ಕೆಲವು ನಟರು ಡ್ರಗ್ಸ್ ತೆಗೆದುಕೊಳ್ಳುವುದು ನನ್ನ ಗಮನಕ್ಕೆ ಬಂದಿದೆ : ನಟ ಆದಿ ಲೋಕೇಶ್

ಬೆಂಗಳೂರು, ಆಗಸ್ಟ್, 30, 2020(www.justkannada.in)  : ಕೆಲವು ನಟರು ಡ್ರಗ್ಸ್ ತೆಗೆದುಕೊಳ್ಳುವುದು ನನ್ನ ಗಮನಕ್ಕೆ ಬಂದಿದೆ. ಅವರ ಹೆಸರು ಹೇಳುವುದಿಲ್ಲ ಎಂದು ನಟ ಆದಿ ಲೋಕೇಶ್ ಹೇಳಿದ್ದಾರೆ.

jk-logo-justkannada-logo

ಕೆಲವು ನಟರು ಡ್ರಗ್ಸ ತೆಗೆದುಕೊಳ್ಳುವುದು ನನ್ನ ಅನುಭವಕ್ಕೂ ಬಂದಿದೆ. ಮೊದಲು ಡ್ರಗ್ಸ್ ಎಲ್ಲಿಂದ ಬರುತ್ತೆ ಎಂದು ಪತ್ತೆ ಹಚ್ಚಬೇಕಿದೆ. ಸಣ್ಣ, ದಪ್ಪ ಆಗುವುದಕ್ಕೆ ಸ್ಟಿರಾಯ್ಡ್ ತೆಗೆದುಕೊಳ್ಳುತ್ತಾರೆ. ಇಲ್ಲಿ ಯಾರು ಹೆಚ್ಚು ಎಂದು ಹೇಳಲಾಗವುದಿಲ್ಲ. ಅವರ ಚಟಕ್ಕೆ ನಾವು ಬ್ರೇಕ್ ಹಾಕುವುದಕ್ಕೆ ಆಗಲ್ಲ.

noticed,that,some,actors,take,drugs,actor,Adi Lokesh

key words : noticed-that-some-actors-take-drugs-actor-Adi Lokesh