ಅಕ್ಸಿಜನ್ ದುರಂತ ಪ್ರಕರಣ: ಇಂದು ಚಾಮರಾಜನಗರಕ್ಕೆ ಭೇಟಿ ನೀಡಿಲಿರುವ ಕಾಂಗ್ರೆಸ್ ನಾಯಕರು…

ಬೆಂಗಳೂರು,ಮೇ,4,2021(www.justkannada.in): ಆಕ್ಸಿಜನ್ ಕೊರತೆಯಿಂದ  ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24  ಮಂದಿ ರೋಗಿಗಳು ಸಾವನ್ನಪ್ಪಿದ ಪ್ರಕರಣ ಸಂಬಂಧ ಇಂದು ಚಾಮರಾಜನಗರಕ್ಕೆ ಕಾಂಗ್ರೆಸ್ ನಾಯಕರು ಭೇಟಿ ನೀಡಲಿದ್ದಾರೆ.jk

ಇಂದು ಚಾಮರಾಜನಗರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.‌ಕೆ ಶಿವಕುಮಾರ್ ಭೇಟಿ‌ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಲಿದ್ದಾರೆ. ಇಂದು  ಬೆಳಿಗ್ಗೆ 11 ಚಾಮರಾಜನಗರ ಜಿಲ್ಲಾಸ್ಪತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದಾರೆ.oxygen-death-24-patient-congress-leaders-visit-chamarajanagar-today

Key words:  oxygen-death -24 patient -Congress leaders – visit-Chamarajanagar- today.