ಸದನದಲ್ಲಿ ಕೂತು ಮೊಬೈಲ್’ನಲ್ಲಿ “ರೋಮಾಂಚನದ” ಚಿತ್ರ ವೀಕ್ಷಿಸಿದಂತಲ್ಲ!! : ರಾಜ್ಯ ಕಾಂಗ್ರೆಸ್ ಟ್ವೀಟ್

Promotion

ಬೆಂಗಳೂರು,ಡಿಸೆಂಬರ್,13,2020(www.justkannada.in) : ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ. ಸಚಿವ ಲಕ್ಷ್ಮಣ್ ಸವದಿ ಅವರೇ ಬಿಕ್ಕಟ್ಟುಗಳನ್ನ ನಿರ್ವಹಿಸುವುದೆಂದರೆ ಸದನದಲ್ಲಿ ಕೂತು ಮೊಬೈಲ್’ನಲ್ಲಿ “ರೋಮಾಂಚನದ” ಚಿತ್ರ ವೀಕ್ಷಿಸಿದಂತಲ್ಲ!! ಎಂದು ಟ್ವಿಟರ್ ನಲ್ಲಿ ಕಿಡಿಕಾರಿದೆ.logo-justkannada-mysoreಪ್ರಯಾಣಿಕರ ಪರದಾಟ,  ಅನಾನುಭವಿ ಖಾಸಗಿ ಚಾಲಕರ ಪೀಕಲಾಟ.

House,Exciting,Mobile,Image,watched,not,State,Congress,tweet

ಸರ್ಕಾರದ ಮೊಂಡು ಹಠ, ಖಾಸಗಿ ಬಸ್ ಮಾಲೀಕರ ನಿರಾಕರಣೆ ಇದೆಲ್ಲವನ್ನು ನಿರ್ವಹಿಸುವಲ್ಲಿ ಸಚಿವ ಲಕ್ಷ್ಮಣ್ ಸವದಿ ಸೋತಿದ್ದಾರೆ ಎಂದು ಟ್ವೀಟ್ ಮಾಡಿದೆ.

 

House,Exciting,Mobile,Image,watched,not,State,Congress,tweet

key words : House-Exciting-Mobile-Image-watched-not-State Congress-tweet