ಯಾಯಾಂಗ ನಿಂದನೆ ದಾವೆ ಅರ್ಜಿಯಿಂದ ಐಎಎಸ್ ಅಧಿಕಾರಿ ರೋಹಿಣಿ...
“ಶಿಖರದಿಂದ ಸಾಗರ” ಅಭಿಯಾನಕ್ಕೆ ಆ.17ರಂದು ಚಾಲನೆ: ರಾಜ್ಯದಿಂದ 5 ಯುವತಿಯರು ಭಾಗಿ- ಸಚಿವ ನಾರಾಯಣಗೌಡ.
ಬೆಂಗಳೂರು,.ಆಗಸ್ಟ್,13,2021(www.justkannada.in): ಭಾರತದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ" ಅಭಿಯಾನವನ್ನು ಹಮ್ಮಿಕೊಳ್ಳುತ್ತಿದ್ದು, ಇದು ಒಂದು ಐತಿಹಾಸಿಕ ಯಾನವಾಗಿದ್ದು, ಕರ್ನಾಟಕದ 5 ಯುವತಿಯರು ಕಾಶ್ಮೀರದ Kolhoi ಪರ್ವತ ಹತ್ತುವ ಮೂಲಕ, ನಂತರ ಕಾಶ್ಮೀರದಿಂದ...



