Sunday, June 21, 2026

BDA Apartments

Home Blog Page 292

ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಇನ್ನಿಲ್ಲ

0
ಬೆಂಗಳೂರು,ನವೆಂಬರ್,14,2025 (www.justkannada.in): ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ(114)  ಅವರು ನಿಧನರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾಲುಮರದ ತಿಮ್ಮಕ್ಕ ಅವರು ವಿಧಿವಶರಾಗಿದ್ದಾರೆ. ಉಸಿರಾಟ ಸಮಸ್ಯೆಯಿದ ಸಾಲುಮರದ ತಿಮ್ಮಕ್ಕ ಅವರು...

Bihar election Result: ತೇಜಸ್ವಿ ಯಾದವ್, ತೇಜ್ ಪ್ರತಾಪ್ ಯಾದವ್ ಗೆ ಹಿನ್ನೆಡೆ

0
ಪಾಟ್ನಾ ,ನವೆಂಬರ್,14,2025 (www.justkannada.in):  ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು ಆರ್ ಜೆಡಿ ಅಭ್ಯರ್ಥಿ ತೇಜಸ್ವಿಯಾದವ್ ಹಿನ್ನೆಡೆ ಅನುಭವಿಸಿದ್ದಾರೆ. ರಾಘೋಪುರ ಕ್ಷೇತ್ರದಲ್ಲಿ ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಸತೀಶ್ ಕುಮಾರ್ 3016 ಮತಗಳ ಮುನ್ನೆಡೆ...

ಕುಸಿಯುತ್ತಿರುವ ಕಾಂಗ್ರೆಸ್, ಆರ್ ಜೆಡಿಗೆ ಹಿನ್ನಡೆ: NDA 195 ಕ್ಷೇತ್ರಗಳ ಭಾರೀ ಮುನ್ನಡೆ

0
ಪಾಟ್ನಾ,ನವೆಂಬರ್,14,2025 (www.justkannada.in): ಬಹುನಿರೀಕ್ಷಿತಾ ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು ಬಿಜೆಪಿ, ಜೆಡಿಯು ನೇತೃತ್ವದ ಎನ್ ಡಿಎ 195 ಕ್ಷೇತ್ರಗಳ ಭರ್ಜರಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್, ಆರ್ ಜೆಡಿ ನೇತೃತ್ವದ ಮಹಾಘಟಬಂದನ್ ಗೆ ಭಾರಿ...

ಎರಡು ದಶಕದಲ್ಲಿ ಜಗತ್ತಿನಾದ್ಯಂತ 1600 ಪತ್ರಕರ್ತರ ಹತ್ಯೆ: ಶಿವಾನಂದ ತಗಡೂರು ಆತಂಕ

0
ಬೆಂಗಳೂರು, ನವೆಂಬರ್,14,2025 (www.justkannada.in): ಯುನೆಸ್ಕೋ ಮಾಹಿತಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಜಾಗತಿಕವಾಗಿ 1,600 ಕ್ಕೂ ಹೆಚ್ಚು ಪತ್ರಕರ್ತರು ಹತ್ಯೆಯಾಗಿರುವುದು ನೋವಿನ ಸಂಗತಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ರಾಜ್ಯಾಧ್ಯಕ್ಷ...

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ: NDA 154, MGB 82ಕ್ಷೇತ್ರಗಳಲ್ಲಿ ಮುನ್ನಡೆ

0
ಪಾಟ್ನಾ,ನವೆಂಬರ್,14,2025 (www.justkannada.in):  ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು ಎನ್ ಡಿಎ ಮೈತ್ರಿಕೂಟ 154 ಕ್ಷೇತ್ರಗಳಲ್ಲಿ ಮುನ್ನಡೆ ಸಾಧೀಸಿದರೇ ಮಹಾಘಟಬಂಧನ್ 82 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಎನ್ ಡಿಎ ಮೈತ್ರಿಕೂಟದಲ್ಲಿ ಬಿಜೆಪಿ 65 ಜೆಡಿಯು...

ದೇಶದಲ್ಲೇ ನಂಬರ್‌ 1,2,3: ಕರ್ನಾಟಕದಲ್ಲಿನ ಆನೆ, ಹುಲಿ, ಚಿರತೆ ಸಂಖ್ಯೆಗಳು..!

0
  ಬೆಂಗಳೂರು, ನ.೧೩,೨೦೨೫:  ಕರ್ನಾಟಕ ಗಂಧದಗುಡಿ ಜತೆಗೆ ವನ್ಯಜೀವಿಗಳ ಆವಾಸ ಸ್ಥಾನ. ಇಲ್ಲಿನ ವನ್ಯಜೀವಿಗಳು ದೇಶದಲ್ಲೇ ವಿಶಿಷ್ಟ. ಅನನ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ಹಾಗೂ...

ಮಾನವ-ವನ್ಯಪ್ರಾಣಿ ಸಂಘರ್ಷ : “ಡ್ರೋಣ್ “ ಕಣ್ಗಾವಲು, ಸಂಘರ್ಷ ತಪ್ಪಿಸಲು ಎಂಟು ಅಂಶಗಳ ಯೋಜನೆಗೆ ಸಿಎಂ ಅಸ್ತು.

0
ಬೆಂಗಳೂರು ನ12:  ಮಾನವ-ವನ್ಯಪ್ರಾಣಿ ಸಂಘರ್ಷ ತಪ್ಪಿಸಲು ದ್ರೋಣ್ ಕ್ಯಾಮರಾಗಳ ನಿಗಾ ಹೆಚ್ಚಿಸಿ, ಕೃಪಾಕರ ಸೇನಾನಿ-ಸಂಜಯ್ ಗುಬ್ಬಿ ಸೇರಿದಂತೆ ತಜ್ಞರ ಜೊತೆ ಚರ್ಚಿಸಿ ವೈಜ್ಞಾನಿಕ ಮಾರ್ಗಗಳನ್ನು ರೂಪಿಸಿ ಎನ್ನುವ ಸೂಚನೆಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ...

ಸ್ನೇಹಮಯಿ ಕೃಷ್ಣ ವಿರುದ್ಧದ ವಂಚನೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ

0
  ಬೆಂಗಳೂರು, ನ.೧೩,೨೦೨೫: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ನಿವೇಶನ ಹಂಚಿಕೆ ಹಗರಣ ಆರೋಪ ಮಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧದ ವಂಚನೆ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆ ನೀಡಿದೆ. ತನ್ನಿಂದ 2018,...

ಚಿತ್ತಾಪುರದಲ್ಲಿ ನ.೧೬ರಂದು RSS ಪಥಸಂಚಲನಕ್ಕೆ ಕೋರ್ಟ್‌  ಅನುಮತಿ : @ಕಂಡಿಷನ್ಸ್‌ ಅಪ್ಲೈ

0
  ಬೆಂಗಳೂರು, ನ.೧೩,೨೦೨೫ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ೧೦೦ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್‌ ೧೬ರ ಸೋಮವಾರದಂತೆ ಪಥ ಸಂಚಲನ ನಡೆಸುವುದಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ. ಅಲ್ಲದೆ, ೩೦೦...

POCSO ಅಡಿ ಕಾಗ್ನಿಜೆನ್ಸ್‌ :ಮಾಜಿ ಸಿಎಂ ಯಡಿಯೂರಪ್ಪಗೆ ಹೈಕೋರ್ಟ್‌ ನಲ್ಲಿ ನಿರಾಸೆ.

0
  ಬೆಂಗಳೂರು ನ.೧೩,೨೦೨೫ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪೋಕ್ಸೋ ( ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ) ಯಡಿ ಕಾಗ್ನಿಜೆನ್ಸ್ ತೆಗೆದುಕೊಂಡಿರುವ ವಿಚಾರಣಾ ನ್ಯಾಯಾಲಯದ...