“ನಂಜನಗೂಡು ರಥೋತ್ಸವಕ್ಕೆ ಅವಕಾಶ ನೀಡಿ” : ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ

Promotion

ಮೈಸೂರು,ಮಾರ್ಚ್,21,2021(www.justkannada.in) :  ನಂಜನಗೂಡು ರಥೋತ್ಸವಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.jkಜನಗೂಡು ದೇವಸ್ಥಾನದ ಎದುರು ಸ್ಥಳೀಯರೊಂದಿಗೆ ಜಮಾವಣೆಗೊಂಡ ಅವರು, ಶತಮಾನದ ಇತಿಹಾಸವುಳ್ಳ ನಂಜನಗೂಡು ರಥೋತ್ಸವಕ್ಕೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

maratha-development-corporation-abolish-february-21-l-cross-maharashtra-border-vatal-nagaraj

key words : Nanjangud-chariot-festival-Give-chance-Kannada-fighter-Vatal Nagaraj-protests