“ಎತ್ತಿಗೆ ಜ್ವರ, ಎಮ್ಮೆಗೆ ಬರೆ ಇದು ಈ ಸರ್ಕಾರದ ನೀತಿ” : ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್  ಟೀಕೆ

ಬೆಂಗಳೂರು,ಏಪ್ರಿಲ್,03,2021(www.justkannada.in) : ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ನಿವಾಸದಲ್ಲಿ ಲಸಿಕೆ ನೀಡಿದ್ದಕ್ಕಾಗಿ ಆರೋಗ್ಯ ಅಧಿಕಾರಿ ಅಮಾನತುಗೊಳಿಸಲಾಗಿದೆ. ಎತ್ತಿಗೆ ಜ್ವರ, ಎಮ್ಮೆಗೆ ಬರೆ ಇದು ಈ ಸರ್ಕಾರದ ನೀತಿ! ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್  ಟೀಕಿಸಿದ್ದಾರೆ.

Ox,fever,Injury,buffalo,policy,government,Rajya Sabha,Member,G.C.Chandrasekhar

ಟ್ವಿಟ್ಟರ್ ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ಯಾಗ್ ಮಾಡುವ ಮೂಲಕ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ನಿವಾಸದಲ್ಲಿ ಲಸಿಕೆ ನೀಡಿದ್ದಕ್ಕಾಗಿ ಆರೋಗ್ಯ ಅಧಿಕಾರಿ ಡಾ. ಆರ್ ಮಖಂದರ್ ಅವರನ್ನು ಅಮಾನತುಗೊಳಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Ox,fever,Injury,buffalo,policy,government,Rajya Sabha,Member,G.C.Chandrasekhar

key words : Ox-fever-Injury-buffalo-policy-government-Rajya Sabha-Member-G.C.Chandrasekhar