ಸಂಪುಟದಲ್ಲಿ ಹಲವರು ಕೆಲಸ ಮಾಡಲ್ಲ – ಶಾಸಕ ನೆಹರೂ ಓಲೇಕಾರ್

ಹಾವೇರಿ, ಸೆಪ್ಟೆಂಬರ್, 29,2020(www.justkannada.in)  : ಸಂಪುಟದಲ್ಲಿ ಹಲವರು ಕೆಲಸ ಮಾಡಲ್ಲ. ಇದು ಸಿಎಂ, ರಾಜ್ಯಾಧ್ಯಕ್ಷ, ಹೈಕಮಾಂಡ್ ಗೂ ಗೊತ್ತಿದೆ. ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ನನಗೂ ಅವಕಾಶ ಕೊಡಿ ಎಂದು ಶಾಸಕ ನೆಹರೂ ಓಲೇಕಾರ್ ಒತ್ತಾಯಿಸಿದ್ದಾರೆ.jk-logo-justkannada-logoಸಂಪುಟದಲ್ಲಿ ಹಲವರು ಕೆಲಸ ಮಾಡುತ್ತಿಲ್ಲ. ಇದು ಸಿಎಂ ಸೇರಿದಂತೆ ಹೈಕಮಾಂಡ್ ಗೂ ಗೊತ್ತಿದೆ. ನಾನು ಪರಿಶಿಷ್ಟ ಜಾತಿಯ ಬಲಗೈ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಈ ಬಾರಿ ಸಂಪುಟದಲ್ಲಿ ನನಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

 Not-many-work-volume-MLA-Nehru Olekar

key words : Not-many-work-volume-MLA-Nehru Olekar