ಇ-ಶ್ರಮ್ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿ ಉಚಿತ ನೋಂದಣಿ ಅಭಿಯಾನಕ್ಕೆ ಚಾಲನೆ
ಮೈಸೂರು,ಆಗಸ್ಟ್,30,2021(www.justkannada.in): ಕೇಂದ್ರ ಸರ್ಕಾರ ನೂತವಾಗಿ ಜಾರಿಗೊಳಿಸಿರುವ ಇ-ಶ್ರಮ್ ಅಸಂಘಟಿತ ಕಾರ್ಮಿಕರ ಗುರುತಿನ ಚೀಟಿಯ 10 ದಿನಗಳ ಉಚಿತ ನೋಂದಣಿ ಅಭಿಯಾನಕ್ಕೆ ಇಂದು ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಕೆ.ಎಂ. ನಿಶಾಂತ್ ರವರ ನೇತೃತ್ವದಲ್ಲಿ ಚಾಲನೆ...
ಈವರೆಗೆ ರಾಜ್ಯದಲ್ಲಿ 4 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ – ಆರೋಗ್ಯ ಸಚಿವ ಡಾ.ಕೆ.ಸುಧಾಕರ್.
ಬೆಂಗಳೂರು, ಆಗಸ್ಟ್,30,2021(www.justkannada.in): ರಾಜ್ಯದಲ್ಲಿ 4 ಕೋಟಿ ಡೋಸ್ ಕೊವಿಡ್ ಲಸಿಕೆ ನೀಡಲಾಗಿದೆ. ಡಿಸೆಂಬರ್ ಅಂತ್ಯದ ವೇಳೆಗೆ 2 ಡೋಸ್ ನೀಡುವ ಗುರಿ ಹೊಂದಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್...
ಸಾರ್ವಜನಿಕವಾಗಿ ಗಣೇಶೋತ್ಸವ ಆಚರಿಸುತ್ತೇವೆ: ತಾಕತ್ತಿದ್ದರೆ ತಡೆಯಿರಿ- ಸರ್ಕಾರಕ್ಕೆ ಪ್ರಮೋದ್ ಮುತಾಲಿಕ್ ಸವಾಲು.
ಹುಬ್ಬಳ್ಳಿ, ಆಗಸ್ಟ್,30,2021(www.justkannada.in): ಸಾರ್ವಜನಿವಾಗಿ ಗಣೇಶೋತ್ಸವ ಆಚರಣೆಗೆ ಅನುಮತಿ ಕೊಡದಿದ್ದರೂ ಆಚರಣೆ ಮಾಡುತ್ತೇವೆ ತಾಕತ್ತಿದ್ದರೇ ತಡೆಯಲಿ ಎಂದು ಸರ್ಕಾರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸವಾಲು ಹಾಕಿದರು.
ಸಾರ್ವಜನಿಕ ಗಣೇಶ ಚತುರ್ಥಿ ಆಚರಣೆಗೆ ಅವಕಾಶ ನೀಡುವಂತೆ...
Mini Udyoga Mela in Mysuru: Recruitment for 50 companies
Mysuru, August 30, 2021 (www.justkannada.in): Unemployment has increased due to the COVID lockdown in the State. Keeping this in mind a mini Udyog mela...
State BJP incharge Arun Singh to visit Mysuru today
Mysuru, August 30, 2021 (www.justkannada.in): All the three major national parties have started preparing to face the Zilla Panchayat and Taluk Panchayat elections. The...
Drugs case: Early morning police raid on houses of celebrities
Bengaluru, August 30, 2021 (www.justkannada.in): Concerning the drugs case, the Bengaluru East police raided the houses of several celebrities in Bengaluru.
The houses of noted...
ಸೆ.2 ರಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ‘ಮರೆಯಲಾಗದ ಮಹನೀಯರು’ ಕೃತಿ ಲೋಕಾರ್ಪಣೆ.
ಮೈಸೂರು,ಆಗಸ್ಟ್,30,2021(www.justkannada.in): ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರ ‘ಮರೆಯಲಾಗದ ಮಹನೀಯರು’ ಕೃತಿಯು ಸೆ.2 ರಂದು ಲೋಕಾರ್ಪಣೆಯಾಗಲಿದೆ.
ಕೃಷ್ಣರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕವು ಅಲ್ಲಿನ ಚೀರನಹಳ್ಳಿ ರಸ್ತೆಯ ಸಾಯಿ ಕನ್ವೆನ್ಸನ್ ಹಾಲ್ ನಲ್ಲಿ...
ಶಾಲೆಗಳ ಆರಂಭ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿದ್ದು ಹೀಗೆ.
ಬೆಂಗಳೂರು,ಆಗಸ್ಟ್,30,2021(www.justkannada.in): ರಾಜ್ಯದಲ್ಲಿ ಶಾಲೆಗಳ ಆರಂಭದ ಕುರಿತು ಮುಖ್ಯಮಂತ್ರಿಗಳು ತಾಂತ್ರಿಕ ಶಿಕ್ಷಣ ಸಮಿತಿ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ...
ನಂದಿ ಬೆಟ್ಟದಲ್ಲಿ ಇತ್ತೀಚೆಗೆ ಘಟಿಸಿದ ಭೂಕುಸಿತಕ್ಕೆ ಕಾನೂನುಬಾಹಿರ ಗಣಿಗಾರಿಕೆಗಳೇ ಕಾರಣ: ಪರಿಸರವಾದಿಗಳ ಆರೋಪ.
ಬೆಂಗಳೂರು, ಆಗಸ್ಟ್ 30, 2021 (www.justkannada.in): ಬೆಂಗಳೂರು ಬಳಿಯ ಚಿಕ್ಕಬಳ್ಳಾಪುರದಲ್ಲಿರುವ ಪ್ರಖ್ಯಾತ ಗಿರಿಧಾಮ ನಂದಿ ಬೆಟ್ಟದಲ್ಲಿ ಆಗಸ್ಟ್ 24ರಂದು ಗುಡ್ಡಕುಸಿತವುಂಟಾಯಿತು. ಇದಕ್ಕೆ ಅತಿಯಾದ ಮಳೆಯೇ ಕಾರಣ ಎನ್ನುವುದು ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಸಮಜಾಯಿಷಿಯಾಗಿತ್ತು. ಆದರೆ...
ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿ: ಚಾಲಕನಿಗೆ ಗಂಭೀರ ಗಾಯ.
ಮೈಸೂರು,ಆಗಸ್ಟ್,30,2021(www.justkannada.in): ಕೆಟ್ಟು ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾಗಿ ಬಸ್ ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಹುಣಸೂರು ತಾಲ್ಲೂಕಿನ ಕಲ್ ಬೆಟ್ಟ ಬಳಿ ಈ ಘಟನೆ ನಡೆದಿದೆ. ಮಹದೇವ ಗಂಭೀರ ಗಾಯಗೊಂಡ...



