Friday, September 18, 2026

BDA Apartments

ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಇದೇ ಮೊದಲಲ್ಲ : ಕಾಂಗ್...
Home Front Page ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಇದೇ ಮೊದಲಲ್ಲ : ಕಾಂಗ್ರೆಸ್ ಟ್ವೀಟ್ ಮೂಲಕ ಟೀಕೆ

ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಇದೇ ಮೊದಲಲ್ಲ : ಕಾಂಗ್ರೆಸ್ ಟ್ವೀಟ್ ಮೂಲಕ ಟೀಕೆ

ಮೈಸೂರು,ಏಪ್ರಿಲ್,17,2021(www.justkananda.in) : ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ತೆವಲಿಗೆ ಭಾರತೀಯರ ಹಿತ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಉತ್ಪಾದಿಸಿದ ಲಸಿಕೆಗಳನ್ನು ವಿದೇಶಗಳಿಗೆ ಹಂಚಿದ್ದಾರೆ. ಪರಿಣಾಮ ದೇಶಾದ್ಯಂತ ಲಸಿಕೆ ಕೊರತೆ ಎದುರಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ನಲ್ಲಿ ಟೀಕಿಸಿದೆ.by,election,result,Afterwards,Rahul Gandhi,Lion,fox,Mouse,Will know,Minister,K.S.Eshwarappa

ಇಷ್ಟಾದರೂ ರಫ್ತು ನಿಷೇಧ ಹೇರಲಿಲ್ಲ. ದೇಶಕ್ಕೆಸಗಿದ ಇಂತಹ ದ್ರೋಹವನ್ನು ರಾಜ್ಯ ಸರ್ಕಾರ ಲೆಜ್ಜೆ ಬಿಟ್ಟು ಸುಳ್ಳುಗಳ ಮೂಲಕ ಸಮರ್ಥನೆಗೆ ಇಳಿದಿದೆ ಎಂದು ಕಿಡಿಕಾರಿದೆ.not-first time-Indians-been-victim-campaign-propaganda-Congress-Tweet

ಕೊರೊನಾ ತಗುಲದಂತೆ ತಡೆಯಲಾಗದಿದ್ದರೂ, ರೋಗ ನಿರೋಧಕ ಶಕ್ತಿ ವೃದ್ಧಿಗೊಳಿಸಿ ಸೋಂಕಿನ ಪ್ರಭಾವ, ಸಾವಿನ ಪ್ರಮಾಣ ಕಡಿಮೆಗೊಳಿಸಲು ಲಸಿಕೆ ಸಹಕಾರಿ. ಸಾವಿನ ಪ್ರಮಾಣ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ಲಸಿಕೆಗಳು ಪ್ರತಿಯೊಬ್ಬರಿಗೂ ಅತ್ಯಗತ್ಯ. ರಾಜ್ಯದಲ್ಲಿ ಲಸಿಕೆಯ ಕೊರತೆಯಿದ್ದರೂ, ಬಿಜೆಪಿ ಸರ್ಕಾರ ಅಂಕಿ ಅಂಶಗಳಿಲ್ಲದ ಸುಳ್ಳಿನಿಂದ ಸಮರ್ಥನೆಗಿಳಿದಿದೆ ಎಂದು ಆಕ್ರೋಶವ್ಯಕ್ತಪಡಿಸಿದೆ.not-first time-Indians-been-victim-campaign-propaganda-Congress-Tweetkey words : not-first time-Indians-been-victim-campaign-propaganda-Congress-Tweet