ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ರಜನಿಯ ‘ಅಣ್ಣಾತ್ತೆ’ ಪೋಸ್ಟರ್ !
ಬೆಂಗಳೂರು, ಸೆಪ್ಟೆಂಬರ್ 11, 2021 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ.
ಗೌರಿ ಹಬ್ಬದ ಪ್ರಯುಕ್ತ ಅಣ್ಣಾತ್ತೆ ಫಸ್ಟ್ ಲುಕ್ ರಿಲೀಸ್...
ಹಿಂದೂ ದೇವಾಲಯ ತೆರವು ಕ್ರಮ ಸರಿಯಿಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆ ಬಗ್ಗೆ ಶಾಸಕ ಎಸ್.ಎ ರಾಮದಾಸ್ ಪ್ರತಿಕ್ರಿಯಿಸಿದ್ದು...
ಮೈಸೂರು,ಸೆಪ್ಟಂಬರ್,11,2021(www.justkannada.in): ಹಿಂದೂ ದೇವಸ್ಥಾನ ತೆರವು ಕ್ರಮ ಸರಿಯಲ್ಲ ಎಂಬ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎಸ್.ಎ ರಾಮದಾಸ್, ಅವರ ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯ ಬೇರೆ. ಸುಪ್ರೀಂ...
‘ಲವ್ ಮಾಕ್ಟೇಲ್ 2’ ರಿಲೀಸ್ ಯಾವಾಗ ? ಉತ್ತರ ಕೊಟ್ಟ ಮಿಲನಾ-ಕೃಷ್ಣ
ಬೆಂಗಳೂರು, ಸೆಪ್ಟೆಂಬರ್ 11, 2021 (www.justkannada.in): 'ಲವ್ ಮಾಕ್ಟೇಲ್ 2' ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಉತ್ತರ ನೀಡಿದ್ದಾರೆ.
ಕೃಷ್ಣ ನಟನೆಯ 'ಲವ್ ಮಿ ಆರ್ ಹೇಟ್ ಮೀ'...
ಕೆಲ ಪೈರಸಿ ವೆಬ್’ಸೈಟ್ ಗಳಲ್ಲಿ ‘ತಲೈವಿ’ ಲೀಕ್! ನಿರ್ಮಾಪಕರಿಗೆ ತಲೆನೋವು ತಂದ ಆನ್’ಲೈನ್ ಖದೀಮರು
ಬೆಂಗಳೂರು, ಸೆಪ್ಟೆಂಬರ್ 11, 2021 (www.justkannada.in): ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನ ಕುರಿತಾದ ಚಿತ್ರ ತಲೈವಿ ಕೊನೆಗೂ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ನಟಿ ಕಂಗನಾ ರನೌತ್ ಅಭಿನಯದ ತಲೈವಿ ಚಿತ್ರದ ಕೆಲ ದೃಶ್ಯಗಳು ಆನ್...
ಸೆ.17 ರಂದು ಪ್ರಧಾನಿ ಮೋದಿ ಜನ್ಮದಿನಾಚಾರಣೆ ಹಿನ್ನೆಲೆ: ‘ಮೋದಿ ಯುಗ್ ಉತ್ಸವ್’ ಆಚರಣೆಗೆ ನಿರ್ಧಾರ.
ಮೈಸೂರು,ಸೆಪ್ಟಂಬರ್,11,2021(www.justkannada.in): ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ 71 ನೇ ಜನ್ಮದಿನಾಚರಣೆ ಹಿನ್ನೆಲೆ, ಈ ಅಂಗವಾಗಿ ಮೋದಿ ಯುಗ್ ಉತ್ಸವ್ ಆಚರಣೆಗೆ ನಿರ್ಧಾರ ಮಾಡಲಾಗಿದೆ ಎಂದು ಮೈಸೂರು ಕೆ.ಆರ್ ಕ್ಷೇತ್ರದ ಶಾಸಕ...
ದಿಲ್ಲಿಯಲ್ಲಿ ಸಂಸದರಿಗಾಗಿ ‘ತಲೈವಿ’ ಸ್ಪೆಷಲ್ ಶೋ!
ಬೆಂಗಳೂರು, ಸೆಪ್ಟೆಂಬರ್ 11, 2021 (www.justkannada.in): ಸಂಸದರಿಗಾಗಿ ದೆಹಲಿಯಲ್ಲಿ 'ತಲೈವಿ' ಸಿನಿಮಾ ವಿಶೇಷ ಪ್ರದರ್ಶನ ಏರ್ಪಡಿಸಿದ ಕ್ವೀನ್ ಕಂಗನಾ!
ಹೌದು. ಕಂಗನಾ ಸಿನಿಮಾ ತಲೈವಿ ಇಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು, ಇದಕ್ಕೂ ಮುನ್ನ ಸಂಸದರಿಗಾಗಿ...
ಭ್ರಷ್ಟಾಚಾರ ಆರೋಪ: ತನಿಖೆಗೆ ಸಿದ್ಧ ಎಂದ ಸಚಿವ ಬಿಸಿ ಪಾಟೀಲ್.
ಚಿತ್ರದುರ್ಗ,ಸೆಪ್ಟಂಬರ್,11,2021(www.justkannada.in): ಕೃಷಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ತಮ್ಮ ವಿರುದ್ಧ ದೂರು ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್, ಈ ಕುರಿತು ತನಿಖೆಗೆ ಸಿದ್ಧ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳ...
ಶಿಕ್ಷಕರ ರಜೆ ಕಡಿತಗೊಳಿಸಿ ಪಠ್ಯ ಪೂರ್ಣಗೊಳಿಸುವ ಚಿಂತನೆ ಇದೆ- ಶಿಕ್ಷಣ ಸಚಿವ ಬಿ.ಸಿ ನಾಗೇಶ್.
ಶಿವಮೊಗ್ಗ,ಸೆಪ್ಟಂಬರ್,11,2021(www.justkannada.in): ಶಿಕ್ಷಕರ ರಜೆ ಕಡಿತಗೊಳಿಸಿ ಪಠ್ಯ ಪೂರ್ಣಗೊಳಿಸುವ ಚಿಂತನೆ ಇದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿ.ಸಿ ನಾಗೇಶ್,...
ಜಿಲ್ಲೆಗಳಲ್ಲಿ ಇಂಟೆರ್ ನೆಟ್ ಸಂಪರ್ಕ ಸುಧಾರಣೆಗೆ ರಾಜ್ಯ ಸರ್ಕಾರದ ಪ್ರಯತ್ನ.
ಬೆಂಗಳೂರು, ಸೆಪ್ಟೆಂಬರ್ 11, 2021 (www.justkannada.in): ಕರ್ನಾಟಕದ ಗ್ರಾಮೀಣ ಪ್ರದೇಶಗಳು ಹಾಗೂ ಜಿಲ್ಲೆಗಳಿಂದ ಕೆಲಸ ನಿರ್ವಹಿಸುತ್ತಿರುವಂತಹ ಐಟಿ ಕಂಪನಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಅಸಮರ್ಪಕ ಇಂಟೆರ್‌ನೆಟ್ ಸಮಸ್ಯೆಯನ್ನು ಸರಿಪಡಿಸಲು...
ತೆಲುಗು ನಟ ಸಾಯಿ ಧರ್ಮ ತೇಜ ಬೈಕ್ ಅಪಘಾತ: ಆಸ್ಪತ್ರೆಗೆ ದಾಖಲು.
ಹೈದರಾಬಾದ್,ಸೆಪ್ಟಂಬರ್,11,2021(www.justkannada.in): ತೆಲುಗು ನಟ ಸಾಯಿ ಧರ್ಮ ತೇಜ ಚಲಾಯಿಸುತ್ತಿದ್ದ ಬೈಕ್ ಅಪಘಾತಕ್ಕೀಡಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡದಿದೆ.
ಹೈದರಾಬಾದ್‌ನ ಮಾದಾಪುರ ಕೇಬಲ್ ಬ್ರಿಡ್ಜ್ ಬಳಿ ಈ ಘಟನೆ ನಡೆದಿದೆ. ನಟ ನಟ ಸಾಯಿ ಧರ್ಮ...



